Iniciar sesión
Iniciar sesión
Iniciar sesión
Seleccionar idioma

Al-Híjr 15:41 قال هاذا صراط علي مستقيم ٤١

Página 264 · Juz 14

قَالَ
هَٰذَا
صِرَٰطٌ
عَلَيَّ
مُسۡتَقِيمٌ
٤١
ಅವನು (ಅಲ್ಲಾಹು) ಹೇಳಿದನು; ‘ನೇರವಾಗಿ ನನ್ನನ್ನು ತಲಪುವ ಮಾರ್ಗವಿದು 1.
Continuar leyendo

Lee Tafsir

Ibn Kathir (Abridged)

The Threat of Iblis to tempt Mankind, and Allah's Promise of Hell for him

Allah informed about the rebellion and arrogance of Iblis, in that he said to the Lord:

بِمَآ أَغْوَيْتَنِى

(Because You misled me,) i.e., because You misled me and misguided me.

لأُزَيِّنَنَّ لَهُمْ

(I shall indeed adorn the path

…

The Threat of Iblis to tempt Mankind, and Allah's Promise of Hell for him

Allah informed about the rebellion and arrogance of Iblis, in that he said to

…
Ver Tafsires

Leer en contexto

26. ನಾವು ಮಾನವನನ್ನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದೆವು . 27. ಅದಕ್ಕಿಂತ ಮುಂಚೆ `ಜಿನ್ನ್’ಅನ್ನು ಧೂಮರಹಿತ ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದೆವು . 28. ನಿಮ್ಮ ಪ್ರಭು ದೇವಚರರೊಡನೆ, ಹೀಗೆ ಹೇಳಿದ ಸಂದರ್ಭ; ‘ನಾನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿ ಸುವವನಿದ್ದೇನೆ. 29. ನಾನು ಅವನನ್ನು ಸಂಪೂರ್ಣಗೊಳಿಸಿ ಅವನೊಳಗೆ ನನ್ನ ಆತ್ಮದಿಂದ ಊದಿದರೆ ನೀವೆಲ್ಲರೂ ಅವನಿಗೆ ಸಾಷ್ಟಾಂಗವೆರಗಿರಿ’. 30. ಆ ಪ್ರಕಾರ ಎಲ್ಲ ದೇವಚರರೂ ಸಾಷ್ಟಾಂಗವೆರಗಿದರು. 31. ಇಬ್‍ಲೀಸನ ಹೊರತು. ಸಾಷ್ಟಾಂಗವೆರಗಿದವರ ಜೊತೆ ಸೇರಲು ಅವನು ನಿರಾಕರಿಸಿದನು. 32. ಅಲ್ಲಾಹು ಕೇಳಿದನು, ಓ ಇಬ್‍ಲೀಸ್, ನೀನು ಸಾಷ್ಟಾಂಗವೆರಗಿದವರೊಂದಿಗೆ ಸೇರದಿರಲು ಕಾರಣವೇನು? 33. ಅವನು ಹೇಳಿದನು; ‘ನೀನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗವೆರಗಲಾರೆ’. 34. ಅಲ್ಲಾಹು ಹೇಳಿದನು; ‘ಇಲ್ಲಿಂದ ಹೊರಗೆ ನಡೆ, ನಿಜವಾಗಿಯೂ ನೀನು ಬಹಿಷ್ಕøತನು. 35. ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ’. 36. ಅವನು, ಹೇಳಿದನು; ‘ಓ ನನ್ನ ಪ್ರಭೂ, ಹಾಗಿದ್ದರೆ ಅವರು ಎಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು’. 37. ಆಗ, ಅಲ್ಲಾಹನು ಹೇಳಿದನು ‘ನೀನು ಕಾಲಾವ ಕಾಶವನ್ನು ನೀಡಲಾಗಿರುವವರ ಸಾಲಿಗೆ ಸೇರಿರುವೆ. 38. ಆ ನಿಶ್ಚಿತ ಸಮಯದವರೆಗೆ’. 39. ಅವನೆಂದನು, ‘ಓ ನನ್ನ ಪ್ರಭೂ, ನೀನು ನನ್ನನ್ನು ದಾರಿಗೆಡಿಸಿದಂತೆಯೇ ಭೂಮಿಯಲ್ಲಿ ಅವರಿಗೆ ನಾನು (ದುಷ್ಪøವರ್ತಿಗಳನ್ನು) ಅಲಂಕೃತವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ನಾನು ದಾರಿಗೆಡಿಸಿಬಿಡುವೆನು ಖಂಡಿತ. 40. ಅವರ ಪೈಕಿ ನಿನ್ನ ನಿಷ್ಕಂಳಕರಾದ ದಾಸರನ್ನು ಹೊರತು’ . 41. ಅವನು (ಅಲ್ಲಾಹು) ಹೇಳಿದನು; ‘ನೇರವಾಗಿ ನನ್ನನ್ನು ತಲಪುವ ಮಾರ್ಗವಿದು . 42. ನಿಶ್ಚಯವಾಗಿಯೂ ನನ್ನ (ನಿಷ್ಟಾವಂತ) ದಾಸರ ಮೇಲೆ ನಿನಗೆ ಅಧಿಕಾರವಿಲ್ಲ. ನಿನ್ನನ್ನು ಅನುಸರಿಸುವ ಪಥಭ್ರಷ್ಟರ ಮೇಲೆಯೇ ಹೊರತು. 43. ನಿಶ್ಚಯವಾಗಿಯೂ ನರಕವು ಅವರೆಲ್ಲರಿಗೂ ನಿಶ್ಚಯಿಸಲಾದ ಸ್ಥಾನವಾಗಿದೆ’. 44. ಅದಕ್ಕೆ (ನರಕಕ್ಕೆ) ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ನಿಗಧಿಪಡಿಸಲಾದ ಒಂದೊಂದು ವಿಭಾಗವಿದೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir