Iniciar sesión
Iniciar sesión
Iniciar sesión
Seleccionar idioma
025

Al-Furqán 25:40 ولقد اتوا على القرية التي امطرت مطر السوء افلم يكونوا يرونها بل كانوا لا يرجون نشورا ٤٠

25:40
وَلَقَدۡ
أَتَوۡاْ
عَلَى
ٱلۡقَرۡيَةِ
ٱلَّتِيٓ
أُمۡطِرَتۡ
مَطَرَ
ٱلسَّوۡءِۚ
أَفَلَمۡ
يَكُونُواْ
يَرَوۡنَهَاۚ
بَلۡ
كَانُواْ
لَا
يَرۡجُونَ
نُشُورٗا
٤٠
ಕೆಟ್ಟ ಮಳೆಗೆರೆಯಲಾಗಿದ್ದ ಆ ನಾಡನ್ನು ಅವರು ಹಾದು ಹೋಗಿದ್ದಾರೆ. ಆಗ ಅವರದನ್ನು ಕಾಣಲಿಲ್ಲವೇ? ಆದರೆ ಅವರು ಪುನರುತ್ಥಾನದ ನಿರೀಕ್ಷೆಯನ್ನೇ ಇಟ್ಟುಕೊಂಡಿಲ್ಲ.
Continuar leyendo

Lee Tafsir

Ibn Kathir (Abridged)

Frightening the Idolators of Quraysh

Allah threatens the idolators who denied and opposed His Messenger Muhammad ﷺ and He warns them of the punishment and painful torment He sent upon the previous nations who rejected their Messengers. Allah begins by mentioning Musa, upon him be peace, whom He sent

…

Frightening the Idolators of Quraysh

Allah threatens the idolators who denied and opposed His Messenger Muhammad ﷺ and He warns them of the punishment

…
Más Tafsires

Leer en contexto

Capítulo 25, Página 363, Juz 19

35. ಮೂಸಾರಿಗೆ ನಾವು ವೇದ ಗ್ರಂಥ ನೀಡಿದೆವು. ಅವರ ಜೊತೆಗೆ ಅವರ ಸಹೋದರ ಹಾರೂನರನ್ನು ಸಹಾಯಕನಾಗಿ ನೇಮಿಸಿದೆವು. 36. ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಆ ಜನಾಂಗದ ಕಡೆಗೆ ನೀವಿಬ್ಬರೂ ಹೋಗಿರೆಂದು ಅವರಿಗೆ ಹೇಳಿದೆವು. (ಆ ಜನತೆ ಅವರಿಬ್ಬರನ್ನೂ ನಿಷೇಧಿಸಿತು). ಕೊನೆಗೆ ನಾವು ಅವರನ್ನು ಸಮೂಲ ನಾಶಗೊಳಿಸಿದೆವು. 37. ನೂಹರ ಜನಾಂಗವು ಪ್ರವಾದಿಗಳನ್ನು ಸುಳ್ಳಾಗಿ ಸಿದಾಗ ನಾವು ಅವರನ್ನು ನೀರಿನಲ್ಲಿ ಮುಳುಗಿ ಸಿನಾಶ ಮಾಡಿದೆವು. ಅದನ್ನು ಜನರಿಗೆ ಒಂದು ದೃಷ್ಟಾಂತವಾಗಿ ಮಾಡಿದೆವು. ಅಕ್ರಮಿಗಳಿಗೆ ನಾವು ವೇದನಾಯುಕ್ತ ಶಿಕ್ಷೆಯನ್ನು (ಪರ ಲೋಕದಲ್ಲಿ) ಸಿದ್ಧಗೊಳಿಸಿದ್ದೇವೆ. 38. ಇದೇ ರೀತಿ ಆದ್, ಸಮೂದ್ ಮತ್ತು ರಸ್ಸ್‍ನವರ ಹಾಗೂ ಅವರ ಮಧ್ಯದ ಶತಮಾನಗಳ ಅನೇಕರನ್ನು ನೆನಪಿಸಿರಿ. 39. ಎಲ್ಲರಿಗೂ ನಾವು ಉದಾಹರಣೆಗಳನ್ನು ವಿವರಿಸಿ ಕೊಟ್ಟೆವು. ಕೊನೆಗೆ ಎಲ್ಲರನ್ನೂ ಸರ್ವ ನಾಶಗೊಳಿಸಿದೆವು. 40. ಕೆಟ್ಟ ಮಳೆಗೆರೆಯಲಾಗಿದ್ದ ಆ ನಾಡನ್ನು ಅವರು ಹಾದು ಹೋಗಿದ್ದಾರೆ. ಆಗ ಅವರದನ್ನು ಕಾಣಲಿಲ್ಲವೇ? ಆದರೆ ಅವರು ಪುನರುತ್ಥಾನದ ನಿರೀಕ್ಷೆಯನ್ನೇ ಇಟ್ಟುಕೊಂಡಿಲ್ಲ. 41. (ಪೈಗಂಬರರೇ,) “ಅವರು ನಿಮ್ಮನ್ನು ಕಂಡಾಗಲೆಲ್ಲಾ ನಿಮ್ಮನ್ನು ಗೇಲಿಯ ವಸ್ತುವನ್ನಾಗಿ ಮಾಡುತ್ತಾರೆ. `ಅಲ್ಲಾಹನು ಸಂದೇಶವಾಹಕನಾಗಿ ಮಾಡಿ ಕಳುಹಿಸಿದ್ದು ಇವನನ್ನೇ?. 42. ನಮ್ಮ ಆರಾಧ್ಯರ ಪೂಜೆಯಲ್ಲಿ ನಾವು ಅಚಲ ರಾಗದೆ ನಿಂತಿದ್ದರೆ ಇವನು ನಮ್ಮನ್ನು ದಾರಿ ತಪ್ಪಿಸುತ್ತಿದ್ದನು” ಎಂದು. ಶಿಕ್ಷೆಯನ್ನು ಕಾಣುವ ವೇಳೆ ತೀರಾ ತಪ್ಪು ದಾರಿ ತುಳಿದವನು ಯಾರೆಂದು ಸ್ವತಃ ಅವರಿಗೇ ತಿಳಿದು ಬರುವುದು. 43. ತನ್ನ ದೇಹೇಚ್ಚೆಯನ್ನು ತನ್ನ ದೇವನಾಗಿ ಮಾಡಿದವನನ್ನು ತಾವು ಕಂಡಿರಾ? ನೀವು ಈತನ ಮೇಲೆ ಹೊಣೆ ವಹಿಸಿಕೊಳ್ಳುವಿರಾ? 44. ಅದಲ್ಲ, ಇವರಲ್ಲಿ ಹೆಚ್ಚಿನವರು ಆಲಿಸುತ್ತಾರೆ, ಇಲ್ಲವೇ ಯೋಚಿಸುತ್ತಾರೆ ಎಂದು ನೀವು ಭಾವಿ ಸುತ್ತೀರಾ? ಇವರು ಪ್ರಾಣಿಗಳಂತಿದ್ದಾರೆ. ಅಲ್ಲ, ಅವಕ್ಕಿಂತಲೂ ಪಥಭ್ರಷ್ಟರು.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir