Iniciar sesión
Iniciar sesión
Iniciar sesión
Seleccionar idioma

Al-A’ráf 7:170 والذين يمسكون بالكتاب واقاموا الصلاة انا لا نضيع اجر المصلحين ١٧٠

Página 172 · Juz 9

وَٱلَّذِينَ
يُمَسِّكُونَ
بِٱلۡكِتَٰبِ
وَأَقَامُواْ
ٱلصَّلَوٰةَ
إِنَّا
لَا
نُضِيعُ
أَجۡرَ
ٱلۡمُصۡلِحِينَ
١٧٠
ಗ್ರಂಥವನ್ನು ಅನುಸರಿಸುವವರಿಗೆ ಮತ್ತು ನಮಾಝನ್ನು ಸಂಸ್ಥಾಪಿಸಿಕೊಂಡವರಿಗೆ - ಖಂಡಿತ ಸದಾಚಾರಿಗಳ ಸತ್ಫಲವನ್ನು ವ್ಯರ್ಥ ಗೊಳಿಸಲಾರೆವು.
reading-goal:continue-reading

Leer q-and-a.tafsir

Ibn Kathir (Abridged)

The Children of Israel scatter throughout the Land

Allah states that He divided the Jews into various nations, sects and groups,

وَقُلْنَا مِن بَعْدِهِ لِبَنِى إِسْرَءِيلَ اسْكُنُواْ الاٌّرْضَ فَإِذَا جَآءَ وَعْدُ الاٌّخِرَةِ جِئْنَا بِكُمْ لَفِيفًا

(And We said to the Children of Israel after him (a

…

The Children of Israel scatter throughout the Land

Allah states that He divided the Jews into various nations, sects and groups,

وَقُلْنَا مِن بَعْدِهِ
…
Ver tafsirs

Leer related-content

169. ಅವರ ನಂತರ ವೇದಗ್ರಂಥಗಳ ವಾರೀಸುದಾರ ರಾಗಿ ಮತ್ತೊಂದು ಕೂಟದವರು ಬಂದರು. ಅವರು ಈ ಅಧೋಲೋಕದ ತುಚ್ಛ ಲಾಭಗಳನ್ನು ಪಡೆಯುತ್ತಿದ್ದರು. ನಮಗೆ ಕ್ಷಮೆ ದೊರೆಯುತ್ತದೆ ಎಂದೂ ಹೇಳುತ್ತಿದ್ದರು. ಅದೇ ವೇಳೆ ಅದಕ್ಕೆ ಸಮಾನವಾದ ಲಾಭವು ಪುನಃ ಅವರ ಮುಂದೆ ಬಂದಾಗ ಅವರು ಅದನ್ನು ಪಡೆಯುವರು. ಅಲ್ಲಾಹನ ಹೆಸರಲ್ಲಿ ಸತ್ಯವನ್ನು ಮಾತ್ರ ಹೇಳಬೇಕೆಂದು ಗ್ರಂಥದ ಪ್ರಮಾಣವನ್ನು ಅವರಿಂದ ಪಡೆಯಲಾಗಿಲ್ಲವೇ? ಗ್ರಂಥದಲ್ಲಿ ಲಿಖಿತಗೊಂಡಿರುವುದನ್ನು ಅವರು ಸ್ವತಃ ಓದಿರುತ್ತಾರೆ. ಧರ್ಮೋಚಿತವಾಗಿ ನಡೆಯುವವ ರಿಗೆ ಪರಲೋಕ ವಾಸವೇ ಅತ್ಯುತ್ತಮ ವಾದುದು. ನೀವು ಯೋಚಿಸುತ್ತಿಲ್ಲವೇ? 170. ಗ್ರಂಥವನ್ನು ಅನುಸರಿಸುವವರಿಗೆ ಮತ್ತು ನಮಾಝನ್ನು ಸಂಸ್ಥಾಪಿಸಿಕೊಂಡವರಿಗೆ - ಖಂಡಿತ ಸದಾಚಾರಿಗಳ ಸತ್ಫಲವನ್ನು ವ್ಯರ್ಥ ಗೊಳಿಸಲಾರೆವು. 171. ಅವರ ಮೇಲೆ ಕೊಡೆಯಂತೆ ನಾವು ಒಂದು ಪರ್ವತವನ್ನು ಎತ್ತಿ ಹಿಡಿಯುತ್ತಲೂ, ಅದು ತಮ್ಮ ಮೇಲೆ ಬೀಳಬಹುದೆಂದು ಅವರು ಶಂಕಿಸಿಯೂ ಇದ್ದ ಸಂದರ್ಭವನ್ನು ಸ್ಮರಿಸಿರಿ. ಆಗ ನಾವು ಅವರೊಡನೆ ‘ನಿಮಗೆ ನಾವು ನೀಡಿದ ಗ್ರಂಥವನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿ ದಾಖಲಾಗಿರುವುದನ್ನು ಗ್ರಹಿಸಿರಿ. ನೀವು ಧರ್ಮನಿಷ್ಟರಾಗುವಿರಿ’ ಎಂದು ಹೇಳಿದ್ದೆವು .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir