Iniciar sesión
Iniciar sesión
Iniciar sesión
Seleccionar idioma
002

Al-Báqara 2:84 واذ اخذنا ميثاقكم لا تسفكون دماءكم ولا تخرجون انفسكم من دياركم ثم اقررتم وانتم تشهدون ٨٤

2:84
وَإِذۡ
أَخَذۡنَا
مِيثَٰقَكُمۡ
لَا
تَسۡفِكُونَ
دِمَآءَكُمۡ
وَلَا
تُخۡرِجُونَ
أَنفُسَكُم
مِّن
دِيَٰرِكُمۡ
ثُمَّ
أَقۡرَرۡتُمۡ
وَأَنتُمۡ
تَشۡهَدُونَ
٨٤
ನೀವು ಪರಸ್ಪರ ರಕ್ತ ಹರಿಸಬಾರದು, ಸ್ವಜನರನ್ನು ಅವರ ಮನೆಗಳಿಂದ ಹೊರಹಾಕಬಾರದು ಎಂದು ನಿಮ್ಮೊಡನೆ ವಚನ ತೆಗೆದುಕೊಂಡ ಸಂದರ್ಭವನ್ನು ಸ್ಮರಿಸಿರಿ, ನೀವದಕ್ಕೆ ಒಪ್ಪಿಕೊಂಡಿರಿ ಹಾಗೂ ನೀವೇ ಅದಕ್ಕೆ ಸಾಕ್ಷಿಗಳು.
Continuar leyendo

Lee Tafsir

Ibn Kathir (Abridged)

The Terms of the Covenant and their Breach of It

Allah criticized the Jews who lived in Al-Madinah during the time of the Messenger of Allah ﷺ. They used to suffer, because of the armed conflicts between the tribes of Al-Madinah, Aws and Khazraj. Before Islam, the Aws and Khazraj worshipped idols, a

…

The Terms of the Covenant and their Breach of It

Allah criticized the Jews who lived in Al-Madinah during the time of the Messenger of Allah ﷺ. They u

…
Más Tafsires

Leer en contexto

Capítulo 2, Página 13, Juz 1

84. ನೀವು ಪರಸ್ಪರ ರಕ್ತ ಹರಿಸಬಾರದು, ಸ್ವಜನರನ್ನು ಅವರ ಮನೆಗಳಿಂದ ಹೊರಹಾಕಬಾರದು ಎಂದು ನಿಮ್ಮೊಡನೆ ವಚನ ತೆಗೆದುಕೊಂಡ ಸಂದರ್ಭವನ್ನು ಸ್ಮರಿಸಿರಿ, ನೀವದಕ್ಕೆ ಒಪ್ಪಿಕೊಂಡಿರಿ ಹಾಗೂ ನೀವೇ ಅದಕ್ಕೆ ಸಾಕ್ಷಿಗಳು. 85. ತರುವಾಯ ನೀವೀಗ ಪರಸ್ಪರ ಕೊಲೆ ನಡೆಸು ತ್ತಿದ್ದೀರಿ. ನಿಮ್ಮದೇ ಒಂದು ವಿಭಾಗದವರ ಮೇಲೆ ಅನ್ಯಾಯ, ವೈರದ ವಿಷಯದಲ್ಲಿ ಪರಸ್ಪರ ಸಹಕಾರ ನೀಡುತ್ತಾ ಜನರನ್ನು ನಿವಾಸಗಳಿಂದ ಹೊರದ ಬ್ಬುತ್ತಿದ್ದೀರಿ. ಅವರು ಯುದ್ಧ ಕೈದಿಗಳಾದಾಗ ಮುಕ್ತಿ ಶುಲ್ಕ ತೆತ್ತು ನೀವೇ ಅವರನ್ನು ಬಂಧಮುಕ್ತಗೊ ಳಿಸುತ್ತಿರುವಿರಿ. ವಾಸ್ತವದಲ್ಲಿ ಅವರನ್ನು ಹೊರ ದಬ್ಬುವುದೇ ನಿಮಗೆ ನಿಷಿದ್ಧವಾಗಿತ್ತು. ನೀವೇನು ವೇದದ ಕೆಲವಲ್ಲಿ ವಿಶ್ವಾಸ ತಾಳಿ ಕೆಲವು ಅಂಶಗಳನ್ನು ಧಿಕ್ಕರಿಸುತ್ತೀರಾ? ನಿಮ್ಮಲ್ಲಿ ಹಾಗೆ ಮಾಡುವವರಿಗೆ ಇಹದಲ್ಲಿ ದೊರೆಯುವ ಫಲವು ಅಪಮಾನವಲ್ಲದೆ ಮತ್ತೇನೂ ಅಲ್ಲ. ಪರದಲ್ಲಂತೂ ಕಠಿಣತಮ ಶಿಕ್ಷೆಗೆ ಅವರು ಗುರಿಯಾಗುವರು. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಅಶ್ರದ್ಧನಲ್ಲ 86. ಅವರೇ ಪರಲೋಕದ ಬದಲಿಗೆ ಇಹದ ಬಾಳನ್ನು ಕೊಂಡುಕೊಂಡವರು. ಅವರಿಗೆ ಶಿಕ್ಷೆ ಸಡಿಲ ವಾಗದು. ಯಾವ ನೆರವೂ ಅವರಿಗೆ ದೊರೆಯದು.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir