Iniciar sesión
Iniciar sesión
Iniciar sesión
Seleccionar idioma

Al-Yáziya 45:2 تنزيل الكتاب من الله العزيز الحكيم ٢

Página 499 · Juz 25

تَنزِيلُ
ٱلۡكِتَٰبِ
مِنَ
ٱللَّهِ
ٱلۡعَزِيزِ
ٱلۡحَكِيمِ
٢
ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಜ್ಞನೂ ಆದ ಅಲ್ಲಾಹನ ಕಡೆಯಿಂದ ಬಂದಿದೆ.
Continuar leyendo

Lee Tafsir

Ibn Kathir (Abridged)

Which was revealed in Makkah

بِسْمِ اللَّهِ الرَّحْمَنِ الرَّحِيمِ

In the Name of Allah, the Most Gracious, the Most Merciful.

A Directive to contemplate over Allah's Ayat

Allah directs His servants to contemplate His favors and gifts, as well as His great power that is demonstrated by His creating the

…

Which was revealed in Makkah

بِسْمِ اللَّهِ الرَّحْمَنِ الرَّحِيمِ

In the Name of Allah, the Most Gracious, the Most Merciful.

A Directive to contemplat

…
Ver Tafsires

Leer en contexto

1. ಹಾಮೀಮ್. 2. ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಜ್ಞನೂ ಆದ ಅಲ್ಲಾಹನ ಕಡೆಯಿಂದ ಬಂದಿದೆ. 3. ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಿಗೆ ಆಕಾಶಗಳಲ್ಲೂ ಭೂಮಿಯಲ್ಲೂ ಅನೇಕ ದೃಷ್ಟಾಂತಗಳಿವೆ. 4. ದೃಢನಂಬಿಕೆಯುಳ್ಳ ಜನರಿಗೆ ನಿಮ್ಮ ಸೃಷ್ಟಿಯಲ್ಲೂ (ಭೂಮಿಯ ಮೇಲೆ) ಅಲ್ಲಾಹನು ಹಬ್ಬಿಸುತ್ತಿರುವ, ಪ್ರಾಣಿಗಳಲ್ಲೂ ಹಲವು ದೃಷ್ಟಾಂತಗಳಿವೆ. 5. ರಾತ್ರೆ ಹಗಲುಗಳ ಆವರ್ತನೆಯಲ್ಲೂ ಅಲ್ಲಾಹನು ಆಕಾಶದಿಂದ ಜೀವನಾಧಾರವನ್ನಿಳಿಸಿ ಆ ಮೂಲಕ ಭೂಮಿಯನ್ನು ಅದರ ನಿರ್ಜೀವಾವಸ್ಥೆಯ ಬಳಿಕ ಜೀವಂತಗೊಳಿಸುವುದರಲ್ಲೂ ಮತ್ತು ಮಾರುತಗಳ ಗತಿ ನಿಯಂತ್ರಣದಲ್ಲೂ ಯೋಚಿಸುವ ಜನರಿಗೆ ಅನೇಕ ನಿದರ್ಶನಗಳಿವೆ. 6. ಅವು ಅಲ್ಲಾಹನ ನಿದರ್ಶನಗಳಾಗಿದ್ದು ಅವುಗಳನ್ನು ನಾವು ಸತ್ಯ ಪ್ರಕಾರ ತಮ್ಮ ಮೇಲೆ ಓದಿ ಕೇಳಿಸುತ್ತೇವೆ. ಹೀಗಿರುತ್ತಾ ಅಲ್ಲಾಹನ ಹಾಗೂ ಅವನ ಪುರಾವೆಗಳ ಬಳಿಕ ಇನ್ನಾವ ವಾರ್ತೆಯ ಮೇಲೆ ಅವರು (ಜನರು) ವಿಶ್ವಾಸವಿರಿಸುವರು? 7. ಸುಳ್ಳ ಹಾಗೂ ಮಹಾಪಾಪಿಯಾದ ಪ್ರತಿ ಯೊಬ್ಬನಿಗೆ ವಿನಾಶವಿದೆ. 8. ಅಲ್ಲಾಹನ ಸೂಕ್ತಗಳನ್ನು ಆತನ ಮೇಲೆ ಓದಿ ಹೇಳಲಾಗುತ್ತದೆ. ಅವನು ಅದನ್ನು ಆಲಿಸುತ್ತಾನೆ. ಅನಂತರ ಅವನು ಕೇಳಲೇ ಇಲ್ಲವೆಂಬಂತೆ ಅಹಂಕಾರಿಯಾಗಿರುತ್ತ ನೆಲೆಗೊಳ್ಳುತ್ತಾನೆ. ಹೀಗಾಗಿ ಅವನಿಗೆ ವೇದನಾಯುಕ್ತ ಶಿಕ್ಷೆಯ ಸುವಾರ್ತೆಯನ್ನು ತಿಳಿಸಿ ಬಿಡಿರಿ. 9. ನಮ್ಮ ಸೂಕ್ತಗಳ ಪೈಕಿ ಏನಾದರೊಂದು ವಿಷಯ ಅವನಿಗೆ ತಿಳಿದಾಗ ಅವನು ಅದನ್ನು ಗೇಲಿಯ ವಿಷಯವನ್ನಾಗಿ ಮಾಡುತ್ತಾನೆ. ಅಂತಹವರಿಗೆ ನಿಂದನೀಯ ಶಿಕ್ಷೆಯಿದೆ. 10. ಅವರ ಹಿಂದೆ ನರಕವಿದೆ. ಅವರು ಸಂಪಾದಿಸಿ ಟ್ಟದ್ದಾಗಲಿ, ಅವರು ಅಲ್ಲಾಹನನ್ನು ಬಿಟ್ಟು ತಮ್ಮ ರಕ್ಷಕ ಮಿತ್ರರಾಗಿ ಮಾಡಿ ಕೊಂಡಿರುವವರಾಗಲಿ ಅವರಿಗೆ (ನರಕಯಾತನೆ ಯಿಂದ ರಕ್ಷಿಸಲು) ಯಾವ ಪ್ರಯೋಜನವನ್ನೂ ಮಾಡಲಾರರು. ಅವರಿಗೆ ಘೋರ ಶಿಕ್ಷೆಯಿದೆ. 11. ಇದು (ಖುರ್‍ಆನ್) ಮಾರ್ಗದರ್ಶನವಾಗಿದೆ. ತಮ್ಮ ಪ್ರಭುವಿನ ಸೂಕ್ತಗಳನ್ನು ನಿಷೇಧಿಸಿದವರಿಗೆ ತೀವ್ರ ವೇದನಾಯುಕ್ತವಾದ ಶಿಕ್ಷೆಯಿದೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir