Iniciar sesión
Iniciar sesión
Iniciar sesión
Seleccionar idioma

Al-Báqara 2:247 وقال لهم نبيهم ان الله قد بعث لكم طالوت ملكا قالوا انى يكون له الملك علينا ونحن احق بالملك منه ولم يوت سعة من المال قال ان الله اصطفاه عليكم وزاده بسطة في العلم والجسم والله يوتي ملكه من يشاء والله واسع عليم ٢٤٧

Página 40 · Juz 2

وَقَالَ
لَهُمۡ
نَبِيُّهُمۡ
إِنَّ
ٱللَّهَ
قَدۡ
بَعَثَ
لَكُمۡ
طَالُوتَ
مَلِكٗاۚ
قَالُوٓاْ
أَنَّىٰ
يَكُونُ
لَهُ
ٱلۡمُلۡكُ
عَلَيۡنَا
وَنَحۡنُ
أَحَقُّ
بِٱلۡمُلۡكِ
مِنۡهُ
وَلَمۡ
يُؤۡتَ
سَعَةٗ
مِّنَ
ٱلۡمَالِۚ
قَالَ
إِنَّ
ٱللَّهَ
ٱصۡطَفَىٰهُ
عَلَيۡكُمۡ
وَزَادَهُۥ
بَسۡطَةٗ
فِي
ٱلۡعِلۡمِ
وَٱلۡجِسۡمِۖ
وَٱللَّهُ
يُؤۡتِي
مُلۡكَهُۥ
مَن
يَشَآءُۚ
وَٱللَّهُ
وَٰسِعٌ
عَلِيمٞ
٢٤٧
ಅವರಿಗೆ ಅವರ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ‘ಥಾಲೂತ’ರನ್ನು ರಾಜನಾಗಿ ನೇಮಿಸಿರುತ್ತಾನೆ. ‘ಆಗ ಅವರು ಹೇಳಿದರು; ‘ನಮ್ಮನ್ನಾಳಲು ಅವನಿಗೇನು ಯೋಗ್ಯತೆಯಿದೆ? ಅವನಿಗಿಂತ ನಾವೇ ಆಳಲು ಯೋಗ್ಯರು. ಅವನಿಗೆ ಧನ ಸಂಪತ್ತು ಕೂಡಾ ಇಲ್ಲ!’ ಆಗ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ಬದಲಾಗಿ ಅವನನ್ನು ಆಯ್ಕೆ ಮಾಡಿರುತ್ತಾನೆ. ಥಾಲೂತರಿಗೆ ಜ್ಞಾನ ಸಂಪತ್ತು ಮತ್ತು ಶಾರೀರಿಕ ಸಾಮಥ್ರ್ಯವನ್ನು ಹೆಚ್ಚಿಗೆ ನೀಡಿರುತ್ತಾನೆ. ತಾನುದ್ದೇಶಿಸಿದವರಿಗೆ ಅಲ್ಲಾಹನು ಅಧಿಕಾರ ಕೊಡುತ್ತಾನೆ. ಅಲ್ಲಾಹನು ಅತಿ ವಿಶಾಲನು, ಎಲ್ಲ ಬಲ್ಲವನು 1.
Continuar leyendo

Lee Tafsir

Ibn Kathir (Abridged)

When the Israelites asked their Prophet to appoint a king over them, he appointed Talut (Saul), who was then a soldier. But, Talut was not a descendant of the house of kings among them, which was exclusively in the offspring of Yahudha (Judah). This is why they said:

أَنَّى يَكُونُ لَهُ الْمُلْكُ عَ
…

When the Israelites asked their Prophet to appoint a king over them, he appointed Talut (Saul), who was then a soldier. But, Talut was not a descendan

…
Ver Tafsires

Leer en contexto

247. ಅವರಿಗೆ ಅವರ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ‘ಥಾಲೂತ’ರನ್ನು ರಾಜನಾಗಿ ನೇಮಿಸಿರುತ್ತಾನೆ. ‘ಆಗ ಅವರು ಹೇಳಿದರು; ‘ನಮ್ಮನ್ನಾಳಲು ಅವನಿಗೇನು ಯೋಗ್ಯತೆಯಿದೆ? ಅವನಿಗಿಂತ ನಾವೇ ಆಳಲು ಯೋಗ್ಯರು. ಅವನಿಗೆ ಧನ ಸಂಪತ್ತು ಕೂಡಾ ಇಲ್ಲ!’ ಆಗ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ಬದಲಾಗಿ ಅವನನ್ನು ಆಯ್ಕೆ ಮಾಡಿರುತ್ತಾನೆ. ಥಾಲೂತರಿಗೆ ಜ್ಞಾನ ಸಂಪತ್ತು ಮತ್ತು ಶಾರೀರಿಕ ಸಾಮಥ್ರ್ಯವನ್ನು ಹೆಚ್ಚಿಗೆ ನೀಡಿರುತ್ತಾನೆ. ತಾನುದ್ದೇಶಿಸಿದವರಿಗೆ ಅಲ್ಲಾಹನು ಅಧಿಕಾರ ಕೊಡುತ್ತಾನೆ. ಅಲ್ಲಾಹನು ಅತಿ ವಿಶಾಲನು, ಎಲ್ಲ ಬಲ್ಲವನು . 248. ಅವರ ಪ್ರವಾದಿಯು ಪುನಃ ಹೇಳಿದರು; ‘ಥಾಲೂತರ ಅಧಿಕಾರ ಗ್ರಹಣದ ರುಜುವಾತಾಗಿ ಮಲಕ್‍ಗಳು ಪೆಟ್ಟಿಗೆಯನ್ನು ವಹಿಸಿಕೊಂಡು ಬರುವರು. ಅದರಲ್ಲಿ ನಿಮ್ಮ ಪಾಲಕಪ್ರಭುವಿನ ಕಡೆಯಿಂದ ಶಾಂತಿಯಿದೆ. ಅದರೊಳಗೆ ಮೂಸಾರವರ ಮನೆತನಗಳವರ ಹಾಗೂ ಹಾರೂನರ ಮನೆತನಗಳವರ ಅವಶೇಷಗಳಿವೆ . ನೀವು ವಿಶ್ವಾಸಿಗಳಾಗಿದ್ದರೆ ಇದರಲ್ಲಿ ನಿಮಗೆ ಮಹತ್ವದ ಪುರಾವೆಯಿದೆ’.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir