Iniciar sesión
Iniciar sesión
Iniciar sesión
Seleccionar idioma
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
104. chapter:full-surah-seo-heading
El Calumniador (El Difamador)
chapter:full-surah-seo-visible-intro quran-reader:translation-by Hamza Butur.
Escuchar
info
Traducción
bismillah
104:1
ويل لكل همزة لمزة ١
وَيْلٌۭ لِّكُلِّ هُمَزَةٍۢ لُّمَزَةٍ ١
وَيۡلٞ
لِّكُلِّ
هُمَزَةٖ
لُّمَزَةٍ
١
ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ.
quran-reader:tafsirs
Lecciones
Reflexiones.
104:2
الذي جمع مالا وعدده ٢
ٱلَّذِى جَمَعَ مَالًۭا وَعَدَّدَهُۥ ٢
ٱلَّذِي
جَمَعَ
مَالٗا
وَعَدَّدَهُۥ
٢
ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು.
quran-reader:tafsirs
Lecciones
Reflexiones.
104:3
يحسب ان ماله اخلده ٣
يَحْسَبُ أَنَّ مَالَهُۥٓ أَخْلَدَهُۥ ٣
يَحۡسَبُ
أَنَّ
مَالَهُۥٓ
أَخۡلَدَهُۥ
٣
ಅವನ ಸಂಪತ್ತು ಅವನನ್ನು ಶಾಶ್ವತಗೊಳಿಸುತ್ತದೆ ಎಂದು ಅವನು ಭಾವಿಸುತ್ತಾನೆ.
quran-reader:tafsirs
Lecciones
Reflexiones.
104:4
كلا لينبذن في الحطمة ٤
كَلَّا ۖ لَيُنۢبَذَنَّ فِى ٱلْحُطَمَةِ ٤
كـَلَّاۖ
لَيُنۢبَذَنَّ
فِي
ٱلۡحُطَمَةِ
٤
ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು.
quran-reader:tafsirs
Lecciones
Reflexiones.
104:5
وما ادراك ما الحطمة ٥
وَمَآ أَدْرَىٰكَ مَا ٱلْحُطَمَةُ ٥
وَمَآ
أَدۡرَىٰكَ
مَا
ٱلۡحُطَمَةُ
٥
ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು?
quran-reader:tafsirs
Lecciones
Reflexiones.
104:6
نار الله الموقدة ٦
نَارُ ٱللَّهِ ٱلْمُوقَدَةُ ٦
نَارُ
ٱللَّهِ
ٱلۡمُوقَدَةُ
٦
ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ.
quran-reader:tafsirs
Lecciones
Reflexiones.
104:7
التي تطلع على الافيدة ٧
ٱلَّتِى تَطَّلِعُ عَلَى ٱلْأَفْـِٔدَةِ ٧
ٱلَّتِي
تَطَّلِعُ
عَلَى
ٱلۡأَفۡـِٔدَةِ
٧
ಅದು ಹೃದಯಗಳ ಮೇಲೆ ಏರಿ ಬರುತ್ತದೆ.
quran-reader:tafsirs
Lecciones
Reflexiones.
104:8
انها عليهم موصدة ٨
إِنَّهَا عَلَيْهِم مُّؤْصَدَةٌۭ ٨
إِنَّهَا
عَلَيۡهِم
مُّؤۡصَدَةٞ
٨
ಅದು ಅವರನ್ನು ಎಲ್ಲಾ ಕಡೆಗಳಿಂದಲೂ ಮುಚ್ಚಿಕೊಳ್ಳುತ್ತದೆ.
quran-reader:tafsirs
Lecciones
Reflexiones.
104:9
في عمد ممددة ٩
فِى عَمَدٍۢ مُّمَدَّدَةٍۭ ٩
فِي
عَمَدٖ
مُّمَدَّدَةِۭ
٩
ದೊಡ್ಡ ದೊಡ್ಡ ಸ್ತಂಭಗಳಲ್ಲಿ.
quran-reader:tafsirs
Lecciones
Reflexiones.
104:1
ويل لكل همزة لمزة ١
وَيْلٌۭ لِّكُلِّ هُمَزَةٍۢ لُّمَزَةٍ ١
وَيۡلٞ
لِّكُلِّ
هُمَزَةٖ
لُّمَزَةٍ
١
ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ.
quran-reader:tafsirs
Lecciones
Reflexiones.