Iniciar sesión
Iniciar sesión
Iniciar sesión
Seleccionar idioma

Al-A’ráf 7:56 ولا تفسدوا في الارض بعد اصلاحها وادعوه خوفا وطمعا ان رحمت الله قريب من المحسنين ٥٦

Página 157 · Juz 8

وَلَا
تُفۡسِدُواْ
فِي
ٱلۡأَرۡضِ
بَعۡدَ
إِصۡلَٰحِهَا
وَٱدۡعُوهُ
خَوۡفٗا
وَطَمَعًاۚ
إِنَّ
رَحۡمَتَ
ٱللَّهِ
قَرِيبٞ
مِّنَ
ٱلۡمُحۡسِنِينَ
٥٦
ಭೂಮಿಯಲ್ಲಿ ಸುಧಾರಣೆಯಾದ ಬಳಿಕ ಕ್ಷೋಭೆಯನ್ನು ಹರಡಬೇಡಿರಿ. ಭಯವುಳ್ಳವರಾಗಿಯೂ, ಬಯಕೆಯುಳ್ಳವರಾಗಿಯೂ ಅವನಲ್ಲಿ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅಲ್ಲಾಹನ ಕೃಪೆಯು ಸಜ್ಜನರ ಸಮೀಪದಲ್ಲಿದೆ.
reading-goal:continue-reading

Leer q-and-a.tafsir

Ibn Kathir (Abridged)

Encouraging supplicating to Allah

Allah commands His servants to supplicate to Him, for this will ensure their welfare in this life and the Hereafter. Allah said,

ادْعُواْ رَبَّكُمْ تَضَرُّعًا وَخُفْيَةً

(Invoke your Lord Tadarru`an and Khufyah) meaning, in humbleness and humility. Allah said in a simi

…

Encouraging supplicating to Allah

Allah commands His servants to supplicate to Him, for this will ensure their welfare in this life and the Hereafter.

…
Ver tafsirs

Leer related-content

54. ಆರು ದಿನಗಳಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಅಲ್ಲಾಹನೇ ಆಗಿರುವನು ನಿಮ್ಮ ರಕ್ಷಕನು. ತರುವಾಯ ಅವನಿಗೆ ಸಂಗತವಾದ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು. ರಾತ್ರಿ ಯನ್ನು ಹಗಲು ಬೆಂಬತ್ತಿ ಬರುವಂತೆ ಅವನು ಇರುಳನ್ನು ಹಗಲಿಗೆ ಮುಚ್ಚುವನು. ಅವನು ಸೂರ್ಯನನ್ನೂ ಚಂದ್ರನನ್ನೂ ನಕ್ಷತ್ರಗಳನ್ನೂ ಅವನ ಆಜ್ಞೆಗೆ ವಿಧೇಯವಾಗಿ ಸೃಷ್ಟಿಸಿದನು. ತಿಳಿಯಿರಿ! ಅವನದೇ ಸೃಷ್ಟಿ ಹಾಗೂ ಅಪ್ಪಣೆ ! ಸರ್ವಲೋಕಗಳ ಪ್ರಭುವಾಗಿರುವ ಅಲ್ಲಾಹನು ಮಹಾ ಸಮೃದ್ಧನು. 55. ಭಯ ವಿನಯದೊಂದಿಗೆ ಮತ್ತು ರಹಸ್ಯವಾಗಿ ನಿಮ್ಮ ಪ್ರಭುವನ್ನು ಪ್ರಾರ್ಥಿಸಿರಿ. ಅವನು ಹದ್ದು ಮೀರುವವರನ್ನು ಖಂಡಿತ ಮೆಚ್ಚುವುದಿಲ್ಲ . 56. ಭೂಮಿಯಲ್ಲಿ ಸುಧಾರಣೆಯಾದ ಬಳಿಕ ಕ್ಷೋಭೆಯನ್ನು ಹರಡಬೇಡಿರಿ. ಭಯವುಳ್ಳವರಾಗಿಯೂ, ಬಯಕೆಯುಳ್ಳವರಾಗಿಯೂ ಅವನಲ್ಲಿ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅಲ್ಲಾಹನ ಕೃಪೆಯು ಸಜ್ಜನರ ಸಮೀಪದಲ್ಲಿದೆ. 57. ತನ್ನ ಅನುಗ್ರಹದ (ವರ್ಷಧಾರೆಗೆ) ಮುಂದಾಗಿ ಸಂತೋಷ ವಾರ್ತೆಯನ್ನರುಹಿ ಮಾರುತಗಳನ್ನು ಕಳುಹಿಸುವವನು ಅಲ್ಲಾಹನೇ ಆಗಿರುತ್ತಾನೆ. ಆಮೇಲೆ ಆ ಮಾರುತಗಳು ಘನೀಕೃತ ಮೇಘಗ ಳನ್ನು ವಹಿಸಿಕೊಂಡಾಗ ನಾವು ನಿರ್ಜೀವ ನಾಡಿಗೆ ಜಲಸೇಚನ ಮಾಡುತ್ತೇವೆ. ಹಾಗೆ ನಾಡಿಗೆ ನೀರುಣಿಸಿ ಆ ನೀರಿನಿಂದ ನಾನಾ ವಿಧ ಫಲ ಬೆಳೆಗಳನ್ನು ನಾವು ಉತ್ಪಾದಿಸುತ್ತೇವೆ. ಮೃತ ರನ್ನು ಸಜೀವಗೊಳಿಸಿ ನಾವು ಎಬ್ಬಿಸುವುದು ಅದೇ ರೀತಿಯಲ್ಲಾಗಿದೆ. ನೀವು ಚಿಂತಿಸಲಿಕ್ಕಾಗಿ (ಈ ವಿಚಾರವನ್ನು ಹೇಳಲಾಗಿದೆ). 58. ಫಲವತ್ತಾದ ನೆಲದಲ್ಲಿ ಶ್ರೇಷ್ಠ ಸಸ್ಯ ಉತ್ಪಾದನೆ ಯಾಗುತ್ತದೆ. ಆ ನೆಲದೊಡೆಯನ ಅನುಮತಿಯಿಂದ. ಕೆಟ್ಟ ನೆಲದಿಂದಲೋ, ಕೆಟ್ಟ ಬೆಳೆಯ ನ್ನಲ್ಲದೆ ಬೇರೇನೂ ನಿರೀಕ್ಷಿಸಲಾಗದು. ಅದೇ ರೀತಿ ಕೃತಜ್ಞರಾದವರಿಗೆ ನಾವು ದೃಷ್ಟಾಂತಗಳನ್ನು ನಿರೂಪಿಸುತ್ತೇವೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir