Войти
Войти
Войти
Выберите язык

Al-A'raf 7:75 قال الملا الذين استكبروا من قومه للذين استضعفوا لمن امن منهم اتعلمون ان صالحا مرسل من ربه قالوا انا بما ارسل به مومنون ٧٥

Страница 160 · Джуз 8

قَالَ
ٱلۡمَلَأُ
ٱلَّذِينَ
ٱسۡتَكۡبَرُواْ
مِن
قَوۡمِهِۦ
لِلَّذِينَ
ٱسۡتُضۡعِفُواْ
لِمَنۡ
ءَامَنَ
مِنۡهُمۡ
أَتَعۡلَمُونَ
أَنَّ
صَٰلِحٗا
مُّرۡسَلٞ
مِّن
رَّبِّهِۦۚ
قَالُوٓاْ
إِنَّا
بِمَآ
أُرۡسِلَ
بِهِۦ
مُؤۡمِنُونَ
٧٥
ಅವರ ಜನಾಂಗದ ದುರಹಂಕಾರಿ ನಾಯಕರು, ವಿಶ್ವಾಸವಿಟ್ಟಿದ್ದ ದುರ್ಬಲ ವರ್ಗದವರೊಡನೆ ಹೇಳಿದರು; - ಸಾಲಿಹರು ತಮ್ಮ ಪ್ರಭುವಿನ ಕಡೆ ಯಿಂದ ನಿಯುಕ್ತರಾದ ದೂತರೆಂದು ನಿಜಕ್ಕೂ ನೀವು ಅರಿತಿರುವಿರಾ? ಅವರು ಹೇಳಿದರು; `ನಿಶ್ಚ ಯವಾಗಿಯೂ ಅವರು ಯಾವ ಸಂದೇಶದೊಂದಿಗೆ ಕಳುಹಿಸಲ್ಪಟ್ಟಿರುತ್ತಾರೋ ಅದನ್ನು ನಾವು ನಂಬುತ್ತೇವೆ’.
reading-goal:continue-reading

Читать q-and-a.tafsir

Russian Tafseer Al Saddi

Не забывайте о том, что Аллах сделал вас наместниками на земле, благодаря чему вы наслаждаетесь мирскими благами и добиваетесь желаемого. Вы унаследовали землю от адитов, которые были погублены Аллахом, и стали их преемниками. Он одарил вас властью на земле и научил вас получать все, что вам угодно.…
Не забывайте о том, что Аллах сделал вас наместниками на земле, благодаря чему вы наслаждаетесь мирскими благами и добиваетесь желаемого. Вы унаследов…
Вид tafsirs

Читать related-content

73. `ಸಮೂದ್' ಜನಾಂಗದ ಕಡೆಗೆ ನಾವು ಅವರ ಸಹೋದರ ಸಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು; ‘ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಯಾವ ಆರಾಧ್ಯನೂ ಇಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಸ್ಪಷ್ಟ ಪ್ರಮಾಣ ಬಂದಿರುತ್ತದೆ. ಅಲ್ಲಾಹನ ಈ ಒಂಟೆಯು ನಿಮಗೊಂದು ದೃಷ್ಟಾಂತ. ಅಲ್ಲಾಹನ ಭೂಮಿಯಲ್ಲಿ ಇದನ್ನು ಮೇಯಲು ಬಿಡಿರಿ. ಅದಕ್ಕೆ ಯಾವುದೇ ವಿಧ ತೊಂದರೆ ನೀಡಬೇಡಿರಿ. ತೊಂದರೆ ನೀಡಿದರೆ ಒಂದು ವೇದನಾಯುಕ್ತ ಶಿಕ್ಷೆ ನಿಮ್ಮನ್ನು ಆಕ್ರಮಿಸುವುದು. 74. ಅಲ್ಲಾಹನು `ಆದ್' ಜನಾಂಗದ ತರುವಾಯ ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದುದನ್ನು ಸ್ಮರಿಸಿರಿ. ನಿಮ್ಮನ್ನು ಅವನು ನಾಡಿನಲ್ಲಿ ವಾಸಗೊಳಿಸಿದನು. ನೀವು ಅದರ ಸಮತಟ್ಟಾದ ಪ್ರದೇಶಗಳಲ್ಲಿ ಭವ್ಯ ಭವನಗಳನ್ನು ಕಟ್ಟುತ್ತಿರುವಿರಿ. ಮತ್ತು ಅದರ ಪರ್ವತಗಳನ್ನು ನಿವಾಸಗ ಳಾಗಿ ಕೊರೆಯುತ್ತಿರುವಿರಿ. ಹಾಗಾಗಿ ಆ ಅಲ್ಲಾ ಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಕಿಡಿ ಗೇಡಿಗಳಾಗಿ ಭೂಮಿಯಲ್ಲಿ ಕೇಡು ಹರಡದಿರಿ. 75. ಅವರ ಜನಾಂಗದ ದುರಹಂಕಾರಿ ನಾಯಕರು, ವಿಶ್ವಾಸವಿಟ್ಟಿದ್ದ ದುರ್ಬಲ ವರ್ಗದವರೊಡನೆ ಹೇಳಿದರು; - ಸಾಲಿಹರು ತಮ್ಮ ಪ್ರಭುವಿನ ಕಡೆ ಯಿಂದ ನಿಯುಕ್ತರಾದ ದೂತರೆಂದು ನಿಜಕ್ಕೂ ನೀವು ಅರಿತಿರುವಿರಾ? ಅವರು ಹೇಳಿದರು; `ನಿಶ್ಚ ಯವಾಗಿಯೂ ಅವರು ಯಾವ ಸಂದೇಶದೊಂದಿಗೆ ಕಳುಹಿಸಲ್ಪಟ್ಟಿರುತ್ತಾರೋ ಅದನ್ನು ನಾವು ನಂಬುತ್ತೇವೆ’. 76. ಆ ದುರಹಂಕಾರಿಗಳು ಹೇಳಿದರು; ‘ನೀವು ವಿಶ್ವಾಸವಿರಿಸಿರುವುದನ್ನು ನಾವು ನಿಷೇಧಿಸುತ್ತೇವೆ’. 77. ತರುವಾಯ ಅವರು ಆ ಒಂಟೆಯ ಕತ್ತು ಕೊಯ್ದರು. ತಮ್ಮ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದರು. ಅವರು ಹೀಗೆಂದರು; ಓ ಸಾಲಿಹ್, ನೀನು ನಮಗೆ ಬೆದರಿಕೆ ಹಾಕುತ್ತಿರುವ ಆ ಶಿಕ್ಷೆಯನ್ನು ನಮಗೆ ತಂದೊಡ್ಡು! ನೀನು ಪ್ರವಾದಿಗಳಲ್ಲೊಬ್ಬನಾಗಿದ್ದರೆ ! 78. ಆಗ ಅವರಿಗೆ ಭೂಕಂಪನ ಬಾಧಿಸಿತು. ಅವರು ತಮ್ಮ ಊರಲ್ಲಿ ಮಂಡಿಯೂರಿದ ಸ್ಥಿತಿಯಲ್ಲಿ ಸತ್ತು ಬಿದ್ದರು ! 79. ಆಗ ಸ್ವಾಲಿಹರು ಅಲ್ಲಿಂದ ನಿರ್ಗಮಿಸುತ್ತಾ `ಓ ನನ್ನ ಜನಾಂಗವೇ, ನಾನು ನನ್ನ ಪ್ರಭುವಿನ ಸಂದೇಶವನ್ನು ನಿಮಗೆ ತಲುಪಿಸಿದೆ. ನಿಮ ಗಾಗಿ ನಾನು ಹಿತೋಪದೇಶ ನೀಡಿದೆ. ಆದರೆ ಹಿತೋಪದೇಶಕರನ್ನು ನೀವು ಮೆಚ್ಚುವುದಿಲ್ಲ’ ಎಂದರು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать