وَإِذۡ
قَالَ
إِبۡرَٰهِـۧمُ
رَبِّ
أَرِنِي
كَيۡفَ
تُحۡيِ
ٱلۡمَوۡتَىٰۖ
قَالَ
أَوَلَمۡ
تُؤۡمِنۖ
قَالَ
بَلَىٰ
وَلَٰكِن
لِّيَطۡمَئِنَّ
قَلۡبِيۖ
قَالَ
فَخُذۡ
أَرۡبَعَةٗ
مِّنَ
ٱلطَّيۡرِ
فَصُرۡهُنَّ
إِلَيۡكَ
ثُمَّ
ٱجۡعَلۡ
عَلَىٰ
كُلِّ
جَبَلٖ
مِّنۡهُنَّ
جُزۡءٗا
ثُمَّ
ٱدۡعُهُنَّ
يَأۡتِينَكَ
سَعۡيٗاۚ
وَٱعۡلَمۡ
أَنَّ
ٱللَّهَ
عَزِيزٌ
حَكِيمٞ
٢٦٠
ಪ್ರಭು! ನೀನು ಮೃತರನ್ನು ಬದುಕಿಸುವುದು ಹೇಗೆಂದು ನನಗೆ ತೋರಿಸಿ ಕೊಡು! ಎಂದು ಇಬ್ರಾಹೀಮರು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಿಮಗೆ ನಂಬಿಕೆ ಬಂದಿಲ್ಲವೇ? ಎಂದು ಕೇಳಿದನು ಅಲ್ಲಾಹು. ನಂಬಿಕೆಯಿದೆ. ಆದರೆ ಕಣ್ಣಾರೆ ಕಂಡು ಮನದಣಿಯಲು ಕೇಳಿದೆ ಎಂದರು ಇಬ್ರಾಹೀಮರು. ಅಲ್ಲಾಹನೆಂದನು; ಹಾಗಾದರೆ ನಾಲ್ಕು ಪಕ್ಷಿಗಳನ್ನು ಹಿಡಿಯಿರಿ. ಆಮೇಲೆ ಅವುಗಳನ್ನು ನಿಮ್ಮತ್ತ ಚೆನ್ನಾಗಿ ಒಲಿಸಿ ತುಂಡರಿಸಿರಿ. ನಂತರ ಅವುಗಳನ್ನು ಹಿಡಿದು ಮಾಂಸ ಮಾಡಿ ಒಟ್ಟಾಗಿ ಬೆರೆಸಿ ನಾಲ್ಕು ಬೆಟ್ಟಗಳ ಮೇಲೆ ಪಾಲುಮಾಡಿರಿ. ನಂತರ ಕರೆದು ನೋಡಿರಿ. ಬಹಳ ವೇಗದಲ್ಲಿ ಅವು ನಿಮ್ಮ ಬಳಿ ಬರುತ್ತವೆ 1. ಅಲ್ಲಾಹನು ಮಹಾ ಪ್ರತಾಪಿ, ಪರಮ ತಂತ್ರಜ್ಞಾನಿ ಎಂಬುದು ತಿಳಿದಿರಲಿ.
Lee Tafsir
Ibn Kathir (Abridged)
The Khalil Supplicates to Allah to Show Him How He Resurrects the Dead
The scholars said that there are reasons behind this request by Ibrahim. For instance, when Ibrahim said to Nimrod,
رَبِّيَ الَّذِى يُحْىِ وَيُمِيتُ
e(My Lord (Allah) is He Who gives life and causes death,) he wanted to solidify his
…The Khalil Supplicates to Allah to Show Him How He Resurrects the Dead
The scholars said that there are reasons behind this request by Ibrahim. For ins
…