Войти
Войти
Войти
Выберите язык

Al-Isra 17:37 ولا تمش في الارض مرحا انك لن تخرق الارض ولن تبلغ الجبال طولا ٣٧

Страница 285 · Джуз 15

وَلَا
تَمۡشِ
فِي
ٱلۡأَرۡضِ
مَرَحًاۖ
إِنَّكَ
لَن
تَخۡرِقَ
ٱلۡأَرۡضَ
وَلَن
تَبۡلُغَ
ٱلۡجِبَالَ
طُولٗا
٣٧
ಭೂಮಿಯ ಮೇಲೆ ದರ್ಪದಿಂದ ನಡೆಯದಿರು. ನೀನು ಭೂಮಿಯನ್ನು ಸೀಳಲಾರೆ ಮತ್ತು ಪರ್ವತಗಳ ಎತ್ತರಕ್ಕೂ ತಲುಪಲಾರೆ.
reading-goal:continue-reading

Читать q-and-a.tafsir

Russian Tafseer Al Saddi

Не будь надменным и высокомерным гордецом, который превозносится над истиной и свысока смотрит на Божьи творения. Но если ты станешь поступать так, то знай, что тебе не удастся пробурить землю своей надменной поступью или достичь гор высотой. Напротив, ты будешь унижен перед Аллахом и презираем Его …
Не будь надменным и высокомерным гордецом, который превозносится над истиной и свысока смотрит на Божьи творения. Но если ты станешь поступать так, то…
Вид tafsirs

Читать related-content

31. ಬಡತನದ ಭೀತಿಯಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿರಿ. ನಾವು ಅವರಿಗೂ ನಿಮಗೂ ಆಹಾರ ನೀಡುವೆವು. ವಾಸ್ತವದಲ್ಲಿ ಅವರ ವಧೆಯು ಒಂದು ಘೋರ ಅಪರಾಧವಾಗಿದೆ. 32. ನೀವು ವ್ಯಭಿಚಾರದ ಹತ್ತಿರ ಸುಳಿಯಬೇಡಿರಿ. ಅದು ಅತಿಹೀನ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗ. 33. ಅಲ್ಲಾಹನು ಮಾನ್ಯತೆ ಕಲ್ಪಿಸಿರುವ ಜೀವವನ್ನು ನ್ಯಾಯದಿಂದಲ್ಲದೆ ಕೊಲ್ಲಬೇಡಿರಿ. ಯಾರಾದರೂ ಅಕ್ರಮವಾಗಿ ವಧಿಸಲ್ಪಟ್ಟರೆ ಅವನ ವಾರೀಸುದಾರನಿಗೆ ಪ್ರತೀಕಾರ ಪಡೆಯುವ ಅಧಿಕಾರನ್ನು ನಾವು ನೀಡಿರುತ್ತೇವೆ. ಆದರೆ ಅವನು ಪ್ರತೀಕಾರದ ಕೊಲೆಯ ವಿಚಾರದಲ್ಲಿ ಮಿತಿಮೀರಬಾರದು. ನಿಶ್ಚ ಯವಾಗಿಯೂ ಅವನಿಗೆ ಸಹಾಯ ಮಾಡಲಾಗುವುದು. 34. ಅನಾಥನ ಸೊತ್ತನ್ನು ಅತ್ಯಂತ ಉತ್ತಮ ರೀತಿಯಿಂದಲ್ಲದೆ ಸಮೀಪಿಸಬಾರದು. ಅವನು ಪ್ರಾಪ್ತ ವಯಸ್ಸಿಗೆ ತಲುಪುವ ತನಕ. ಮತ್ತು ನೀವು ಕರಾರನ್ನು ಪಾಲಿಸಿರಿ. ನಿಶ್ಚಯವಾಗಿಯೂ ಕರಾರಿನ ಕುರಿತು ನೀವು ವಿಚಾರಣೆಗೊಳಗಾಗುವಿರಿ. 35. ಅಳತೆ ಮಾಡಿ ಕೊಡುವಾಗ ಪೂರ್ಣ ಅಳೆದು ಕೊಡಿರಿ. ಸರಿಯಾದ ತಕ್ಕಡಿಯಲ್ಲಿ ತೂಗಿರಿ. ಇದು ಒಳ್ಳೆಯ ಕ್ರಮ ಮತ್ತು ಪರಿಣಾಮದ ದೃಷ್ಟಿಯಿಂದಲೂ ಇದೇ ಉತ್ತಮ. 36. ನಿನಗೆ ಜ್ಞಾನವಿಲ್ಲದಂತಹ ವಿಚಾರದ ಬೆನ್ನು ಹತ್ತದಿರು. ನಿಶ್ಚಯವಾಗಿಯೂ ಶ್ರವಣ, ದೃಷ್ಟಿ ಮತ್ತು ಮನಸ್ಸು ಇವೆಲ್ಲವುಗಳ ವಿಚಾರಣೆ ನಡೆಯಲಿದೆ. 37. ಭೂಮಿಯ ಮೇಲೆ ದರ್ಪದಿಂದ ನಡೆಯದಿರು. ನೀನು ಭೂಮಿಯನ್ನು ಸೀಳಲಾರೆ ಮತ್ತು ಪರ್ವತಗಳ ಎತ್ತರಕ್ಕೂ ತಲುಪಲಾರೆ. 38. ಇದೆಲ್ಲವೂ ನಿನ್ನ ಪ್ರಭುವಿನ ಬಳಿ ಅಪ್ರಿಯವಾದ ಕೆಡುಕುಗಳು. 39. ನಿಮ್ಮ ಪ್ರಭು ನಿಮ್ಮ ಕಡೆಗೆ ಬೋಧನೆ ನೀಡಿದ ಯುಕ್ತಿ ಪೂರ್ಣ ಮಾತುಗಳಿವು. ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನು ಮಾಡಿಕೊಳ್ಳಬೇಡ. ಅನ್ಯಥಾ ನೀನು ನಿಂದ್ಯನಾಗಿ (ಅಲ್ಲಾಹನ ಕೃಪೆಯಿಂದ) ಬಹಿಷ್ಕøತನಾಗಿ ನರಕದಲ್ಲಿ ತಳ್ಳಲ್ಪಡುವೆ. 40. ನಿಮ್ಮ ಪ್ರಭು ನಿಮಗೆ ಪುತ್ರರನ್ನು ವಿಶೇಷವಾಗಿ ಕೊಟ್ಟನೆ? ಮತ್ತು ತನಗಾಗಿ ದೇವಚರರನ್ನು ಪುತ್ರಿಯರನ್ನಾಗಿ ಮಾಡಿಕೊಂಡನೇ? ನಿಶ್ಚಯವಾಗಿಯೂ ನೀವು ಒಂದು ಘೋರ ಮಾತನ್ನಾಡುತ್ತಿರುವಿರಿ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать