Войти
Войти
Войти
Выберите язык

Al-A'raf 7:38 قال ادخلوا في امم قد خلت من قبلكم من الجن والانس في النار كلما دخلت امة لعنت اختها حتى اذا اداركوا فيها جميعا قالت اخراهم لاولاهم ربنا هاولاء اضلونا فاتهم عذابا ضعفا من النار قال لكل ضعف ولاكن لا تعلمون ٣٨

Страница 155 · Джуз 8

قَالَ
ٱدۡخُلُواْ
فِيٓ
أُمَمٖ
قَدۡ
خَلَتۡ
مِن
قَبۡلِكُم
مِّنَ
ٱلۡجِنِّ
وَٱلۡإِنسِ
فِي
ٱلنَّارِۖ
كُلَّمَا
دَخَلَتۡ
أُمَّةٞ
لَّعَنَتۡ
أُخۡتَهَاۖ
حَتَّىٰٓ
إِذَا
ٱدَّارَكُواْ
فِيهَا
جَمِيعٗا
قَالَتۡ
أُخۡرَىٰهُمۡ
لِأُولَىٰهُمۡ
رَبَّنَا
هَٰٓؤُلَآءِ
أَضَلُّونَا
فَـَٔاتِهِمۡ
عَذَابٗا
ضِعۡفٗا
مِّنَ
ٱلنَّارِۖ
قَالَ
لِكُلّٖ
ضِعۡفٞ
وَلَٰكِن
لَّا
تَعۡلَمُونَ
٣٨
ಅಲ್ಲಾಹನು ಹೇಳುವನು; ನಿಮಗಿಂತ ಮುಂಚೆ ಗತಿಸಿ ಹೋದ ಖೇಚರ ಮತ್ತು ಮಾನವ ಸಮುದಾಯಗಳ ಕೂಟದಲ್ಲಿ ನೀವು ನರಕಾಗ್ನಿಗೆ ಪ್ರವೇಶಿಸಿರಿ. ಪ್ರತಿಯೊಂದು ಸಮುದಾಯವೂ ನರಕಾಗ್ನಿಯೊಳಗೆ ಪ್ರವೇಶಿಸುವಾಗ ತನಗಿಂತ ಮುಂಚಿನ ಸೋದರ ಸಮುದಾಯವನ್ನು ಶಪಿಸುವುದು. ಹೀಗೆ ಎಲ್ಲರೂ ಅಲ್ಲಿ ಒಟ್ಟು ಸೇರಿದಾಗ ಅವರ ಪೈಕಿ ಹಿಂದಿನವರು ಅವರ ಮುಂಚಿನ ಸಮುದಾಯದ ಬಗ್ಗೆ, ಹೀಗೆ ಹೇಳುವರು; “ಓ ನಮ್ಮ ಪ್ರಭೂ, ನಮ್ಮನ್ನು ಪಥಭ್ರಷ್ಟರಾಗಿ ಮಾಡಿದವರು ಇವರೇ. ಆದುದರಿಂದ ಇವರಿಗೆ ನರಕಾಗ್ನಿಯಿಂದ ಇಮ್ಮಡಿ ಶಿಕ್ಷೆ ಕೊಡು”. ಆಗ ಅಲ್ಲಾಹನು `ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನಿಮಗೆ ತಿಳಿದಿರುವುದಿಲ್ಲ’ ಎನ್ನುವನು 1.
reading-goal:continue-reading

Читать q-and-a.tafsir

Russian Tafseer Al Saddi

Ангелы скажут неверующим: «Войдите в Преисподнюю вместе с людьми и джиннами, которые жили до вас. Вы совершали одинаковые поступки, исповедовали неверие и были высокомерны, и поэтому все вы заслужили позор, погибель и вечное наказание в Преисподней». Каждый раз, когда один народ будет попадать в Пре…
Ангелы скажут неверующим: «Войдите в Преисподнюю вместе с людьми и джиннами, которые жили до вас. Вы совершали одинаковые поступки, исповедовали невер…
Вид tafsirs

Читать related-content

35. ಓ ಆದಮರ ಸಂತತಿಯವರೇ! ನಿಮ್ಮಿಂದಲೇ ಪ್ರವಾದಿಗಳು ನಿಮ್ಮ ಬಳಿಗೆ ಬಂದು ನಮ್ಮ ಪುರಾವೆಗಳನ್ನು ಓದಿ ಹೇಳುವ ಸ್ಥಿತಿಯಲ್ಲಿ ಯಾರು ಶಿರ್ಕ್‍ನಿಂದ ಮುಕ್ತರಾಗಿ ಸುಕೃತದಿಂದ ಸುಧಾರಣೆಗೊಳ್ಳುತ್ತಾರೋ ಅವರ ಮೇಲೆ ಯಾವುದೇ ಭಯವಿಲ್ಲ. ಅವರು ದುಃಖಕ್ಕೀಡಾಗುವವರೂ ಅಲ್ಲ. 36. ನಮ್ಮ ನಿದರ್ಶನಗಳನ್ನು ಸುಳ್ಳಾಗಿಸುವವರು ಮತ್ತು ಅವುಗಳ ವಿರುದ್ಧ ದರ್ಪ ತೋರುವವರೇ ನರಕಾಗ್ನಿಯವರಾಗಿದ್ದು ಅಲ್ಲಿ ಅವರು ಸದಾಕಾಲ ವಾಸಿಸುವರು. 37. ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸುವವನಿ ಗಿಂತ ಅಥವಾ ಅಲ್ಲಾಹನ ವಚನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಇನ್ನಾರು? ಇಂಥವರು ನಮ್ಮ ದೂತರು (ದೇವಚರರು) ಅವರ ಪ್ರಾಣ ತೆಗೆಯಲು ಬಂದು ತಲಪುವವರೆಗೂ ವಿಧಿಲಿಖಿತ ಪ್ರಕಾರ ತಮಗಿರುವ ಇಹದ ಪಾಲನ್ನು ಪಡೆಯುತ್ತಲೇ ಇರುವರು. ಆಗ ದೇವಚರರು ಅವರೊಡನೆ, ‘ನೀವು ಅಲ್ಲಾಹನ ಹೊರತಾಗಿ ಆರಾಧಿಸುತ್ತಿದ್ದವರು ಎಲ್ಲಿದ್ದಾರೆ?’ ಎಂದು ಕೇಳುವರು, ‘ಅವರು ನಮ್ಮಿಂದ ಕಾಣೆಯಾಗಿದ್ದಾರೆ’ ಎಂದು ಇವರು ಹೇಳುವರು. ಅವರು ನಿಜಕ್ಕೂ ಸತ್ಯ ನಿಷೇಧಿಗಳಾಗಿದ್ದರೆಂದು ಅವರು ತಮ್ಮ ವಿರುದ್ಧ ತಾವೇ ಸಾಕ್ಷಿ ಹೇಳುವರು. 38. ಅಲ್ಲಾಹನು ಹೇಳುವನು; ನಿಮಗಿಂತ ಮುಂಚೆ ಗತಿಸಿ ಹೋದ ಖೇಚರ ಮತ್ತು ಮಾನವ ಸಮುದಾಯಗಳ ಕೂಟದಲ್ಲಿ ನೀವು ನರಕಾಗ್ನಿಗೆ ಪ್ರವೇಶಿಸಿರಿ. ಪ್ರತಿಯೊಂದು ಸಮುದಾಯವೂ ನರಕಾಗ್ನಿಯೊಳಗೆ ಪ್ರವೇಶಿಸುವಾಗ ತನಗಿಂತ ಮುಂಚಿನ ಸೋದರ ಸಮುದಾಯವನ್ನು ಶಪಿಸುವುದು. ಹೀಗೆ ಎಲ್ಲರೂ ಅಲ್ಲಿ ಒಟ್ಟು ಸೇರಿದಾಗ ಅವರ ಪೈಕಿ ಹಿಂದಿನವರು ಅವರ ಮುಂಚಿನ ಸಮುದಾಯದ ಬಗ್ಗೆ, ಹೀಗೆ ಹೇಳುವರು; “ಓ ನಮ್ಮ ಪ್ರಭೂ, ನಮ್ಮನ್ನು ಪಥಭ್ರಷ್ಟರಾಗಿ ಮಾಡಿದವರು ಇವರೇ. ಆದುದರಿಂದ ಇವರಿಗೆ ನರಕಾಗ್ನಿಯಿಂದ ಇಮ್ಮಡಿ ಶಿಕ್ಷೆ ಕೊಡು”. ಆಗ ಅಲ್ಲಾಹನು `ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನಿಮಗೆ ತಿಳಿದಿರುವುದಿಲ್ಲ’ ಎನ್ನುವನು . 39. ಅವರ ಮೊದಲಿನ ಸಮುದಾಯವು ಅನಂತರದ ಸಮುದಾಯದೊಡನೆ, ‘ನಿಮಗೆ ನಮಗಿಂತ ಶ್ರೇಷ್ಠತೆಯೇನೂ ಇರುವುದಿಲ್ಲ’ ಎನ್ನುವುದು. ನಿಮ್ಮ ಗಳಿಕೆಯ ಫಲವಾಗಿ ಈಗ ಶಿಕ್ಷೆಯನ್ನು ಅನುಭವಿಸಿರಿ (ಎಂದು ಅಲ್ಲಾಹನು ಹೇಳು ವನು).

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать