Iniciar sesión
Iniciar sesión
Iniciar sesión
Seleccionar idioma

Al-Fát(h) 48:28 هو الذي ارسل رسوله بالهدى ودين الحق ليظهره على الدين كله وكفى بالله شهيدا ٢٨

Página 514 · Juz 26

هُوَ
ٱلَّذِيٓ
أَرۡسَلَ
رَسُولَهُۥ
بِٱلۡهُدَىٰ
وَدِينِ
ٱلۡحَقِّ
لِيُظۡهِرَهُۥ
عَلَى
ٱلدِّينِ
كُلِّهِۦۚ
وَكَفَىٰ
بِٱللَّهِ
شَهِيدٗا
٢٨
ಅವನೇ ತನ್ನ ಸಂದೇಶವಾಹಕನನ್ನು ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ಕಳುಹಿಸಿದವನು. ಅದನ್ನು ಸಕಲ ಧರ್ಮಗಳ ಮೇಲೆ ಸಮರ್ಥಿಸಿ ತೋರಿಸಲಿಕ್ಕಾಗಿ. ಸಾಕ್ಷಿಯಾಗಿ ಅಲ್ಲಾಹನೇ ಸಾಕು 1.
Continuar leyendo

Lee Tafsir

Ibn Kathir (Abridged)

Allah has indeed fulfilled the True Vision which He showed to His Prophet

In a dream, the Messenger of Allah ﷺ saw himself entering Makkah and performing Tawaf around the House. He told his Companions about this dream when he was still in Al-Madinah. When they went to Makkah in the year of Al-Hudaybi

…

Allah has indeed fulfilled the True Vision which He showed to His Prophet

In a dream, the Messenger of Allah ﷺ saw himself entering Makkah and performi

…
Ver Tafsires

Leer en contexto

27. ನಿಜಕ್ಕೂ ಅಲ್ಲಾಹನು ತನ್ನ ದೂತರಿಗೆ ಸ್ವಪ್ನವನ್ನು ಸಂಪೂರ್ಣ ಸತ್ಯವಾಗಿ ನಿಜಗೊಳಿಸಿದನು. ಅಂದರೆ ಅಲ್ಲಾಹನಿಚ್ಛಿಸಿದರೆ, ನೀವು ಸಮಾಧಾನ ಚಿತ್ತರಾಗಿ ಕೇಶ ಮುಂಡನ ಮಾಡಿದವರೂ, ಕೂದಲು ಕತ್ತರಿಸಿಕೊಂಡವರೂ ಆಗಿ ಯಾವುದೇ ಭಯವಿಲ್ಲದೆ ಮಸ್ಜಿದುಲ್ ಹರಾಮನ್ನು ಖಂಡಿತ ಪ್ರವೇಶಿಸುವಿರಿ ಎಂಬ ಸ್ವಪ್ನವನ್ನು. ಆದರೆ ನೀವು ಅರಿಯದಿದ್ದುದನ್ನು ಅವನು ಅರಿತಿದ್ದನು. ಆದುದರಿಂದ ಅದಕ್ಕೆ (ಮಕ್ಕಾ ಪ್ರವೇಶಕ್ಕೆ) ಹೊರತಾಗಿ ಅವನು ಸನ್ನಿಹಿತವಾದ ಒಂದು ವಿಜಯವನ್ನು (ಖೈಬರ್ ವಿಜಯವನ್ನು) ನಿಮಗೆ ದಯಪಾಲಿಸಿದನು. 28. ಅವನೇ ತನ್ನ ಸಂದೇಶವಾಹಕನನ್ನು ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ಕಳುಹಿಸಿದವನು. ಅದನ್ನು ಸಕಲ ಧರ್ಮಗಳ ಮೇಲೆ ಸಮರ್ಥಿಸಿ ತೋರಿಸಲಿಕ್ಕಾಗಿ. ಸಾಕ್ಷಿಯಾಗಿ ಅಲ್ಲಾಹನೇ ಸಾಕು . 29. ಮುಹಮ್ಮದರು ಅಲ್ಲಾಹನ ಸಂದೇಶವಾಹಕರು. ಅವರ ಜೊತೆಗಿರುವವರು ಸತ್ಯನಿಷೇಧಿಗಳ ಪಾಲಿಗೆ ಕಠಿಣರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ. ಅಲ್ಲಾಹನ ಅನುಗ್ರಹ ಮತ್ತು ಸಂಪ್ರೀತಿಯನ್ನು ಅರಸುತ್ತ ಅವರು ರುಕೂಅï ಮತ್ತು ಸುಜೂದ್ ಮಾಡಿ ನಮಾಝ್ ಮಾಡು ವುದನ್ನು ನೀವು ಕಾಣುವಿರಿ. ಸುಜೂದ್‍ನ ಫಲ ವಾಗಿ ಅವರ ಗುರುತುಗಳು ಅವರ ಮುಖಗಳಲ್ಲಿವೆ. ಇದು ತೌರಾತ್‍ನಲ್ಲಿರುವ, ಅವರ ಗುಣ ವಿಶೇಷವಾಗಿದೆ. ಇನ್ಜೀಲ್‍ನಲ್ಲಿ ಅವರ ಉದಾಹರಣೆಯನ್ನು ಹೀಗೆ ಕೊಡಲಾಗಿದೆ. ಒಂದು ಪೈರು, ಅದು ಟಿಸಿಲೊಡೆಯಿತು. ತರುವಾಯ ಅದನ್ನು ಬಲಪಡಿಸಿಕೊಂಡಿತು. ಅನಂತರ ಅದು ಬಿರುಸುಗೊಂಡಿತು. ನಂತರ ಅದು ಕೃಷಿಕನನ್ನು ಮುದಗೊಳಿಸುತ್ತಾ ತನ್ನ ಕಾಂಡದ ಮೇಲೆ ನೆಲೆಯೂರಿತು. (ಸತ್ಯವಿಶ್ವಾಸಿಗಳಿಗೆ ಈ ಉಪಮೆ ನೀಡಿದ್ದು) ಇವರ ಮುಖಾಂತರ ಸತ್ಯನಿಷೇಧಿಗ ಳನ್ನು ಕೆರಳಿಸುವ ಸಲುವಾಗಿ. ಇವರ ಕೂಟದಲ್ಲಿ ಸತ್ಯವಿಶ್ವಾಸವಿರಿಸಿಕೊಂಡು ಸತ್ಕರ್ಮವೆಸಗಿದವರಿಗೆ ಅಲ್ಲಾಹನು ಕ್ಷಮೆ ಮತ್ತು ಘನವೆತ್ತ ಪ್ರತಿಫಲ ವಾಗ್ದಾನವಿತ್ತಿರುತ್ತಾನೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir