Войти
Войти
Войти
Выберите язык

Al-Furqan 25:18 قالوا سبحانك ما كان ينبغي لنا ان نتخذ من دونك من اولياء ولاكن متعتهم واباءهم حتى نسوا الذكر وكانوا قوما بورا ١٨

Страница 361 · Джуз 18

قَالُواْ
سُبۡحَٰنَكَ
مَا
كَانَ
يَنۢبَغِي
لَنَآ
أَن
نَّتَّخِذَ
مِن
دُونِكَ
مِنۡ
أَوۡلِيَآءَ
وَلَٰكِن
مَّتَّعۡتَهُمۡ
وَءَابَآءَهُمۡ
حَتَّىٰ
نَسُواْ
ٱلذِّكۡرَ
وَكَانُواْ
قَوۡمَۢا
بُورٗا
١٨
ಆಗ ಅವರು ಹೇಳುವರು, “ನೀನು ಪರಮ ಪಾವ ನನು, ನಿನ್ನ ಹೊರತು ಇತರರನ್ನು ಆರಾಧ್ಯರ ನ್ನಾಗಿ ಮಾಡುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು ಇವರಿಗೂ ಇವರ ಪೂರ್ವಿಕರಿಗೂ ಸಾಕಷ್ಟು ಸುಖ-ಭೋಗಗಳನ್ನು ನೀಡಿದೆ. ಕೊನೆಗೆ ಇವರು ನಿನ್ನ ಉಪದೇಶವನ್ನು ಮರೆತರು. ನಾಶವಾದ ಜನಾಂಗವಾದರು”.
Продолжить чтение

Прочитайте тафсир.

Russian Tafseer Al Saddi

Твоим рабам не подобает поклоняться кому-либо, кроме Тебя, и мы не имеем никакого отношения к этим нечестивцам. Мы никогда не стали бы отрекаться от Тебя и надеяться на помощь иных покровителей. Мы никогда не стали бы поклоняться им и обращаться к ним с мольбой о помощи или спасении. Мы сами нуждаем…
Твоим рабам не подобает поклоняться кому-либо, кроме Тебя, и мы не имеем никакого отношения к этим нечестивцам. Мы никогда не стали бы отрекаться от Т…
Вид Тафсиры

Читать в контексте

17. ಇವರನ್ನೂ ಇವರು ಅಲ್ಲಾಹನನ್ನು ಬಿಟ್ಟು ಪೂಜಿ ಸುತ್ತಿರುವ ವಸ್ತುಗಳನ್ನೂ ಅವನು ಒಟ್ಟು ಸೇರಿ ಸುವ ದಿನವನ್ನು ನೆನಪಿಸಿರಿ. ಆಗ ಅವನು ಕೇಳುವನು. “ನಮ್ಮ ಈ ದಾಸರನ್ನು ದಾರಿತಪ್ಪಿಸಿದ್ದು ನೀವೋ ಅಥವಾ ಇವರು ಸ್ವತಃ ದಾರಿ ತಪ್ಪಿದರೋ?” 18. ಆಗ ಅವರು ಹೇಳುವರು, “ನೀನು ಪರಮ ಪಾವ ನನು, ನಿನ್ನ ಹೊರತು ಇತರರನ್ನು ಆರಾಧ್ಯರ ನ್ನಾಗಿ ಮಾಡುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು ಇವರಿಗೂ ಇವರ ಪೂರ್ವಿಕರಿಗೂ ಸಾಕಷ್ಟು ಸುಖ-ಭೋಗಗಳನ್ನು ನೀಡಿದೆ. ಕೊನೆಗೆ ಇವರು ನಿನ್ನ ಉಪದೇಶವನ್ನು ಮರೆತರು. ನಾಶವಾದ ಜನಾಂಗವಾದರು”. 19. (ಆಗ ಅಲ್ಲಾಹನು ಬಹುದೇವಾರಾಧಕರಲ್ಲಿ ಹೇಳುವನು) “ನೀವು ಹೇಳುತ್ತಿರುವ ಮಾತು ಗಳನ್ನು ಇವರು ಸುಳ್ಳಾಗಿಸಿದ್ದಾರೆ. (ಇವರು ಆರಾಧ್ಯರು ಎಂಬ ವಾದವನ್ನು ನಿಷೇಧಿಸಿದ್ದಾರೆ.) ಇನ್ನು ನೀವು ಶಿಕ್ಷೆಯನ್ನು ನಿವಾರಿಸಲಿಕ್ಕಾಗಲಿ ಸಹಾಯವನ್ನು ಪಡೆಯಲಿಕ್ಕಾಗಿ ಶಕ್ತರಲ್ಲ. ನಿಮ್ಮಲ್ಲಿ ಯಾರೇ ಅಕ್ರಮವೆಸಗಿದರೂ ಅವನಿಗೆ ನಾವು ಮಹಾ ಶಿಕ್ಷೆಯನ್ನು ಉಣಿಸುತ್ತೇವೆ. 20. (ಪೈಗಂಬರರೇ,) ಸಂದೇಶವಾಹಕರ ಪೈಕಿ ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವವರನ್ನೇ ಹೊರತು ನಿಮಗೆ ಮುನ್ನ ನಾವು ನಿಯೋಗಿಸಿಲ್ಲ. ನಾವು ನಿಮ್ಮನ್ನು ಪರಸ್ಪರರ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ತಾಳ್ಮೆ ವಹಿಸುವಿರಾ? ನಿಮ್ಮ ಪ್ರಭು ಸರ್ವ ವೀಕ್ಷಕನಾಗಿರುವನು.

- Kannada Translation

Продолжить чтение

Заметки и размышления

У вас нет никаких заметок или размышлений по этому стиху.

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать