Masuk
Masuk
Masuk
Pilih Bahasa

Al-Hadid 57:18 ان المصدقين والمصدقات واقرضوا الله قرضا حسنا يضاعف لهم ولهم اجر كريم ١٨

Halaman 486 · Juz 27

اِنَّ
الْمُصَّدِّقِیْنَ
وَالْمُصَّدِّقٰتِ
وَاَقْرَضُوا
اللّٰهَ
قَرْضًا
حَسَنًا
یُّضٰعَفُ
لَهُمْ
وَلَهُمْ
اَجْرٌ
كَرِیْمٌ
۟
ದಾನಿಗಳಾದ ಪುರುಷರಿಗೂ, ದಾನಿಗಳಾದ ಸ್ತ್ರೀ ಯರಿಗೂ ಮತ್ತು ಅಲ್ಲಾಹನಿಗೆ ಶ್ರೇಷ್ಠ ಸಾಲವನ್ನು ನೀಡಿದವರಿಗೆ ಖಂಡಿತವಾಗಿಯೂ (ಪ್ರತಿಫಲ ವನ್ನು) ಇಮ್ಮಡಿಯಾಗಿ ಕೊಡಲಾಗುವುದು. ಅವರಿಗೆ ಮಾನ್ಯವಾದ ಪ್ರತಿಫಲವಿದೆ.
Lanjutkan Membaca

Bacalah Tafsir

Ibn Kathir (Abridged)

Reward for the Charitable, the True Believers and the Martyrs; and the Destination of the Disbelieve

Allah the Exalted describes the reward that He will award to those who spend from their wealth, whether male or female, on the needy, the poor and the meek,

اللَّهَ قَرْضاً حَسَناً وَمَا

(and lend Allah

…

Reward for the Charitable, the True Believers and the Martyrs; and the Destination of the Disbelieve

Allah the Exalted describes the reward that He wil

…
Melihat Tafsir

Baca dalam Konteks

16. ಸತ್ಯವಿಶ್ವಾಸಿಗಳಿಗೆ, ಅವರ ಹೃದಯವು ಅಲ್ಲಾಹನ ಸ್ಮರಣೆಯ ಕಡೆಗೆ ಹಾಗೂ ಅವನಿಂದ ಅವತೀ ರ್ಣಗೊಂಡ ಸತ್ಯದ (ಖುರ್‍ಆನಿನ) ಕಡೆಗೆ ಮಣಿಯಲು ಮತ್ತು ಅವರು ಈ ಹಿಂದೆ ಗ್ರಂಥ ನೀಡಲ್ಪಟ್ಟವರಂತೆ ಆಗದಿರಲು ಕಾಲ ವಿನ್ನೂ ಕೂಡಿ ಬಂದಿಲ್ಲವೇ? ಕೊನೆಗೆ ಆ ವೇದದವರಿಗೆ ಒಂದು ದೀರ್ಘಕಾಲ ಕಳೆದು ಹೋಯಿತು. ಹೀಗಾಗಿ ಅವರ ಹೃದಯಗಳು ಕಠಿಣವಾದುವು ಮತ್ತು (ಇಂದು) ಅವರಲ್ಲಿ ಹೆಚ್ಚಿನವರು ಧಿಕ್ಕಾರಿ ಗಳಾಗಿರುವರು. 17. ಚೆನ್ನಾಗಿ ತಿಳಿದುಕೊಳ್ಳಿರಿ. ಅಲ್ಲಾಹನು ಭೂಮಿಯನ್ನು, ಅದು ಸತ್ತ ಬಳಿಕ ಜೀವಂತಗೊಳಿಸುತ್ತಾನೆ. ನೀವು ವಿವೇಚಿಸುವಂತಾಗಲು ನಾವು ನಿಮಗೆ ನಿದರ್ಶನಗಳನ್ನು ವಿವರಿಸಿ ಕೊಟ್ಟಿದ್ದೇವೆ. 18. ದಾನಿಗಳಾದ ಪುರುಷರಿಗೂ, ದಾನಿಗಳಾದ ಸ್ತ್ರೀ ಯರಿಗೂ ಮತ್ತು ಅಲ್ಲಾಹನಿಗೆ ಶ್ರೇಷ್ಠ ಸಾಲವನ್ನು ನೀಡಿದವರಿಗೆ ಖಂಡಿತವಾಗಿಯೂ (ಪ್ರತಿಫಲ ವನ್ನು) ಇಮ್ಮಡಿಯಾಗಿ ಕೊಡಲಾಗುವುದು. ಅವರಿಗೆ ಮಾನ್ಯವಾದ ಪ್ರತಿಫಲವಿದೆ. 19. ಅಲ್ಲಾಹು ಮತ್ತು ಅವನ ದೂತರ ಮೇಲೆ ವಿಶ್ವಾಸ ವಿರಿಸಿದವರ್ಯಾರೋ ಅವರೇ ತಮ್ಮ ಪ್ರಭುವಿನ ಬಳಿ ಸಿದ್ದೀಖ್‍ಗಳು (ಸತ್ಯಸಂಧರು) ಮತ್ತು ಶಹೀದ್ (ಸತ್ಯಸಾಕ್ಷಿ)ಗಳಾಗಿರುತ್ತಾರೆ. ಅವರಿಗೆ ಅವರ ಪ್ರತಿಫಲವೂ ಅವರ ಪ್ರಕಾಶವೂ ಇದೆ. ಸತ್ಯನಿಷೇಧಿಗಳು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರು ನರಕದವರಾಗಿದ್ದಾರೆ.

- Kannada Translation

Lanjutkan Membaca

Catatan dan Refleksi

Anda tidak memiliki catatan atau refleksi apa pun mengenai ayat ini.

Notes placeholders

Tetap Terhubung dengan Al-Quran ❤️

Pengingat singkat dan bermakna untuk menyegarkan diri, merenung, dan tetap terhubung dengan Al-Quran.

Baca, Dengarkan, Cari, dan Renungkan Al Quran

Quran.com adalah platform tepercaya yang digunakan jutaan orang di seluruh dunia untuk membaca, mencari, mendengarkan, dan merefleksikan Al-Qur'an dalam berbagai bahasa. Platform ini menyediakan terjemahan, tafsir, tilawah, terjemahan kata demi kata, dan berbagai alat untuk pembelajaran yang lebih mendalam, sehingga Al-Qur'an dapat diakses oleh semua orang.

Sebagai sebuah Sadaqah Jariyah, Quran.com berdedikasi untuk membantu orang-orang terhubung secara mendalam dengan Al-Qur'an. Didukung oleh Quran.Foundation , sebuah organisasi nirlaba 501(c)(3), Quran.com terus berkembang sebagai referensi yang sangat bernilai dan gratis untuk semua orang, Alhamdulillah.

Navigasi
Halaman Utama
Radio Qur'an
Qari
Tentang Kami
Pengembang
Pengkinian Produk
Beri Masukan
Bantuan
Menyumbang
Proyek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyek nirlaba yang dimiliki, dikelola, atau disponsori oleh Quran.Foundation
Link populer
Doa-doa dari Al-Quran
Ayat Al-Quran Hari Ini
Ayat Kursi
Surah Yasin
Surah Al Mulk
Surah Ar-Rahman
Surah Al Waqi'ah
Surah Al Kahfi
Surah Al Muzzammil
Peta situsKerahasiaanSyarat dan Ketentuan
© 2026 Quran.com. Hak Cipta Terlindungi
Menyumbang