Iniciar sesión
Iniciar sesión
Iniciar sesión
Seleccionar idioma

Al-A’ráf 7:46 وبينهما حجاب وعلى الاعراف رجال يعرفون كلا بسيماهم ونادوا اصحاب الجنة ان سلام عليكم لم يدخلوها وهم يطمعون ٤٦

Página 156 · Juz 8

وَبَيۡنَهُمَا
حِجَابٞۚ
وَعَلَى
ٱلۡأَعۡرَافِ
رِجَالٞ
يَعۡرِفُونَ
كُلَّۢا
بِسِيمَىٰهُمۡۚ
وَنَادَوۡاْ
أَصۡحَٰبَ
ٱلۡجَنَّةِ
أَن
سَلَٰمٌ
عَلَيۡكُمۡۚ
لَمۡ
يَدۡخُلُوهَا
وَهُمۡ
يَطۡمَعُونَ
٤٦
ಇವೆರಡೂ ವರ್ಗಗಳ ಮಧ್ಯೆ ಒಂದು ತಡೆಯಿ ರುವುದು. ‘ಅಅïರಾಫ್’ನಲ್ಲಿ (ಸ್ವರ್ಗದ ಗಡಿಯ ಬಳಿ) ಕೆಲವರಿರುವರು. ಇವರು ಪ್ರತಿಯೊಬ್ಬನನ್ನು ಅವನ ಮುಖ ಮುದ್ರೆಯಿಂದಲೇ ಗುರುತು ಹಿಡಿಯುವರು. ಅವರು ಸ್ವರ್ಗದವರೊಡನೆ, ‘ನಿಮಗೆ ಶುಭವಾಗಲಿ’ ಎಂದು ಕೂಗಿ ಹೇಳುವರು. ಇವರು ಸ್ವರ್ಗದೊಳಗೆ ಪ್ರವೇಶಿಸಲಿಲ್ಲ. ಆದರೆ ಅವರು ಆಶೆಪಡುವರು 1
Continuar leyendo

Lee Tafsir

Ibn Kathir (Abridged)

The People of Al-A`raf

After Allah mentioned that the people of Paradise will address the people of the Fire, He stated that there is a barrier between Paradise and the Fire, which prevents the people of the Fire from reaching Paradise. Ibn Jarir said, "It is the wall that Allah described,

فَضُرِبَ ب
…

The People of Al-A`raf

After Allah mentioned that the people of Paradise will address the people of the Fire, He stated that there is a barrier between

…
Ver Tafsires

Leer en contexto

44. ಸ್ವರ್ಗದವರು ನರಕದವರನ್ನು ಕೂಗಿ ಹೀಗೆ ಹೇಳುವರು, “ನಮ್ಮ ಪ್ರಭು ನಮಗೆ ವಾಗ್ದಾನ ಮಾಡಿದ ಪ್ರತಿಫಲವು ನಿಜವಾಗಿದೆ. ಅದನ್ನು ನಾವು ಪಡೆದಿದ್ದೇವೆ. ಆದರೆ ನಿಮ್ಮ ಪ್ರಭು ನಿಮಗೆ ವಾಗ್ದಾನ ಮಾಡಿದ್ದನ್ನು (ಶಿಕ್ಷೆ) ನೀವು ಪಡಕೊಂಡಿರಾ?” ಅವರು ಹೌದೆನ್ನುವರು. ಆಗ ಅವರ ನಡುವೆ ಘೋಷಿಸುವವನೊಬ್ಬನು “ದ್ರೋಹಿಗಳಿಗೆ ಅಲ್ಲಾಹನ ಶಾಪವಿರಲಿ” ಎಂದು ಘೋಷಿಸುವನು. 45. ಅವರು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಿದ್ದರು. ಅದಕ್ಕೆ ವಕ್ರತೆಯನ್ನು ಹುಡುಕುತ್ತಿದ್ದರು ಹಾಗೂ ಪರಲೋಕವನ್ನು ನಿರಾಕರಿಸುತ್ತಿದ್ದರು. 46. ಇವೆರಡೂ ವರ್ಗಗಳ ಮಧ್ಯೆ ಒಂದು ತಡೆಯಿ ರುವುದು. ‘ಅಅïರಾಫ್’ನಲ್ಲಿ (ಸ್ವರ್ಗದ ಗಡಿಯ ಬಳಿ) ಕೆಲವರಿರುವರು. ಇವರು ಪ್ರತಿಯೊಬ್ಬನನ್ನು ಅವನ ಮುಖ ಮುದ್ರೆಯಿಂದಲೇ ಗುರುತು ಹಿಡಿಯುವರು. ಅವರು ಸ್ವರ್ಗದವರೊಡನೆ, ‘ನಿಮಗೆ ಶುಭವಾಗಲಿ’ ಎಂದು ಕೂಗಿ ಹೇಳುವರು. ಇವರು ಸ್ವರ್ಗದೊಳಗೆ ಪ್ರವೇಶಿಸಲಿಲ್ಲ. ಆದರೆ ಅವರು ಆಶೆಪಡುವರು 47. ಇವರ ದೃಷ್ಟಿಗಳು ನರಕದವರ ಕಡೆಗೆ ತಿರುಗಿದಾಗ ಇವರು, “ಓ ನಮ್ಮ ಪ್ರಭೂ, ನಮ್ಮನ್ನು ಈ ಅಕ್ರಮಿ ಗಳೊಂದಿಗೆ ಸೇರಿಸಬೇಡ” ಎಂದು ಹೇಳುವರು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir