Iniciar sesión
Iniciar sesión
Iniciar sesión
Seleccionar idioma

Al-Hadíd 57:20 اعلموا انما الحياة الدنيا لعب ولهو وزينة وتفاخر بينكم وتكاثر في الاموال والاولاد كمثل غيث اعجب الكفار نباته ثم يهيج فتراه مصفرا ثم يكون حطاما وفي الاخرة عذاب شديد ومغفرة من الله ورضوان وما الحياة الدنيا الا متاع الغرور ٢٠

Página 540 · Juz 27

ٱعۡلَمُوٓاْ
أَنَّمَا
ٱلۡحَيَوٰةُ
ٱلدُّنۡيَا
لَعِبٞ
وَلَهۡوٞ
وَزِينَةٞ
وَتَفَاخُرُۢ
بَيۡنَكُمۡ
وَتَكَاثُرٞ
فِي
ٱلۡأَمۡوَٰلِ
وَٱلۡأَوۡلَٰدِۖ
كَمَثَلِ
غَيۡثٍ
أَعۡجَبَ
ٱلۡكُفَّارَ
نَبَاتُهُۥ
ثُمَّ
يَهِيجُ
فَتَرَىٰهُ
مُصۡفَرّٗا
ثُمَّ
يَكُونُ
حُطَٰمٗاۖ
وَفِي
ٱلۡأٓخِرَةِ
عَذَابٞ
شَدِيدٞ
وَمَغۡفِرَةٞ
مِّنَ
ٱللَّهِ
وَرِضۡوَٰنٞۚ
وَمَا
ٱلۡحَيَوٰةُ
ٱلدُّنۡيَآ
إِلَّا
مَتَٰعُ
ٱلۡغُرُورِ
٢٠
ತಿಳಿಯಿರಿ! ಐಹಿಕ ಜೀವನವು ಕೇವಲ ಒಂದು ಆಟ, ವಿನೋದ, ಅಲಂಕಾರ ಮತ್ತು ನೀವು ಪರಸ್ಪರ ಹೆಗ್ಗಳಿಕೆ ತೋರಿಸಿಕೊಳ್ಳುವ ಪ್ರಯತ್ನ ಮತ್ತು ಸಂಪತ್ತು ಹಾಗೂ ಸಂತಾನಗಳಲ್ಲಿ ಪರಸ್ಪರ ಪೈಪೋಟಿ ಮಾತ್ರವಲ್ಲದೆ ಇನ್ನೇನೂ ಅಲ್ಲ. ಅದರ ಉಪಮೆ; ಒಂದು ಮಳೆಯಂತೆ. ಅದರಿಂದಾಗಿ ಹುಟ್ಟುವ ಸಸ್ಯಗಳು ಕೃಷಿಕರನ್ನು ಅದ್ಭುತಗೊಳಿ ಸಿತು. ತರುವಾಯ ಅದು (ಬೆಳೆಯು) ಬಲಿತಾಗ ಅದು ಹಳದಿಯಾಗಿ ಬಿಟ್ಟದ್ದನ್ನು ನೀವು ಕಾಣುತ್ತೀರಿ. ಅನಂತರ ಅದು ದ್ರವಿಸಿ ಹೊಟ್ಟಾಗಿ ಬಿಡುತ್ತದೆ. ಪರಲೋಕದಲ್ಲಿ (ಇಹಕ್ಕೆ ಪರಕ್ಕಿಂತ ಆದ್ಯತೆ ಕೊಟ್ಟವರಿಗೆ) ಕಠಿಣ ಶಿಕ್ಷೆ ಇದೆ. (ಪರಕ್ಕೆ ಇಹಕ್ಕಿಂತ ಆದ್ಯತೆ ನೀಡಿದವರಿಗೆ) ಅಲ್ಲಾಹನ ಕ್ಷಮೆ ಹಾಗೂ ಸಂಪ್ರೀತಿ ಇದೆ. ಲೌಕಿಕ ಜೀವನವು ಒಂದು ವಂಚನೆಯ ಸರಕಲ್ಲದೆ ಮತ್ತೇನೂ ಅಲ್ಲ.
reading-goal:continue-reading

Leer q-and-a.tafsir

Ibn Kathir (Abridged)

This Life of this World is Fleeting Enjoyment

Allah the Exalted degrades the significance of this life and belittles it by saying,

أَنَّمَا الْحَيَوةُ الدُّنْيَا لَعِبٌ وَلَهْوٌ وَزِينَةٌ وَتَفَاخُرٌ بَيْنَكُمْ وَتَكَاثُرٌ فِى الاٌّمْوَلِ وَالاٌّوْلْدِ

(that the life of this world is only play and amus

…

This Life of this World is Fleeting Enjoyment

Allah the Exalted degrades the significance of this life and belittles it by saying,

أَنَّمَا الْحَيَوةُ ا

…
Ver tafsirs

Leer related-content

20. ತಿಳಿಯಿರಿ! ಐಹಿಕ ಜೀವನವು ಕೇವಲ ಒಂದು ಆಟ, ವಿನೋದ, ಅಲಂಕಾರ ಮತ್ತು ನೀವು ಪರಸ್ಪರ ಹೆಗ್ಗಳಿಕೆ ತೋರಿಸಿಕೊಳ್ಳುವ ಪ್ರಯತ್ನ ಮತ್ತು ಸಂಪತ್ತು ಹಾಗೂ ಸಂತಾನಗಳಲ್ಲಿ ಪರಸ್ಪರ ಪೈಪೋಟಿ ಮಾತ್ರವಲ್ಲದೆ ಇನ್ನೇನೂ ಅಲ್ಲ. ಅದರ ಉಪಮೆ; ಒಂದು ಮಳೆಯಂತೆ. ಅದರಿಂದಾಗಿ ಹುಟ್ಟುವ ಸಸ್ಯಗಳು ಕೃಷಿಕರನ್ನು ಅದ್ಭುತಗೊಳಿ ಸಿತು. ತರುವಾಯ ಅದು (ಬೆಳೆಯು) ಬಲಿತಾಗ ಅದು ಹಳದಿಯಾಗಿ ಬಿಟ್ಟದ್ದನ್ನು ನೀವು ಕಾಣುತ್ತೀರಿ. ಅನಂತರ ಅದು ದ್ರವಿಸಿ ಹೊಟ್ಟಾಗಿ ಬಿಡುತ್ತದೆ. ಪರಲೋಕದಲ್ಲಿ (ಇಹಕ್ಕೆ ಪರಕ್ಕಿಂತ ಆದ್ಯತೆ ಕೊಟ್ಟವರಿಗೆ) ಕಠಿಣ ಶಿಕ್ಷೆ ಇದೆ. (ಪರಕ್ಕೆ ಇಹಕ್ಕಿಂತ ಆದ್ಯತೆ ನೀಡಿದವರಿಗೆ) ಅಲ್ಲಾಹನ ಕ್ಷಮೆ ಹಾಗೂ ಸಂಪ್ರೀತಿ ಇದೆ. ಲೌಕಿಕ ಜೀವನವು ಒಂದು ವಂಚನೆಯ ಸರಕಲ್ಲದೆ ಮತ್ತೇನೂ ಅಲ್ಲ. 21. ನಿಮ್ಮ ಪ್ರಭುವಿನ ಕ್ಷಮೆ ಹಾಗೂ ಭೂಮಿ-ಆಕಾಶ ಗಳಷ್ಟು ವಿಶಾಲವಾಗಿರುವ ಸ್ವರ್ಗದ ಕಡೆಗೆ ನೀವು ಧಾವಿಸಿ ಬನ್ನಿರಿ. ಅದನ್ನು ಅಲ್ಲಾಹು ಮತ್ತು ಅವನ ದೂತರುಗಳ ಮೇಲೆ ವಿಶ್ವಾಸವಿರಿಸಿದವರಿಗಾಗಿ ಸಿದ್ಧಗೊಳಿಸಲಾಗಿದೆ. ಅದು ಅಲ್ಲಾಹನ ಔದಾ ರ್ಯವಾಗಿದೆ. ಅವನದನ್ನು ತಾನಿಚ್ಛಿಸಿದವರಿಗೆ ನೀಡುತ್ತಾನೆ. ಅಲ್ಲಾಹು ಮಹಾ ಔದಾರ್ಯಶಾಲಿ ಆಗಿದ್ದಾನೆ. 22. ಭೂಮಿಯಲ್ಲಿ ಮತ್ತು ನಿಮ್ಮ ದೇಹಗಳಲ್ಲಿ ತಟ್ಟುವ ಯಾವ ಸಂಕಷ್ಟವೂ ನಾವು ಅದನ್ನು ಸೃಷ್ಟಿಸುವುದಕ್ಕೆ ಮುಂಚೆ ಒಂದು ಗ್ರಂಥದಲ್ಲಿ (ಲೌಹುಲ್ ಮಹ್‍ಫೂಳ್‍ನಲ್ಲಿ) ಬರೆದಿಟ್ಟುಕೊಳ್ಳದೆ ಇಲ್ಲ. ಖಂಡಿತವಾಗಿಯೂ ಹೀಗೆ ಮಾಡುವುದು ಅಲ್ಲಾಹನಿಗೆ ಅತ್ಯಂತ ಸುಲಭ ಕಾರ್ಯವಾಗಿದೆ. 23. (ನಿಮಗಿದನ್ನು ನೆನಪಿಸಿದ್ದು) ನಿಮಗುಂಟಾಗುವ ಯಾವುದೇ ನಷ್ಟಕ್ಕಾಗಿ ನೀವು ದುಃಖಿಸದಿರಲು ಮತ್ತು ಅಲ್ಲಾಹನು ನಿಮಗೆ ಏನನ್ನು ದಯಪಾಲಿಸಿರುವನೋ ಅದರ ಬಗ್ಗೆ (ನೀವು ಮೈಮರೆತು) ಹಿಗ್ಗದಿರಲು. ಅಹಂಕಾರಿಯೂ ದುರಭಿಮಾನಿಯೂ ಆದ ಯಾವನನ್ನೂ ಅಲ್ಲಾಹು ಮೆಚ್ಚಲಾರನು. 24. ಅಂದರೆ ಸ್ವತಃ ಜಿಪುಣತೆ ತೋರುವವರನ್ನು ಮತ್ತು ಜನರಲ್ಲಿ ಜಿಪುಣತೆಗೆ ಆದೇಶಿಸುವವರನ್ನು (ಅಲ್ಲಾಹು ಮೆಚ್ಚುವುದಿಲ್ಲ). ಇನ್ನು ಯಾರಾದರೂ (ಇದನ್ನು ತಿರಸ್ಕರಿಸಿ) ವಿಮುಖರಾದರೆ, ಅಲ್ಲಾಹನು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir