Iniciar sesión
Iniciar sesión
Iniciar sesión
Seleccionar idioma

Al-A’ráf 7:72 فانجيناه والذين معه برحمة منا وقطعنا دابر الذين كذبوا باياتنا وما كانوا مومنين ٧٢

Página 159 · Juz 8

فَأَنجَيۡنَٰهُ
وَٱلَّذِينَ
مَعَهُۥ
بِرَحۡمَةٖ
مِّنَّا
وَقَطَعۡنَا
دَابِرَ
ٱلَّذِينَ
كَذَّبُواْ
بِـَٔايَٰتِنَاۖ
وَمَا
كَانُواْ
مُؤۡمِنِينَ
٧٢
ಕೊನೆಗೆ ಹೂದ್ ಮತ್ತು ಅವರ ಸಂಗಡಿಗರನ್ನು ನಮ್ಮ ಕಾರುಣ್ಯದಿಂದ ನಾವು ರಕ್ಷಿಸಿದೆವು ಮತ್ತು ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಮತ್ತು ವಿಶ್ವಾಸವಿರಿಸದವರ ಬೇರನ್ನೇ ಕಡಿಸಿಬಿಟ್ಟೆವು.
reading-goal:continue-reading

Leer q-and-a.tafsir

Ibn Kathir (Abridged)

Allah mentions the rebellion, defiance and stubbornness of Hud'speople, and their opposition to him, peace be upon him,

قَالُواْ أَجِئْتَنَا لِنَعْبُدَ اللَّهَ وَحْدَهُ

(They said: "You have come to us that we should worship Allah Alone") Later on, the disbelievers of Quraysh said,

وَإِذْ قَالُواْ اللّ

…

Allah mentions the rebellion, defiance and stubbornness of Hud'speople, and their opposition to him, peace be upon him,

قَالُواْ أَجِئْتَنَا لِنَعْبُدَ

…
Ver tafsirs

Leer related-content

65. `ಆದ್' ಜನಾಂಗದ ಕಡೆಗೆ ಅವರ ಸೋದರ `ಹೂದ'ರನ್ನು ನಾವು ಕಳುಹಿಸಿದೆವು . ಅವರು ಹೇಳಿದರು; `ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನಲ್ಲದೆ ನಿಮಗೆ ಬೇರೊಬ್ಬ ದೇವನಿಲ್ಲ. ನೀವು ಜಾಗೃತರಾಗುವುದಿಲ್ಲವೇ? 66. ಅವರ ಜನಾಂಗದ ಸತ್ಯನಿಷೇಧಿ ಮುಂದಾಳುಗಳು ಹೇಳಿದರು; ನಾವು ನಿನ್ನನ್ನು ಮೂರ್ಖ ತನದಲ್ಲಿ ಕಾಣುತ್ತೇವೆ. ನೀನು ಸುಳ್ಳುಗಾರನೆಂದು ನಾವು ಭಾವಿಸುತ್ತೇವೆ. 67. ಅವರು ಹೇಳಿದರು; `ಓ ನನ್ನ ಜನಾಂಗ ಬಾಂಧವರೇ, ನನ್ನಲ್ಲಿ ಮೂರ್ಖತನವಿಲ್ಲ. ನಿಜ ವಾಗಿ ನಾನು ಸರ್ವಲೋಕಪಾಲಕನ ದೂತನಾಗಿದ್ದೇನೆ. 68. ನಿಮಗೆ ನನ್ನ ರಕ್ಷಕ ಪ್ರಭುವಿನ ಸಂದೇಶಗಳನ್ನು ತಲಪಿಸುತ್ತೇನೆ ಮತ್ತು ನಿಮಗೆ ನಾನು ಪ್ರಾಮಾ ಣಿಕ ಹಿತೈಷಿಯಾಗಿರುತ್ತೇನೆ. 69. ನಿಮ್ಮನ್ನು ಎಚ್ಚರಿಸಲು ನಿಮ್ಮ ಪ್ರಭುವಿನ ಕಡೆಯಿಂದಿರುವ ಬೋಧನೆಯು ನಿಮ್ಮದೇ ನಡುವಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಬಗ್ಗೆ ನೀವು ಅಚ್ಚರಿಪಡುತ್ತೀರಾ? ನಿಮ್ಮ ಪ್ರಭು ನೂಹರ ಜನಾಂಗದ ತರುವಾಯ ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನೂ ನಿಮಗೆ ಸೃಷ್ಟಿಯಲ್ಲಿ ವಿಶಾಲತೆಯನ್ನು ಹೆಚ್ಚಿಸಿದ್ದನ್ನೂ ನೆನಪಿಸಿರಿ. ಆದ್ದರಿಂದ ಅಲ್ಲಾಹನ ವರದಾನಗಳನ್ನು ನೆನೆಯಿರಿ. ನೀವು ಯಶಸ್ವಿಯಾಗಬಹುದು. 70. ಅವರು ಕೇಳಿದರು; `ನಾವು ಏಕಮಾತ್ರ ಅಲ್ಲಾಹನನ್ನು ಆರಾಧಿಸಬೇಕು ಮತ್ತು ನಮ್ಮ ಪೂರ್ವಿ ಕರು ಆರಾಧಿಸುತ್ತಿದ್ದುದನ್ನು ಬಿಟ್ಟುಬಿಡಬೇಕೆಂದು ನೀನು ನಮಗೆ ಹೇಳಲು ಬಂದಿರುವೆಯಾ? ನಿಜಕ್ಕೂ ನೀನು ಸತ್ಯವಂತನಾಗಿದ್ದರೆ ನೀನು ನಮಗೆ ಭೀತಿ ಹುಟ್ಟಿಸುತ್ತಿರುವ ಆ ಯಾತನೆಯನ್ನು ಇಲ್ಲಿಗೆ ತರಿಸು, ನೋಡೋಣ’. 71. ಅವರು ಹೇಳಿದರು; ನಿಮ್ಮ ಮೇಲೆ ನಿಮ್ಮ ಪ್ರಭುವಿನ ಕಡೆಯ ಶಿಕ್ಷೆಯೂ, ಕ್ರೋಧವೂ ನಿಜವಾಗಿಯೂ ಸ್ಥಿರಪಟ್ಟಿದೆ. ನೀವು ಮತ್ತು ನಿಮ್ಮ ಪೂರ್ವಿಕರು ಇಟ್ಟುಕೊಂಡಂತಹ, ಅಲ್ಲಾಹನು ಯಾವುದೇ ಆಧಾರ ಪ್ರಮಾಣವನ್ನು ಅವತರಣಗೊಳಿಸದಂತಹ ವಿಗ್ರಹಗಳ ಹೆಸರುಗಳ ತಳಹದಿಯಲ್ಲಿ ನೀವು ನನ್ನೊಂದಿಗೆ ಜಗಳ ವಾಡುತ್ತೀರಾ? ನೀವೂ ಕಾಯುತ್ತಿರಿ. ನಿಮ್ಮೊಂದಿಗೆ ಖಂಡಿತಾ ನಾನೂ ಕಾಯುತ್ತಿರುತ್ತೇನೆ. 72. ಕೊನೆಗೆ ಹೂದ್ ಮತ್ತು ಅವರ ಸಂಗಡಿಗರನ್ನು ನಮ್ಮ ಕಾರುಣ್ಯದಿಂದ ನಾವು ರಕ್ಷಿಸಿದೆವು ಮತ್ತು ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಮತ್ತು ವಿಶ್ವಾಸವಿರಿಸದವರ ಬೇರನ್ನೇ ಕಡಿಸಿಬಿಟ್ಟೆವು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir