Iniciar sesión
Iniciar sesión
Iniciar sesión
Seleccionar idioma

Al-A’ráf 7:48 ونادى اصحاب الاعراف رجالا يعرفونهم بسيماهم قالوا ما اغنى عنكم جمعكم وما كنتم تستكبرون ٤٨

Página 156 · Juz 8

وَنَادَىٰٓ
أَصۡحَٰبُ
ٱلۡأَعۡرَافِ
رِجَالٗا
يَعۡرِفُونَهُم
بِسِيمَىٰهُمۡ
قَالُواْ
مَآ
أَغۡنَىٰ
عَنكُمۡ
جَمۡعُكُمۡ
وَمَا
كُنتُمۡ
تَسۡتَكۡبِرُونَ
٤٨
ಅನಂತರ ಈ ತ್ರಿಶಂಕು ಸ್ಥಿತಿಯವರು ನರಕದ ಕೆಲವು ಜನರನ್ನು ಅವರ ಲಕ್ಷಣಗಳಿಂದಲೇ ಗುರುತು ಹಿಡಿದು, ಕೂಗಿ ಹೇಳುವರು; “ನಿಮ್ಮ (ಐಹಿಕ) ಶೇಖರಣೆಯೂ ನೀವು ಅಹಂಕಾರಪಡುತ್ತಿದ್ದ ವಸ್ತುಗಳೂ ಇಂದು ನಿಮಗೆ ಯಾವ ಪ್ರಯೋಜನಕ್ಕೆ ಬಂದಿವೆ?
reading-goal:continue-reading

Leer q-and-a.tafsir

Ibn Kathir (Abridged)

مَآ أَغْنَى عَنكُمْ جَمْعُكُمْ

("Of what benefit to you was your gathering...") meaning, your great numbers,

وَمَا كُنتُمْ تَسْتَكْبِرُونَ

("...and your arrogance") This Ayah means, your great numbers and wealth did not save you from Allah's torment. Rather, you are dwelling in His torment and punishm

…
مَآ أَغْنَى عَنكُمْ جَمْعُكُمْ

("Of what benefit to you was your gathering...") meaning, your great numbers,

وَمَا كُنتُمْ تَسْتَكْبِرُونَ

("...and your

…
Ver tafsirs

Leer related-content

48. ಅನಂತರ ಈ ತ್ರಿಶಂಕು ಸ್ಥಿತಿಯವರು ನರಕದ ಕೆಲವು ಜನರನ್ನು ಅವರ ಲಕ್ಷಣಗಳಿಂದಲೇ ಗುರುತು ಹಿಡಿದು, ಕೂಗಿ ಹೇಳುವರು; “ನಿಮ್ಮ (ಐಹಿಕ) ಶೇಖರಣೆಯೂ ನೀವು ಅಹಂಕಾರಪಡುತ್ತಿದ್ದ ವಸ್ತುಗಳೂ ಇಂದು ನಿಮಗೆ ಯಾವ ಪ್ರಯೋಜನಕ್ಕೆ ಬಂದಿವೆ? 49. (ದುರ್ಬಲ ಮುಸಲ್ಮಾನರನ್ನು ಬೊಟ್ಟು ಮಾಡಿ ಅವರು ಕೇಳುವರು;) ಇವರಿಗೆ ಅಲ್ಲಾಹನು ಯಾವುದೇ ಅನುಗ್ರಹವನ್ನು ನೀಡಲಾರನೆಂದು ನೀವು ಆಣೆ ಹಾಕಿ ಹೇಳುತ್ತಿದ್ದುದು ಇವರ ಕುರಿತೇ? ಸ್ವರ್ಗದಲ್ಲಿ ಪ್ರವೇಶಿಸಿರಿ. ನಿಮಗೆ ಭಯವೂ ಇಲ್ಲ ವ್ಯಥೆಯೂ ಇಲ್ಲ ಎಂದು (ಅವರಿಗೆ ಹೇಳಲಾಗಿದೆ). 50. ನರಕದವರು ಸ್ವರ್ಗದವರನ್ನು ಕೂಗಿ, “ನಮ್ಮ ಮೇಲೆ ಒಂದಿಷ್ಟು ನೀರನ್ನು ಸುರಿದುಬಿಡಿರಿ ಅಥವಾ ಅಲ್ಲಾಹನು ನಿಮಗೆ ನೀಡಿದ ಆಹಾರದಿಂದ ಸ್ವಲ್ಪ ನೀಡಿರಿ” ಎನ್ನುವರು. ಆದರೆ “ಅವೆರ ಡನ್ನೂ ಸತ್ಯನಿಷೇಧಿಗಳಿಗೆ ಅಲ್ಲಾಹನು ನಿಸ್ಸಂದೇಹವಾಗಿ ನಿಷಿದ್ಧಗೊಳಿಸಿದ್ದಾನೆ” ಎಂದು ಅವರು ಪ್ರತಿಕ್ರಯಿಸುವರು. 51. ‘ಅವರು ತಮ್ಮ ಧರ್ಮವನ್ನು ವಿನೋದ ಹಾಗೂ ಆಟವನ್ನಾಗಿ ಪರಿಗಣಿಸಿದ್ದರು. ಐಹಿಕ ಬದುಕು ಅವರನ್ನು ವಂಚಿಸಿತು. ಅವರು ಇಂದಿನ ಭೇಟಿ ಯನ್ನು ಮರೆತುಬಿಟ್ಟಂತೆಯೇ ಮತ್ತು ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದಂತೆಯೇ ಇಂದು ನಾವೂ ಅವರನ್ನು ಮರೆತು ಬಿಡುತ್ತೇವೆ’. 52. ನಿಸ್ಸಂದೇಹವಾಗಿ ನಾವು ಅವರಿಗೊಂದು ಗ್ರಂಥ ನೀಡಿದೆವು. ಪ್ರಜ್ಞಾಪೂರ್ವಕವಾಗಿ ಅದನ್ನು ಅವರಿಗೆ ವಿವರಿಸಿಕೊಟ್ಟೆವು; ವಿಶ್ವಾಸವಿಡುವವರಿಗೆ ಮಾರ್ಗದರ್ಶನವೂ, ಕಾರುಣ್ಯ ಪರವೂ ಆಗತಕ್ಕ ವಿಧದಲ್ಲಿ. 53. ಅದರ ಮುನ್ನೆಚ್ಚರಿಕೆಯ ಪರಿಣಾಮವನ್ನಲ್ಲದೆ ಇನ್ನೇನನ್ನೂ ಅವರು ನಿರೀಕ್ಷಿಸುತ್ತಿಲ್ಲವೆ ? ಈ ಹಿಂದೆ ಅದನ್ನು ಮರೆತು ಬಿಟ್ಟವರು ಅದರ ಪರಿಣಾಮವು ಬಂದೆರಗಿದ ದಿನ ಹೀಗೆ ಹೇಳುವರು: “ನಿಜಕ್ಕೂ ನಮ್ಮ ಪ್ರಭುವಿನ ದೂತರು ಸತ್ಯವನ್ನೇ ತಂದಿದ್ದರು. ಆದ್ದರಿಂದ ನಮ್ಮ ಪರವಾಗಿ ಶಿಫಾರಸ್ಸು ಮಾಡಲು ನಮಗೆ ಯಾರಾದರೂ ಶಿಫಾ ರಸ್ಸುದಾರರು ಸಿಗುವರೇ? ಅಥವಾ ನಾವು ಹಿಂದೆ ಮಾಡುತ್ತಿದ್ದ ಕರ್ಮಕ್ಕೆ ಬದಲು ಇನ್ನು ಬೇರೆ ಕರ್ಮವೆಸಗಲಿಕ್ಕಾಗಿ ನಮ್ಮನ್ನು ಇನ್ನೊಮ್ಮೆ ಹಿಂದಕ್ಕೆ ಕಳುಹಿಸಲಾಗುವುದೇ?” ಅವರು ತಮ್ಮನ್ನು ತಾವೇ ನಷ್ಟಕ್ಕೆ ಗುರಿಪಡಿಸಿಕೊಂಡರು. ಅವರು ಹೆಣೆದುಕೊಂಡಿದ್ದ ಎಲ್ಲ ಸುಳ್ಳುಗಳೂ ಇಂದು ಅವರಿಂದ ಮಾಯವಾಗಿವೆ .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir