Iniciar sesión
Iniciar sesión
Iniciar sesión
Seleccionar idioma

Al-Yáziya 45:30 فاما الذين امنوا وعملوا الصالحات فيدخلهم ربهم في رحمته ذالك هو الفوز المبين ٣٠

Página 501 · Juz 25

فَأَمَّا
ٱلَّذِينَ
ءَامَنُواْ
وَعَمِلُواْ
ٱلصَّٰلِحَٰتِ
فَيُدۡخِلُهُمۡ
رَبُّهُمۡ
فِي
رَحۡمَتِهِۦۚ
ذَٰلِكَ
هُوَ
ٱلۡفَوۡزُ
ٱلۡمُبِينُ
٣٠
ಅಂದ ಮೇಲೆ ಸತ್ಯವಿಶ್ವಾಸವಿರಿಸಿ ಸತ್ಕರ್ಮ ಮಾಡುತ್ತಿದ್ದವರನ್ನು ಅವರ ಪ್ರಭು ತನ್ನ ಕೃಪೆಯೊಳಗೆ ಪ್ರವೇಶಗೊಳಿಸುವನು. ಇದುವೇ ಸುವ್ಯಕ್ತ ವಿಜಯ.
Continuar leyendo

Lee Tafsir

Ibn Kathir (Abridged)

Allah states to us His judgement in His creation on the Day of Resurrection,

فَأَمَّا الَّذِينَ ءَامَنُواْ وَعَمِلُواْ الصَّلِحَتِ

(Then, as for those who believed and did good deeds,) Those whose hearts believed and their limbs performed good deeds, in sincerity to Allah and conforming with Islamic l

…

Allah states to us His judgement in His creation on the Day of Resurrection,

فَأَمَّا الَّذِينَ ءَامَنُواْ وَعَمِلُواْ الصَّلِحَتِ

(Then, as for those w

…
Ver Tafsires

Leer en contexto

27. ಆಕಾಶಗಳ ಮತ್ತು ಭೂಮಿಯ ಅಧಿಪತ್ಯ ಅಲ್ಲಾಹನಿಗೇ ಆಗಿದೆ. ಪುನರುತ್ಥಾನದ ಘಳಿಗೆ ಬರುವ ದಿನದಂದು ಅಸತ್ಯವಾದಿಗಳು ನಷ್ಟಕ್ಕೊಳಗಾಗುವ ದಿನ. 28. (ಅಂದು) ಪ್ರತಿಯೊಂದು ಸಮುದಾಯವನ್ನು ಮೊಣಕಾಲೂರಿ ಬಿದ್ದ ಸ್ಥಿತಿಯಲ್ಲಿ ತಾವು ಕಾಣುವಿರಿ. ಪ್ರತಿಯೊಂದು ಸಮುದಾಯವು ತಮ್ಮ ಕರ್ಮ ಪತ್ರವನ್ನು ನೋಡಲಿಕ್ಕಾಗಿ ಕರೆಯಲ್ಪಡುವುದು. (ಅವರೊಡನೆ ಹೇಳಲಾಗುವುದು.) ಇಂದು ನಿಮಗೆ ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು. 29. ಇದು ನಾವು ದಾಖಲಿಸಿದ ಕರ್ಮಪತ್ರವಾಗಿದ್ದು ಇದು ನಿಮ್ಮೆದುರು ಸತ್ಯಸಂಧವಾಗಿ ಮಾತನಾಡುತ್ತದೆ. ನೀವು ಮಾಡುತ್ತಿದ್ದ ಎಲ್ಲವನ್ನು ನಾವು ಬರೆಸುತ್ತಲೇ ಇದ್ದೆವು. 30. ಅಂದ ಮೇಲೆ ಸತ್ಯವಿಶ್ವಾಸವಿರಿಸಿ ಸತ್ಕರ್ಮ ಮಾಡುತ್ತಿದ್ದವರನ್ನು ಅವರ ಪ್ರಭು ತನ್ನ ಕೃಪೆಯೊಳಗೆ ಪ್ರವೇಶಗೊಳಿಸುವನು. ಇದುವೇ ಸುವ್ಯಕ್ತ ವಿಜಯ. 31. ಆದರೆ ಸತ್ಯನಿಷೇಧಿಗಳೊಡನೆ `ನನ್ನ ಸೂಕ್ತ ಗಳನ್ನು ನಿಮಗೆ ಓದಿ ಹೇಳಲಾಗುತ್ತಿರಲಿಲ್ಲವೇ? ಆದರೆ, ನೀವು ಅಹಂಕಾರಪಟ್ಟಿರಿ ಮತ್ತು ಅಪರಾಧಿಗಳಾಗಿ ಬಾಳಿದಿರಿ’ (ಎನ್ನಲಾಗುವುದು.) 32. ‘ಅಲ್ಲಾಹನ ವಾಗ್ದಾನ ಸತ್ಯಪೂರ್ಣವಾಗಿದೆ. ಅಂತಿಮ ಘಳಿಗೆಯಲ್ಲಿ ಯಾವ ಸಂದೇಹವೂ ಇಲ್ಲ’, ಎಂದು ಹೇಳಲಾದಾಗ ನೀವು, ‘ಅಂತಿಮ ಘಳಿಗೆಯೇನೆಂದು ನಮಗೆ ತಿಳಿಯದು. ನಮಗೊಂದು ಊಹೆ ಮಾತ್ರ ಇದೆ, ನಾವು ದೃಢವಾಗಿ ನಂಬಿದವರಲ್ಲ’ ಎಂದು ಹೇಳುತ್ತಿದ್ದಿರಿ. 33. (ಆಗ) ಅವರ ಕರ್ಮಗಳ ದೋಷಗಳು ಅವರಿಗೆ ವ್ಯಕ್ತವಾಗುವುವು. ಅವರು ಯಾವುದನ್ನು ಗೇಲಿ ಮಾಡುತ್ತಿದ್ದರೋ ಅದು (ಶಿಕ್ಷೆ) ಅವರನ್ನು ಸುತ್ತುವರಿಯಿತು. 34. (ಅವರೊಡನೆ ಹೀಗೆ) ಹೇಳಲಾಗುವುದು, ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತು ಬಿಟ್ಟಂತೆಯೇ ಇಂದು ನಾವು ನಿಮ್ಮನ್ನು ಮರೆತು ಬಿಡುತ್ತೇವೆ. ನರಕಾಗ್ನಿಯೇ ನಿಮ್ಮ ನೆಲೆಯಾಗಿದೆ. ನಿಮಗೆ ಯಾರೂ ಸಹಾಯಕರಿಲ್ಲ. 35. ಅಲ್ಲಾಹನ ಸೂಕ್ತಗಳನ್ನು ನೀವು ಪರಿಹಾಸ್ಯ ಮಾಡಿದ್ದುದರಿಂದಲೂ ಭೂಲೋಕದ ಜೀವನವು ನಿಮ್ಮನ್ನು ವಂಚಿಸಿ ಬಿಟ್ಟಿದ್ದರಿಂದಲೂ ಹೀಗೆ ಸಂಭವಿಸಿತು. ಆದುದರಿಂದ ಇಂದು ಇವರನ್ನು ನರಕದಿಂದ ಹೊರಹಾಕಲಾಗುವುದಿಲ್ಲ. ಇವರೊಡನೆ ಪ್ರಾಯಶ್ಚಿತ್ತವನ್ನು ಕೇಳಲಾಗುವುದಿಲ್ಲ. 36. ಆದುದರಿಂದ ಆಕಾಶಗಳ ಪ್ರಭು, ಭೂಮಿಯ ಪ್ರಭು ಮತ್ತು ಸಕಲ ಲೋಕವಾಸಿಗಳ ಪ್ರಭು ವಾಗಿರುವ ಅಲ್ಲಾಹನಿಗೇ ಸರ್ವ ಸ್ತುತಿ. 37. ಆಕಾಶಗಳಲ್ಲೂ ಭೂಮಿಯಲ್ಲೂ ಆತನಿಗೆ ಘನತೆಯಿದೆ. ಅವನೇ ಪ್ರಬಲನೂ ಯುಕ್ತಜ್ಞನೂ ಆಗಿರುತ್ತಾನೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir