Iniciar sesión
Iniciar sesión
Iniciar sesión
Seleccionar idioma

Al-A’ráf 7:177 ساء مثلا القوم الذين كذبوا باياتنا وانفسهم كانوا يظلمون ١٧٧

Página 173 · Juz 9

سَآءَ
مَثَلًا
ٱلۡقَوۡمُ
ٱلَّذِينَ
كَذَّبُواْ
بِـَٔايَٰتِنَا
وَأَنفُسَهُمۡ
كَانُواْ
يَظۡلِمُونَ
١٧٧
ನಮ್ಮ ನಿದರ್ಶನಗಳನ್ನು ನಿಷೇಧಿಸಿದವರ ಉದಾಹರಣೆಯು ಅತ್ಯಂತ ನಿಕೃಷ್ಟವಾಗಿದೆ. ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗುತ್ತಿದ್ದಾರೆ.
Continuar leyendo

Lee Tafsir

Ibn Kathir (Abridged)

Story Bal`am bin Ba`ura

`Abdur-Razzaq recorded that `Abdullah bin Mas`ud said that Allah's statement,

وَاتْلُ عَلَيْهِمْ نَبَأَ الَّذِى ءاتَيْنَهُ ءَايَتِنَا فَانْسَلَخَ مِنْهَا

(And recite to them the story of him to whom We gave Our Ayat, but he threw them away) "Is about Bal`am bin Ba`ura' a man fro

…

Story Bal`am bin Ba`ura

`Abdur-Razzaq recorded that `Abdullah bin Mas`ud said that Allah's statement,

وَاتْلُ عَلَيْهِمْ نَبَأَ الَّذِى ءاتَيْنَهُ ءَايَ

…
Ver Tafsires

Leer en contexto

175. (ಓ ಪೈಗಂಬರರೇ,) ಒಬ್ಬನ ವೃತ್ತಾಂತವನ್ನು ಅವರಿಗೆ ಓದಿ ಹೇಳಿರಿ. ಆತನಿಗೆ ನಮ್ಮ ಅನೇಕ ದೃಷ್ಟಾಂತಗಳನ್ನು ನೀಡಿದ್ದೆವು. ಆದರೆ ಅವನು ಅದರಿಂದ ಕಳಚಿಕೊಂಡನು. ಶೈತಾ ನನು ಆತನನ್ನು ಅನುಸರಿಸಿದನು. ಹಾಗೆ ಆತ ಪಥಭ್ರಷ್ಟರಲ್ಲೊಬ್ಬನಾಗಿದ್ದನಷ್ಟೇ. 176. ನಾವು ಉದ್ದೇಶಿಸಿದ್ದರೆ ಆ ದೃಷ್ಟಾಂತಗಳ ಮೂಲಕ ಅವನಿಗೆ ಔನ್ನತ್ಯ ದಯಪಾಲಿಸು ತ್ತಿದ್ದೆವು. ಆದರೆ ಅವನು ಇಹಲೋಕದೆಡೆಗೇ ವಾಲುತ್ತಾ ತನ್ನಿಚ್ಛೆಯನ್ನೇ ಹಿಂಬಾಲಿಸಿದನು. ಅದರ ಪರಿಣಾಮವಾಗಿ ಅವನ ಪರಿಸ್ಥಿತಿಯು ನಾಯಿಯಂತಾಯಿತು. ನೀವು ಅದನ್ನು ಅಟ್ಟಿ ದರೆ ಅದು ತನ್ನ ನಾಲಗೆಯನ್ನು ಹೊರಚಾಚುತ್ತದೆ. ಅದನ್ನು ಅಟ್ಟದೆ ಬಿಟ್ಟು ಬಿಟ್ಟರೂ ಅದು ನಾಲಗೆ ಹೊರಚಾಚಿ ಕೊಂಡಿರುವುದು. ಇದುವೇ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವರಿಗೆ ಉಪಮೆ. ನೀವು ಈ ವೃತ್ತಾಂತಗಳನ್ನು ಇವರಿಗೆ ಹೇಳುತ್ತಲಿರಿ. ಇವರು ಚಿಂತಿಸುವಂತಾಗಲಿ. 177. ನಮ್ಮ ನಿದರ್ಶನಗಳನ್ನು ನಿಷೇಧಿಸಿದವರ ಉದಾಹರಣೆಯು ಅತ್ಯಂತ ನಿಕೃಷ್ಟವಾಗಿದೆ. ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗುತ್ತಿದ್ದಾರೆ. 178. ಅಲ್ಲಾಹನು ಯಾರಿಗೆ ಸನ್ಮಾರ್ಗದರ್ಶನ ಮಾಡುತ್ತಾನೋ ಅವನಿಗೇ ಸನ್ಮಾರ್ಗ ಪ್ರಾಪ್ತವಾಗುತ್ತದೆ. ಮತ್ತು ಅಲ್ಲಾಹನು ಯಾರನ್ನು ದಾರಿ ತಪ್ಪಿಸುತ್ತಾನೋ ಅವರೇ ಹತಭಾಗ್ಯರು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir