ลงชื่อเข้าใช้
ลงชื่อเข้าใช้
ลงชื่อเข้าใช้
เลือกภาษา
048

Al-Fath 48:12 بل ظننتم ان لن ينقلب الرسول والمومنون الى اهليهم ابدا وزين ذالك في قلوبكم وظننتم ظن السوء وكنتم قوما بورا ١٢

48:12
بَلۡ
ظَنَنتُمۡ
أَن
لَّن
يَنقَلِبَ
ٱلرَّسُولُ
وَٱلۡمُؤۡمِنُونَ
إِلَىٰٓ
أَهۡلِيهِمۡ
أَبَدٗا
وَزُيِّنَ
ذَٰلِكَ
فِي
قُلُوبِكُمۡ
وَظَنَنتُمۡ
ظَنَّ
ٱلسَّوۡءِ
وَكُنتُمۡ
قَوۡمَۢا
بُورٗا
١٢
ವಾಸ್ತವದಲ್ಲಿ ದೂತರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಕುಟುಂಬಗಳಿಗೆ ಎಂದಿಗೂ ಮರಳಲಾರರು ಎಂದು ನೀವು ಭಾವಿಸಿಕೊಂಡಿದ್ದಿರಿ. ಅದು ನಿಮ್ಮ ಮನಸ್ಸುಗಳಲ್ಲಿ ಮೆರುಗು ಮೂಡಿಸಿತು. ನೀವು ಬಹಳ ಕೆಟ್ಟ ಗುಮಾನಿಗಳನ್ನು ಮಾಡಿದಿರಿ. ನೀವು ನಾಶ ಹೊಂದಿದ ಜನಾಂಗವಾದಿರಿ”.
อ่านต่อ

อ่านตัฟซีร์

Ibn Kathir (Abridged)

The Fabricated Excuse offered by Those Who lagged behind and did not participate in Al-Hudaybiyyah

Allah informs His Messenger of the excuses that the bedouins who lagged behind would offer him, those bedouins who preferred to remain in their homes and possessions and did not join the Messenger of Al

…

The Fabricated Excuse offered by Those Who lagged behind and did not participate in Al-Hudaybiyyah

Allah informs His Messenger of the excuses that the

…
ตัฟซีร์เพิ่มเติม

อ่านในบริบท

บท 48, หน้าหนังสือ 512, จุซ 26

11. (ಸಂದೇಶವಾಹಕರೇ,) ನಿಮ್ಮ ಜತೆ ಬಾರದೆ ಉಳಿದ ಗುಡ್ಡಗಾಡು ಜನಾಂಗದವರು ಖಂಡಿತ ನಿಮ್ಮ ಬಳಿ ಬಂದು; “ನಮ್ಮ ಸೊತ್ತು ಮತ್ತು ಮನೆ ಮಂದಿಯ ಚಿಂತೆಯು ನಮಗೆ ತಡೆಯಾದುವು. ನಮ್ಮ ಕ್ಷಮೆಗಾಗಿ ತಾವು ಪ್ರಾರ್ಥಿಸಿರಿ” ಎಂದು ಹೇಳುವರು. ಇವರು ತಮ್ಮ ಹೃದಯಗಳಲ್ಲಿಲ್ಲದ ಮಾತುಗಳನ್ನು ನಾಲಗೆಗಳಿಂದ ಆಡುತ್ತಾರೆ. ಹೇಳಿರಿ; “ಹಾಗಾದರೆ ಅಲ್ಲಾಹನು ನಿಮಗೆ ಯಾವುದೇ ದೋಷವನ್ನು ಮಾಡಲು ಇಚ್ಛಿಸಿದರೆ, ಅಥವಾ ನಿಮಗೆ ಯಾವುದೇ ಗುಣ ವನ್ನು ಅವನು ಇಚ್ಛಿಸಿದರೆ ಅಲ್ಲಾಹನಿಂದ ಯಾವುದೇ ವಸ್ತುವನ್ನು ಅಧೀನಗೊಳಿಸಬಲ್ಲವರು ಯಾರಿದ್ದಾರೆ? ಆದರೆ ನೀವು ಮಾಡುವ ಕರ್ಮದ ಬಗ್ಗೆ ಅಲ್ಲಾಹನು ಸೂಕ್ಷ್ಮಜ್ಞಾನಿಯಾಗಿದ್ದಾನೆ. 12. ವಾಸ್ತವದಲ್ಲಿ ದೂತರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಕುಟುಂಬಗಳಿಗೆ ಎಂದಿಗೂ ಮರಳಲಾರರು ಎಂದು ನೀವು ಭಾವಿಸಿಕೊಂಡಿದ್ದಿರಿ. ಅದು ನಿಮ್ಮ ಮನಸ್ಸುಗಳಲ್ಲಿ ಮೆರುಗು ಮೂಡಿಸಿತು. ನೀವು ಬಹಳ ಕೆಟ್ಟ ಗುಮಾನಿಗಳನ್ನು ಮಾಡಿದಿರಿ. ನೀವು ನಾಶ ಹೊಂದಿದ ಜನಾಂಗವಾದಿರಿ”. 13. ಯಾರು ಅಲ್ಲಾಹು ಮತ್ತು ಅವನ ದೂತರಲ್ಲಿ ವಿಶ್ವಾಸವಿರಿಸಲಿಲ್ಲವೋ, (ಅವನು ಪರಾಜಿತನಾ ದನು. ಏಕೆಂದರೆ,) ಸತ್ಯನಿಷೇಧಿಗಳಿಗಾಗಿ ನಾವು ಕಠಿಣವಾದ ನರಕಾಗ್ನಿಯನ್ನು ಸಿದ್ಧ ಗೊಳಿಸಿಟ್ಟಿರುತ್ತೇವೆ. 14. ಆಕಾಶಗಳು ಮತ್ತು ಭೂಮಿಯ ಆಧಿಪತ್ಯ ಅಲ್ಲಾಹನಿಗೆ. ಅವನು ತಾನಿಚ್ಛಿಸಿದವರಿಗೆ ಕ್ಷಮಿ ಸುತ್ತಾನೆ, ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅವನು ಕ್ಷಮಾಶೀಲನೂ ದಯಾಳುವೂ ಆಗಿರುತ್ತಾನೆ. 15. ನೀವು ಸಮರಾರ್ಜಿತ ಸೊತ್ತನ್ನು ಪಡೆಯಲು ಹೊರಟಾಗ ಹಿಂದುಳಿದ ಈ ಜನರು-ನಮ್ಮನ್ನೂ ನೀವು (ತಡೆಯದೆ) ಬಿಟ್ಟು ಬಿಡಿರಿ. ನಿಮ್ಮ ಜೊತೆ ನಾವು ಹಿಂಬಾಲಿಸುತ್ತೇವೆ ಎಂದು ನಿಮ್ಮೊಡನೆ ಖಂಡಿತ ಹೇಳುವರು. ಇವರು ಅಲ್ಲಾಹನ ಮಾತನ್ನು ಬದಲಿಸಿ ಬಿಡಬೇಕೆಂದು ಇಚ್ಛಿಸುತ್ತಾರೆ. ಹೇಳಿರಿ; ‘ಖಂಡಿತ ನೀವು ನಮ್ಮ ಜೊತೆ ಬರುವಂತಿಲ್ಲ. ಅಲ್ಲಾಹನು ಈ ಮೊದಲೇ ಇದನ್ನು ಹೇಳಿರುತ್ತಾನೆ’. ಆಗ ಇವರು - ‘ಇಲ್ಲ, ನೀವು ನಮ್ಮ ಬಗ್ಗೆ ಅಸೂಯೆಪಡುತ್ತಿರುವಿರಿ’ ಎಂದು ಹೇಳುವರು. ಆದರೆ ಗ್ರಹಿಸಿಕೊಳ್ಳುವವರು ಇವರಲ್ಲಿ ಅಲ್ಪ ಜನ ಮಾತ್ರವೇ ಹೊರತು ಇನ್ನಾರೂ ಯೋಚಿಸುವುದಿಲ್ಲ. 16. ಹಿಂಜರಿದಂತಹ ಈ ಗ್ರಾಮೀಣ ಅರಬರೊಂದಿಗೆ ಹೇಳಿರಿ: “ಶೀಘ್ರವೇ ನಿಮ್ಮನ್ನು ಬಹಳ ಬಲಿಷ್ಟರಾಗಿರುವ ಜನಾಂಗದೊಂದಿಗೆ ಯುದ್ಧ ಮಾಡಲಿಕ್ಕಾಗಿ ಕರೆಯಲಾಗುವುದು. ನೀವು ಅವರೊಂದಿಗೆ ಯುದ್ದ ಮಾಡಬೇಕಾದೀತು. ಅಥವಾ ಅವರು ಶರಣಾಗುವರು. ಆಗ ನೀವು ಆಜ್ಞೆಯನ್ನು ಪಾಲಿಸಿದರೆ, ಅಲ್ಲಾಹು ನಿಮಗೆ ಅತ್ಯುತ್ತಮ ಪ್ರತಿಫಲ ನೀಡುವನು. ನೀವು ಈ ಹಿಂದೆ ವಿಮುಖರಾದಂತೆಯೇ ಪುನಃ ವಿಮುಖರಾದರೆ ಅಲ್ಲಾಹು ನಿಮಗೆ ವೇದನಾಯುಕ್ತ ಯಾತನೆ ಕೊಡುವನು. 17. ಕುರುಡನ ಮೇಲೆ ತಪ್ಪಿಲ್ಲ. ಕುಂಟನ ಮೇಲೂ ತಪ್ಪಿಲ್ಲ. ಮತ್ತು ರೋಗಿಯ ಮೇಲೂ ತಪ್ಪಿಲ್ಲ. ಯಾರು ಅಲ್ಲಾಹು ಮತ್ತು ಅವನ ದೂತರ ಅನು ಸರಣೆ ಮಾಡುತ್ತಾರೋ, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿಗೆ ಅಲ್ಲಾಹನು ಪ್ರವೇಶ ಕೊಡುವನು. ಯಾರು ವಿಮುಖನಾಗುವನೋ ಅವನಿಗೆ ಅವನು ವೇದನಾಯುಕ್ತ ಶಿಕ್ಷೆಯನ್ನು ಕೊಡುವನು.

- Kannada Translation

บันทึกและข้อคิด

คุณไม่มีบันทึกหรือข้อคิดเห็นใดๆ เกี่ยวกับข้อความนี้

Notes placeholders

จงเชื่อมโยงกับอัลกุรอานเสมอ ❤️

ข้อเตือนใจสั้นๆ ที่มีความหมาย เพื่อให้เราได้เริ่มต้นใหม่ ไตร่ตรอง และเชื่อมโยงกับอัลกุรอานอยู่เสมอ

อ่าน ฟัง ค้นหา และไตร่ตรองคัมภีร์อัลกุรอาน

Quran.com คือแพลตฟอร์มที่ผู้คนหลายล้านคนทั่วโลกไว้วางใจให้ใช้เพื่ออ่าน ค้นหา ฟัง และใคร่ครวญอัลกุรอานในหลากหลายภาษา Quran.com มีทั้งคำแปล ตัฟซีร บทอ่าน คำแปลทีละคำ และเครื่องมือสำหรับการศึกษาอย่างลึกซึ้ง ทำให้ทุกคนสามารถเข้าถึงอัลกุรอานได้

ในฐานะซอดาเกาะฮ์ ญาริยาห์ Quran.com มุ่งมั่นที่จะช่วยให้ผู้คนเชื่อมโยงกับอัลกุรอานอย่างลึกซึ้ง Quran.com ได้รับการสนับสนุนจาก Quran.Foundation ซึ่งเป็นองค์กรไม่แสวงหาผลกำไร 501(c)(3) และยังคงเติบโตอย่างต่อเนื่องในฐานะแหล่งข้อมูลฟรีที่มีคุณค่าสำหรับทุกคน อัลฮัมดุลิลลาฮ์

นำทาง
หน้าหลัก
วิทยุอัลกุรอาน
ผู้อ่าน
เกี่ยวกับเรา
นักพัฒนา
อัพเดทผลิตภัณฑ์
แนะนำติชม
ช่วยเหลือ
บริจาค
โครงการของเรา
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
โครงการไม่แสวงหากำไรที่เป็นเจ้าของ บริหารจัดการ หรือได้รับการสนับสนุนโดย Quran.Foundation
ลิงค์ยอดนิยม
ดุอาจากอัลกุรอาน
โองการอัลกุรอานประจำวัน
อายะห์กุรซี
ยาซีน
อัลมุลก์
อัรเราะห์มาน
อัลวากิอะฮ์
อัลกะห์ฟ
อัลมุซซัมมิล
แผนผังเว็บไซต์ความเป็นส่วนตัวข้อกำหนดและเงื่อนไข
© 2026 Quran.com. สงวนลิขสิทธิ์
มีส่วนช่วย