Iniciar sesión
Iniciar sesión
Iniciar sesión
Seleccionar idioma

Al-Báqara 2:266 ايود احدكم ان تكون له جنة من نخيل واعناب تجري من تحتها الانهار له فيها من كل الثمرات واصابه الكبر وله ذرية ضعفاء فاصابها اعصار فيه نار فاحترقت كذالك يبين الله لكم الايات لعلكم تتفكرون ٢٦٦

Página 45 · Juz 3

أَيَوَدُّ
أَحَدُكُمۡ
أَن
تَكُونَ
لَهُۥ
جَنَّةٞ
مِّن
نَّخِيلٖ
وَأَعۡنَابٖ
تَجۡرِي
مِن
تَحۡتِهَا
ٱلۡأَنۡهَٰرُ
لَهُۥ
فِيهَا
مِن
كُلِّ
ٱلثَّمَرَٰتِ
وَأَصَابَهُ
ٱلۡكِبَرُ
وَلَهُۥ
ذُرِّيَّةٞ
ضُعَفَآءُ
فَأَصَابَهَآ
إِعۡصَارٞ
فِيهِ
نَارٞ
فَٱحۡتَرَقَتۡۗ
كَذَٰلِكَ
يُبَيِّنُ
ٱللَّهُ
لَكُمُ
ٱلۡأٓيَٰتِ
لَعَلَّكُمۡ
تَتَفَكَّرُونَ
٢٦٦
ನಿಮ್ಮಲ್ಲಿ ಒಬ್ಬನಿಗೆ ಖರ್ಜೂರ ಮತ್ತು ದ್ರಾಕ್ಷೆಯ ಒಂದು ತೋಟವಿದೆ. ಅದರ ತಳಭಾಗದಲ್ಲಿ ಹೊಳೆಗಳು ಹರಿಯುತ್ತಿವೆ. ಎಲ್ಲ ವಿಧ ಫಲೋತ್ಪನ್ನ ಗಳು ಆ ತೋಟದಲ್ಲಿ ಬೆಳೆಯುತ್ತವೆ. ಆತನಿಗೆ ಪ್ರಾಯವೂ ಆಗಿದೆ. ದುರ್ಬಲರಾದ ಪುಟ್ಟ ಪುಟ್ಟ ಮಕ್ಕಳೂ ಇದ್ದಾರೆ. ಅಷ್ಟರಲ್ಲಿ ಬೆಂಕಿಯಿಂದ ಕೂಡಿದ ಭೀಕರ ಗಾಳಿಯೊಂದು ಬೀಸಿ ತೋಟವನ್ನು ಸುಟ್ಟು ಬಿಡುತ್ತದೆ. ಇಂತಹ ಅನುಭವ ನಿಮಗೆ ಬರಲು ನೀವು ಇಚ್ಛಿಸುವಿರಾ? ನೀವು ಯೋಚಿಸುವವರಾಗಲೆಂದು ಅಲ್ಲಾಹನು ಈ ರೀತಿ ನಿಮಗೆ ಪ್ರಮಾಣಗಳನ್ನು ವಿವರಿಸಿ ಕೊಡುತ್ತಾನೆ.
Continuar leyendo

Lee Tafsir

Ibn Kathir (Abridged)

The Example of Evil Deeds Nullifying Good Deeds

Al-Bukhari recorded that Ibn `Abbas and `Ubayd bin `Umayr said that `Umar bin Al-Khattab asked the Companions of the Messenger of Allah ﷺ, "According to your opinion, about whom was this Ayah revealed,

أَيَوَدُّ أَحَدُكُمْ أَن تَكُونَ لَهُ جَنَّةٌ مِّن ن

…

The Example of Evil Deeds Nullifying Good Deeds

Al-Bukhari recorded that Ibn `Abbas and `Ubayd bin `Umayr said that `Umar bin Al-Khattab asked the Comp

…
Ver Tafsires

Leer en contexto

265. ಅಲ್ಲಾಹನ ತೃಪ್ತಿಯ ಬಯಕೆ ಹಾಗೂ ಆತ್ಮ ನಿಶ್ಚಯದಿಂದ ಧನವ್ಯಯ ಮಾಡುವವರ ಉಪಮೆಯು ಎತ್ತರದ ಸಮತಟ್ಟಿನಲ್ಲಿರುವ ಒಂದು ತೋಟದಂತೆ. ಅದಕ್ಕೆ ಸಮೃದ್ಧ ಮಳೆ ದೊರೆತು ಇಳುವರಿ ಇಮ್ಮಡಿಯಾಗುತ್ತದೆ. ಒಂದು ವೇಳೆ ಸಮೃದ್ಧ ಮಳೆ ಆಗದಿದ್ದರೆ ತುಂತುರು ಮಳೆಯೇ ಅದಕ್ಕೆ ಸಾಕಾಗುತ್ತದೆ. ನಿಮ್ಮ ಕೃತ್ಯಗಳ ಮೇಲೆ ಅಲ್ಲಾಹನ ನಿಗಾ ಇದ್ದೇ ಇದೆ. 266. ನಿಮ್ಮಲ್ಲಿ ಒಬ್ಬನಿಗೆ ಖರ್ಜೂರ ಮತ್ತು ದ್ರಾಕ್ಷೆಯ ಒಂದು ತೋಟವಿದೆ. ಅದರ ತಳಭಾಗದಲ್ಲಿ ಹೊಳೆಗಳು ಹರಿಯುತ್ತಿವೆ. ಎಲ್ಲ ವಿಧ ಫಲೋತ್ಪನ್ನ ಗಳು ಆ ತೋಟದಲ್ಲಿ ಬೆಳೆಯುತ್ತವೆ. ಆತನಿಗೆ ಪ್ರಾಯವೂ ಆಗಿದೆ. ದುರ್ಬಲರಾದ ಪುಟ್ಟ ಪುಟ್ಟ ಮಕ್ಕಳೂ ಇದ್ದಾರೆ. ಅಷ್ಟರಲ್ಲಿ ಬೆಂಕಿಯಿಂದ ಕೂಡಿದ ಭೀಕರ ಗಾಳಿಯೊಂದು ಬೀಸಿ ತೋಟವನ್ನು ಸುಟ್ಟು ಬಿಡುತ್ತದೆ. ಇಂತಹ ಅನುಭವ ನಿಮಗೆ ಬರಲು ನೀವು ಇಚ್ಛಿಸುವಿರಾ? ನೀವು ಯೋಚಿಸುವವರಾಗಲೆಂದು ಅಲ್ಲಾಹನು ಈ ರೀತಿ ನಿಮಗೆ ಪ್ರಮಾಣಗಳನ್ನು ವಿವರಿಸಿ ಕೊಡುತ್ತಾನೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir