Iniciar sesión
Iniciar sesión
Iniciar sesión
Seleccionar idioma

Al-Báqara 2:248 وقال لهم نبيهم ان اية ملكه ان ياتيكم التابوت فيه سكينة من ربكم وبقية مما ترك ال موسى وال هارون تحمله الملايكة ان في ذالك لاية لكم ان كنتم مومنين ٢٤٨

Página 40 · Juz 2

وَقَالَ
لَهُمۡ
نَبِيُّهُمۡ
إِنَّ
ءَايَةَ
مُلۡكِهِۦٓ
أَن
يَأۡتِيَكُمُ
ٱلتَّابُوتُ
فِيهِ
سَكِينَةٞ
مِّن
رَّبِّكُمۡ
وَبَقِيَّةٞ
مِّمَّا
تَرَكَ
ءَالُ
مُوسَىٰ
وَءَالُ
هَٰرُونَ
تَحۡمِلُهُ
ٱلۡمَلَٰٓئِكَةُۚ
إِنَّ
فِي
ذَٰلِكَ
لَأٓيَةٗ
لَّكُمۡ
إِن
كُنتُم
مُّؤۡمِنِينَ
٢٤٨
ಅವರ ಪ್ರವಾದಿಯು ಪುನಃ ಹೇಳಿದರು; ‘ಥಾಲೂತರ ಅಧಿಕಾರ ಗ್ರಹಣದ ರುಜುವಾತಾಗಿ ಮಲಕ್‍ಗಳು ಪೆಟ್ಟಿಗೆಯನ್ನು ವಹಿಸಿಕೊಂಡು ಬರುವರು. ಅದರಲ್ಲಿ ನಿಮ್ಮ ಪಾಲಕಪ್ರಭುವಿನ ಕಡೆಯಿಂದ ಶಾಂತಿಯಿದೆ. ಅದರೊಳಗೆ ಮೂಸಾರವರ ಮನೆತನಗಳವರ ಹಾಗೂ ಹಾರೂನರ ಮನೆತನಗಳವರ ಅವಶೇಷಗಳಿವೆ 1. ನೀವು ವಿಶ್ವಾಸಿಗಳಾಗಿದ್ದರೆ ಇದರಲ್ಲಿ ನಿಮಗೆ ಮಹತ್ವದ ಪುರಾವೆಯಿದೆ’.
Continuar leyendo

Lee Tafsir

Ibn Kathir (Abridged)

Their Prophet then proclaimed, "The sign of the blessings of Talut's kingship over you is that Allah will give you back the Tabut (wooden box) that has been taken from you." Allah said:

فِيهِ سَكِينَةٌ مِّن رَّبِّكُمْ

(wherein is Sakinah from your Lord) meaning, peace (or grace) and reassurance. `Abd

…

Their Prophet then proclaimed, "The sign of the blessings of Talut's kingship over you is that Allah will give you back the Tabut (wooden box) that ha

…
Ver Tafsires

Leer en contexto

247. ಅವರಿಗೆ ಅವರ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ‘ಥಾಲೂತ’ರನ್ನು ರಾಜನಾಗಿ ನೇಮಿಸಿರುತ್ತಾನೆ. ‘ಆಗ ಅವರು ಹೇಳಿದರು; ‘ನಮ್ಮನ್ನಾಳಲು ಅವನಿಗೇನು ಯೋಗ್ಯತೆಯಿದೆ? ಅವನಿಗಿಂತ ನಾವೇ ಆಳಲು ಯೋಗ್ಯರು. ಅವನಿಗೆ ಧನ ಸಂಪತ್ತು ಕೂಡಾ ಇಲ್ಲ!’ ಆಗ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ಬದಲಾಗಿ ಅವನನ್ನು ಆಯ್ಕೆ ಮಾಡಿರುತ್ತಾನೆ. ಥಾಲೂತರಿಗೆ ಜ್ಞಾನ ಸಂಪತ್ತು ಮತ್ತು ಶಾರೀರಿಕ ಸಾಮಥ್ರ್ಯವನ್ನು ಹೆಚ್ಚಿಗೆ ನೀಡಿರುತ್ತಾನೆ. ತಾನುದ್ದೇಶಿಸಿದವರಿಗೆ ಅಲ್ಲಾಹನು ಅಧಿಕಾರ ಕೊಡುತ್ತಾನೆ. ಅಲ್ಲಾಹನು ಅತಿ ವಿಶಾಲನು, ಎಲ್ಲ ಬಲ್ಲವನು . 248. ಅವರ ಪ್ರವಾದಿಯು ಪುನಃ ಹೇಳಿದರು; ‘ಥಾಲೂತರ ಅಧಿಕಾರ ಗ್ರಹಣದ ರುಜುವಾತಾಗಿ ಮಲಕ್‍ಗಳು ಪೆಟ್ಟಿಗೆಯನ್ನು ವಹಿಸಿಕೊಂಡು ಬರುವರು. ಅದರಲ್ಲಿ ನಿಮ್ಮ ಪಾಲಕಪ್ರಭುವಿನ ಕಡೆಯಿಂದ ಶಾಂತಿಯಿದೆ. ಅದರೊಳಗೆ ಮೂಸಾರವರ ಮನೆತನಗಳವರ ಹಾಗೂ ಹಾರೂನರ ಮನೆತನಗಳವರ ಅವಶೇಷಗಳಿವೆ . ನೀವು ವಿಶ್ವಾಸಿಗಳಾಗಿದ್ದರೆ ಇದರಲ್ಲಿ ನಿಮಗೆ ಮಹತ್ವದ ಪುರಾವೆಯಿದೆ’.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir