Войти
Войти
Войти
Выберите язык

Al-Fath 48:25 هم الذين كفروا وصدوكم عن المسجد الحرام والهدي معكوفا ان يبلغ محله ولولا رجال مومنون ونساء مومنات لم تعلموهم ان تطيوهم فتصيبكم منهم معرة بغير علم ليدخل الله في رحمته من يشاء لو تزيلوا لعذبنا الذين كفروا منهم عذابا اليما ٢٥

Страница 514 · Джуз 26

هُمُ
ٱلَّذِينَ
كَفَرُواْ
وَصَدُّوكُمۡ
عَنِ
ٱلۡمَسۡجِدِ
ٱلۡحَرَامِ
وَٱلۡهَدۡيَ
مَعۡكُوفًا
أَن
يَبۡلُغَ
مَحِلَّهُۥۚ
وَلَوۡلَا
رِجَالٞ
مُّؤۡمِنُونَ
وَنِسَآءٞ
مُّؤۡمِنَٰتٞ
لَّمۡ
تَعۡلَمُوهُمۡ
أَن
تَطَـُٔوهُمۡ
فَتُصِيبَكُم
مِّنۡهُم
مَّعَرَّةُۢ
بِغَيۡرِ
عِلۡمٖۖ
لِّيُدۡخِلَ
ٱللَّهُ
فِي
رَحۡمَتِهِۦ
مَن
يَشَآءُۚ
لَوۡ
تَزَيَّلُواْ
لَعَذَّبۡنَا
ٱلَّذِينَ
كَفَرُواْ
مِنۡهُمۡ
عَذَابًا
أَلِيمًا
٢٥
ಇವರೇ ಅವಿಶ್ವಾಸ ತಾಳಿದವರು. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದವರು ಮತ್ತು ಬಲಿ ಪ್ರಾಣಿಗಳನ್ನು ಅವುಗಳ ನೆಲೆಗೆ ತಲುಪಲು ಬಿಡದವರು. ನಿಮಗೆ ತಿಳಿಯದ ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತ್ರೀಯರು (ಮಕ್ಕಾದಲ್ಲಿ ಇವರ ಜೊತೆ) ಇಲ್ಲದಿರುತ್ತಿದ್ದರೆ, ಅಂದರೆ (ನಿಮಗೆ ಯುದ್ಧಾನುಮತಿ ಸಿಕ್ಕಿದರೆ) ನೀವು ಅವರ ಬಗ್ಗೆ ತಿಳುವಳಿಕೆಯಿಲ್ಲದೆ (ಅವಿಶ್ವಾಸಿಗಳೊಂದಿಗೆ) ವಧಿಸಿ ಬಿಡುವ ಹಾಗೂ ಮತ್ತು ಅದರಿಂದ ನಿಮಗೆ ದೋಷ ಬರುವ ಅಪಾಯವಿಲ್ಲದಿರುತ್ತಿದ್ದರೆ, (ಮಕ್ಕಾದ ಮೇಲೆ ದಾಳಿ ಮಾಡಲು ನಿಮಗೆ ಅನುಮತಿ ನೀಡಲಾಗುತ್ತಿತ್ತು). ಇದು ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯಲ್ಲಿ ಸೇರಿಸಿಕೊಳ್ಳುವಂತಾಗಲು. ಆ ಸತ್ಯವಿಶ್ವಾಸಿಗಳು (ಅವಿಶ್ವಾಸಿಗಳಿಂದ) ಬೇರ್ಪಟ್ಟಿರುತ್ತಿದ್ದರೆ ಸತ್ಯನಿಷೇಧಿಗಳಿಗೆ ನಾವು ಖಂಡಿತವಾಗಿಯೂ ವೇದನಾಯುಕ್ತ ಶಿಕ್ಷೆ ಕೊಡುತ್ತಿದ್ದೆವು 1.
reading-goal:continue-reading

Читать q-and-a.tafsir

Russian Tafseer Al Saddi

Всевышний перечислил факторы, которые побуждают мусульман сражаться с язычниками. Они отказались уверовать в Аллаха и Его посланника и не пустили Пророка и верующих совершить паломничество, чтобы выразить свое почтение Дому Аллаха. Они задержали жертвенных животных и не позволили довести их до места…
Всевышний перечислил факторы, которые побуждают мусульман сражаться с язычниками. Они отказались уверовать в Аллаха и Его посланника и не пустили Прор…
Вид tafsirs

Читать related-content

18. ಆ ವೃಕ್ಷದಡಿಯಲ್ಲಿ ನಿಮ್ಮೊಂದಿಗೆ ಸತ್ಯವಿಶ್ವಾಸಿ ಗಳು ಆಜ್ಞಾನುಸರಣೆಯ ಒಪ್ಪಂದ ಮಾಡುತ್ತಿದ್ದಾಗ ಅಲ್ಲಾಹನು ಅವರಿಂದ ಸಂತುಷ್ಟನಾದನು. ಅವನು ಅವರ ಮನಸ್ಸಿನಲ್ಲಿರುವುದನ್ನು ತಿಳಿದಿದ್ದನು. ಆದುದರಿಂದ ಅವನು ಅವರ ಮೇಲೆ ಪ್ರಶಾಂತತೆಯನ್ನು ಇಳಿಸಿದನು. ಅವರಿಗೆ ಶೀಘ್ರ ವಿಜಯವನ್ನು ಪ್ರತಿಫಲವನ್ನಾಗಿ ನೀಡಿದನು. 19. ಮತ್ತು ಅವರು ಪಡೆದುಕೊಳ್ಳುವಂತಹ ಧಾರಾಳ ಸಮರಾರ್ಜಿತ ಸೊತ್ತನ್ನು ನೀಡಲಿರುವನು. ಅಲ್ಲಾಹು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. 20. ನೀವು ಪಡೆಯುವಂತಹ ಧಾರಾಳ ಸಮರಾರ್ಜಿತ ಸೊತ್ತಿನ ವಾಗ್ದಾನವನ್ನು ಅಲ್ಲಾಹನು ನೀಡಿರುವನು. ಇದನ್ನು (ಖೈಬರಿನ ಸಮರಾರ್ಜಿತ ಸ್ವತ್ತನ್ನು) ಅವನು ನಿಮಗೆ ಧೃತಿಯಲ್ಲಿ ಕೊಟ್ಟನು ಮತ್ತು ಜನರ ಕೈಗಳು ನಿಮ್ಮ ವಿರುದ್ಧ ಏಳದಂತೆ ತಡೆದನು. ಸತ್ಯವಿಶ್ವಾಸಿಗಳ ಪಾಲಿಗೆ ಇದು ಒಂದು ನಿದರ್ಶನವಾಗಲೆಂದು ಮತ್ತು ಅಲ್ಲಾ ಹನು ನಿಮ್ಮನ್ನು ಸನ್ಮಾರ್ಗದೆಡೆಗೆ ಸಾಗಿಸಲೆಂದು. 21. ನಿಮಗಿನ್ನೂ ಗಳಿಸಲು ಸಾಧ್ಯವಾಗದ ಮತ್ತಷ್ಟು ಸಮರಾರ್ಜಿತ ಸೊತ್ತನ್ನೂ ಅವನು ನಿಮಗೆ ವಾಗ್ದಾನ ಮಾಡಿರುವನು. ಅಲ್ಲಾಹನು ಅವುಗಳನ್ನು ಸುತ್ತುವರಿದಿದ್ದಾನೆ. ಅಲ್ಲಾಹನು ಸಕಲ ವಿಷಯಗಳಿಗೆ ಸಾಮಥ್ರ್ಯವುಳ್ಳವನಾಗಿದ್ದಾನೆ. 22. ಆ ಸತ್ಯನಿಷೇಧಿಗಳು ನಿಮ್ಮೊಂದಿಗೆ ಯುದ್ಧ ಮಾಡುತ್ತಿದ್ದರೆ ಖಂಡಿತ ಪಲಾಯನ ಮಾಡುತ್ತಿದ್ದರು. ನಂತರ ಅವರಿಗೆ ರಕ್ಷಕ ಮಿತ್ರರಾಗಲಿ, ಸಹಾಯಕರಾಗಲಿ ಯಾರೂ ಸಿಗುತ್ತಿರಲಿಲ್ಲ. 23. ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಅಲ್ಲಾಹನ ಕಾರ್ಯವಿಧಾನವಾಗಿದೆ. ಅಲ್ಲಾಹನ ಕಾರ್ಯವಿಧಾನದಲ್ಲಿ ಯಾವ ಬದಲಾವಣೆಯನ್ನೂ ನೀವು ಕಾಣಲಾರಿರಿ. 24. ಅವರನ್ನು ನೀವು ಗೆದ್ದ ನಂತರ ಮಕ್ಕಾ ಕಣಿವೆಯಲ್ಲಿ (ಹುದೈಬಿಯಾದಲ್ಲಿ) ಅವರ ಕೈಗಳನ್ನು ನಿಮ್ಮಿಂದಲೂ ನಿಮ್ಮ ಕೈಗಳನ್ನು ಅವರಿಂದಲೂ ತಡೆದವನು ಅವನೇ, ನೀವು ಮಾಡುತ್ತಿದ್ದುದನ್ನೆಲ್ಲ ಅಲ್ಲಾಹನು ವೀಕ್ಷಿಸುತ್ತಿದ್ದನು. 25. ಇವರೇ ಅವಿಶ್ವಾಸ ತಾಳಿದವರು. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದವರು ಮತ್ತು ಬಲಿ ಪ್ರಾಣಿಗಳನ್ನು ಅವುಗಳ ನೆಲೆಗೆ ತಲುಪಲು ಬಿಡದವರು. ನಿಮಗೆ ತಿಳಿಯದ ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತ್ರೀಯರು (ಮಕ್ಕಾದಲ್ಲಿ ಇವರ ಜೊತೆ) ಇಲ್ಲದಿರುತ್ತಿದ್ದರೆ, ಅಂದರೆ (ನಿಮಗೆ ಯುದ್ಧಾನುಮತಿ ಸಿಕ್ಕಿದರೆ) ನೀವು ಅವರ ಬಗ್ಗೆ ತಿಳುವಳಿಕೆಯಿಲ್ಲದೆ (ಅವಿಶ್ವಾಸಿಗಳೊಂದಿಗೆ) ವಧಿಸಿ ಬಿಡುವ ಹಾಗೂ ಮತ್ತು ಅದರಿಂದ ನಿಮಗೆ ದೋಷ ಬರುವ ಅಪಾಯವಿಲ್ಲದಿರುತ್ತಿದ್ದರೆ, (ಮಕ್ಕಾದ ಮೇಲೆ ದಾಳಿ ಮಾಡಲು ನಿಮಗೆ ಅನುಮತಿ ನೀಡಲಾಗುತ್ತಿತ್ತು). ಇದು ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯಲ್ಲಿ ಸೇರಿಸಿಕೊಳ್ಳುವಂತಾಗಲು. ಆ ಸತ್ಯವಿಶ್ವಾಸಿಗಳು (ಅವಿಶ್ವಾಸಿಗಳಿಂದ) ಬೇರ್ಪಟ್ಟಿರುತ್ತಿದ್ದರೆ ಸತ್ಯನಿಷೇಧಿಗಳಿಗೆ ನಾವು ಖಂಡಿತವಾಗಿಯೂ ವೇದನಾಯುಕ್ತ ಶಿಕ್ಷೆ ಕೊಡುತ್ತಿದ್ದೆವು . 26. ಆ ಸತ್ಯನಿಷೇಧಿಗಳು ತಮ್ಮ ಹೃದಯಗಳಲ್ಲಿ ಅಜ್ಞಾನ ಜನ್ಯ ದುರಭಿಮಾನವನ್ನಿರಿಸಿಕೊಂಡಾಗ ಅಲ್ಲಾಹನು ತನ್ನ ದೂತರ ಮತ್ತು ಸತ್ಯವಿಶ್ವಾಸಿಗಳ ಮೇಲೆ ಪ್ರಶಾಂತತೆಯನ್ನು ಇಳಿಸಿದನು. ಮತ್ತು ಅವರನ್ನು ದೇವಭಕ್ತಿಯ ನುಡಿಗೆ ಬದ್ಧರಾಗಿರುವಂತೆ ಮಾಡಿದನು. ಏಕೆಂದರೆ ಇದಕ್ಕೆ ಅವರೇ ಹೆಚ್ಚು ಹಕ್ಕುದಾರರೂ ಅರ್ಹರೂ ಆಗಿದ್ದರು. ಅಲ್ಲಾಹನು ಸಕಲ ವಿಷಯಗಳ ಜ್ಞಾನವುಳ್ಳವನಾಗಿರುತ್ತಾನೆ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать