شَهۡرُ
رَمَضَانَ
ٱلَّذِيٓ
أُنزِلَ
فِيهِ
ٱلۡقُرۡءَانُ
هُدٗى
لِّلنَّاسِ
وَبَيِّنَٰتٖ
مِّنَ
ٱلۡهُدَىٰ
وَٱلۡفُرۡقَانِۚ
فَمَن
شَهِدَ
مِنكُمُ
ٱلشَّهۡرَ
فَلۡيَصُمۡهُۖ
وَمَن
كَانَ
مَرِيضًا
أَوۡ
عَلَىٰ
سَفَرٖ
فَعِدَّةٞ
مِّنۡ
أَيَّامٍ
أُخَرَۗ
يُرِيدُ
ٱللَّهُ
بِكُمُ
ٱلۡيُسۡرَ
وَلَا
يُرِيدُ
بِكُمُ
ٱلۡعُسۡرَ
وَلِتُكۡمِلُواْ
ٱلۡعِدَّةَ
وَلِتُكَبِّرُواْ
ٱللَّهَ
عَلَىٰ
مَا
هَدَىٰكُمۡ
وَلَعَلَّكُمۡ
تَشۡكُرُونَ
١٨٥
ಜನರಿಗೆ ದಾರಿದೀಪವಾದ, ಸತ್ಯದರ್ಶನದ ವ್ಯಕ್ತ ಮಾಹಿತಿಗಳು ಹಾಗೂ ಸತ್ಯಾಸತ್ಯ ವಿವೇಚನೆಯುಳ್ಳ ಖುರ್ಆನ್ ಅವತೀರ್ಣವಾದ ಮಾಸವೇ ರಮಳಾನ್ 1. ಆದ್ದರಿಂದ ಆ ತಿಂಗಳಲ್ಲಿ ಹಾಜರಿದ್ದವರು ವ್ರತಾಚರಿ ಸಬೇಕು 2. ಯಾವನಾದರೂ ರೋಗಿಯಾಗಿದ್ದರೆ ಇಲ್ಲವೇ ಪ್ರಯಾಣದಲ್ಲಿದ್ದರೆ ಆತನು ಬೇರೆ ದಿನಗಳಲ್ಲಿ ಸಂಖ್ಯೆ ಭರ್ತಿ ಮಾಡಲಿ. ಅಲ್ಲಾಹನು ನಿಮಗೆ ಸರಳತೆಯನ್ನು ಬಯಸುತ್ತಾನೆ. ಕ್ಲಿಷ್ಟತೆ ಬಯಸುವುದಿಲ್ಲ. ಇದು ನೀವು ಸಂಖ್ಯೆ ಭರ್ತಿಗೊಳಿಸುವ ಮತ್ತು ನಿಮಗೆ ಸತ್ಯದರ್ಶನ ನೀಡಿದ್ದಕ್ಕೆ ಅಲ್ಲಾಹನ ಪರಮೋನ್ನತಿಯನ್ನು ಕೊಂಡಾಡುವ ಸಲುವಾಗಿ. ಮತ್ತು ನೀವು ಕೃತಜ್ಞರಾಗುವಿರೆಂದು .
Lee Tafsir
Ibn Kathir (Abridged)
The Virtue of Ramadan and the Revelation of the Qur'an in it.
Allah praised the month of Ramadan out of the other months by choosing it to send down the Glorious Qur'an, just as He did for all of the Divine Books He revealed to the Prophets. Imam Ahmad reported Wathilah bin Al-Asqa` that Allah's Mess
…The Virtue of Ramadan and the Revelation of the Qur'an in it.
Allah praised the month of Ramadan out of the other months by choosing it to send down th
…