Iniciar sesión
Iniciar sesión
Iniciar sesión
Seleccionar idioma

Al-A’ráf 7:28 واذا فعلوا فاحشة قالوا وجدنا عليها اباءنا والله امرنا بها قل ان الله لا يامر بالفحشاء اتقولون على الله ما لا تعلمون ٢٨

Página 153 · Juz 8

وَإِذَا
فَعَلُواْ
فَٰحِشَةٗ
قَالُواْ
وَجَدۡنَا
عَلَيۡهَآ
ءَابَآءَنَا
وَٱللَّهُ
أَمَرَنَا
بِهَاۗ
قُلۡ
إِنَّ
ٱللَّهَ
لَا
يَأۡمُرُ
بِٱلۡفَحۡشَآءِۖ
أَتَقُولُونَ
عَلَى
ٱللَّهِ
مَا
لَا
تَعۡلَمُونَ
٢٨
ಇವರು ಯಾವುದಾದರೊಂದು ಅಶ್ಲೀಲ ಕಾರ್ಯ ವೆಸಗಿದಾಗ, ‘ನಮ್ಮ ಪೂರ್ವಿಕರು ಹೀಗೆ ಮಾಡು ವುದನ್ನು ನಾವು ಕಂಡಿದ್ದೇವೆ ಮತ್ತು ಅಲ್ಲಾಹನೇ ನಮಗೆ ಹೀಗೆ ಮಾಡುವ ಆದೇಶ ಕೊಟ್ಟಿದ್ದಾನೆ’ ಎಂದು ಹೇಳುತ್ತಾರೆ. ಹೇಳಿರಿ; ಅಲ್ಲಾಹನು ಅಶ್ಲೀಲ ಕಾರ್ಯಗಳನ್ನು ಮಾಡುವಂತೆ ಆದೇಶ ಕೊಡಲಾರ1. ಅಲ್ಲಾಹನ ಮೇಲೆ ನೀವೇಕೆ ನಿಮಗರಿವಿಲ್ಲದನ್ನು ಹೇಳುತ್ತೀರಿ?
reading-goal:continue-reading

Leer q-and-a.tafsir

Ibn Kathir (Abridged)

Disbelievers commit Sins and claim that Allah commanded Them to do so!

Mujahid said, "The idolators used to go around the House (Ka`bah) in Tawaf while naked, saying, `We perform Tawaf as our mothers gave birth to us.' The woman would cover her sexual organ with something saying, `Today, some or all

…

Disbelievers commit Sins and claim that Allah commanded Them to do so!

Mujahid said, "The idolators used to go around the House (Ka`bah) in Tawaf while

…
Ver tafsirs

Leer related-content

26. ಓ ಆದಮನ ಸಂತತಿಯೇ, ನಿಮ್ಮ ದೇಹದ ಗುಹ್ಯ ಭಾಗಗಳನ್ನು ಮರೆಸುವ ಉಡುಪನ್ನೂ, ಅಲಂಕಾರದ ಮೇಲುಡುಪನ್ನೂ ನಿಮಗೆ ನಾವು ಇಳಿಸಿರುತ್ತೇವೆ. ಆದರೆ ಭಯ ಭಕ್ತಿಯ ಉಡು ಪೆಂದರೆ ಅದೇ ಉತ್ತಮ. ಇದು ಅಲ್ಲಾಹನ ದೃಷ್ಟಾಂತಗಳಲ್ಲೊಂದು. ಅವರು ಪಾಠ ಕಲಿತು ವಿಶ್ವಾಸ ವಿರಿಸಲಿಕ್ಕಾಗಿ. 27. ಓ ಆದಮರ ಸಂತತಿಯೇ, ಶೈತಾನನು ನಿಮ್ಮ ಮಾತಾಪಿತರನ್ನು ಅವರ ಲಜ್ಜಾಂಗಗಳು ಅವರಿಗೆ ಗೋಚರಿಸುವಂತೆ ಮಾಡಲು ಅವರ ಉಡುಪ ನ್ನು ಅವರ ಮೇಲಿಂದ ಕಳಚಿದ ಸ್ಥಿತಿಯಲ್ಲಿ ಸ್ವರ್ಗದಿಂದ ಹೊರಹಾಕಿದಂತೆ ನಿಮ್ಮನ್ನು ದಾರಿ ತಪ್ಪಿಸದಿರಲಿ. ಅವನು ಮತ್ತು ಅವನ ಪಡೆಗಳು ನಿಮ್ಮನ್ನು ನೋಡುವರು. ಆದರೆ ನೀವು ಅವರನ್ನು ನೋಡಲಾಗದ ಸ್ಥಿತಿಯಲ್ಲಿ. ನಾವು ಶೈತಾನರನ್ನು ಅವಿಶ್ವಾಸಿಗಳ ಮಿತ್ರರಾಗಿ ಮಾಡಿದ್ದೇವೆ. 28. ಇವರು ಯಾವುದಾದರೊಂದು ಅಶ್ಲೀಲ ಕಾರ್ಯ ವೆಸಗಿದಾಗ, ‘ನಮ್ಮ ಪೂರ್ವಿಕರು ಹೀಗೆ ಮಾಡು ವುದನ್ನು ನಾವು ಕಂಡಿದ್ದೇವೆ ಮತ್ತು ಅಲ್ಲಾಹನೇ ನಮಗೆ ಹೀಗೆ ಮಾಡುವ ಆದೇಶ ಕೊಟ್ಟಿದ್ದಾನೆ’ ಎಂದು ಹೇಳುತ್ತಾರೆ. ಹೇಳಿರಿ; ಅಲ್ಲಾಹನು ಅಶ್ಲೀಲ ಕಾರ್ಯಗಳನ್ನು ಮಾಡುವಂತೆ ಆದೇಶ ಕೊಡಲಾರ. ಅಲ್ಲಾಹನ ಮೇಲೆ ನೀವೇಕೆ ನಿಮಗರಿವಿಲ್ಲದನ್ನು ಹೇಳುತ್ತೀರಿ? 29. (ಓ ಪೈಗಂಬರರೇ,) ಹೇಳಿರಿ. ನನ್ನ ಪ್ರಭು ನ್ಯಾಯಪಾಲನೆಯ ಆಜ್ಞೆಯನ್ನಿತ್ತಿದ್ದಾನೆ. ಪ್ರತಿಯೊಂದು ಸಾಷ್ಟಾಂಗದ ಸಂದರ್ಭದಲ್ಲಿ ನಿಮ್ಮ ಮುಖಗಳನ್ನು ಸ್ಥಿರಗೊಳಿಸಬೇಕೆಂದೂ ಧರ್ಮವನ್ನು (ಶಿರ್ಕ್‍ನಿಂದ) ನಿಷ್ಕಳಂಕಗೊಳಿಸಿ ಅವನನ್ನೇ ಆರಾಧಿಸಬೇಕೆಂದೂ ಅವನ ಆಜ್ಞೆಯಾಗಿರುತ್ತದೆ. ನಿಮ್ಮನ್ನು ಪ್ರಥಮವಾಗಿ ಹೇಗೆ ಸೃಷ್ಟಿಸಲಾಯಿತೋ ಅದೇ ಸ್ಥಿತಿಯಲ್ಲಿ ನಿಮ್ಮನ್ನು ಮರಳಿಸಲಾಗುವುದು. 30. ಅವನು ಒಂದು ವಿಭಾಗವನ್ನು ನೇರ ಮಾರ್ಗಕ್ಕೆ ಹಚ್ಚಿದನು. ಇನ್ನೊಂದು ವಿಭಾಗದ ಮೇಲೆ ಪಥಭ್ರಷ್ಟತೆ ನಿಜಗೊಂಡಿದೆ. ಏಕೆಂದರೆ, ಅವರು ಅಲ್ಲಾಹನ ಬದಲಿಗೆ ಶೈತಾನರನ್ನು ತಮ್ಮ ಮಿತ್ರರಾಗಿ ಮಾಡಿಕೊಂಡಿರುತ್ತಾರೆ ಹಾಗೂ ತಾವು ನೇರ ಮಾರ್ಗದಲ್ಲಿದ್ದೇವೆಂದು ಅವರು ಭಾವಿಸಿ ಕೊಂಡಿದ್ದಾರೆ. 31. ಓ ಆದಮರ ಸಂತತಿಯವರೇ, ಎಲ್ಲ ನಮಾಝ್‍ಗಳ ವೇಳೆ ನಿಮ್ಮ ಗೌಪ್ಯ ಪಾಲನೆಯನ್ನು ಅನುಸರಿಸಿರಿ. ಉಣ್ಣಿರಿ, ಕುಡಿಯಿರಿ ಮತ್ತು ದುವ್ರ್ಯಯ ಮಾಡದಿರಿ. ದುವ್ರ್ಯಯ ಮಾಡುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir