Iniciar sesión
Iniciar sesión
Iniciar sesión
Seleccionar idioma

Al-A’ráf 7:164 واذ قالت امة منهم لم تعظون قوما الله مهلكهم او معذبهم عذابا شديدا قالوا معذرة الى ربكم ولعلهم يتقون ١٦٤

Página 172 · Juz 9

وَإِذۡ
قَالَتۡ
أُمَّةٞ
مِّنۡهُمۡ
لِمَ
تَعِظُونَ
قَوۡمًا
ٱللَّهُ
مُهۡلِكُهُمۡ
أَوۡ
مُعَذِّبُهُمۡ
عَذَابٗا
شَدِيدٗاۖ
قَالُواْ
مَعۡذِرَةً
إِلَىٰ
رَبِّكُمۡ
وَلَعَلَّهُمۡ
يَتَّقُونَ
١٦٤
ಅವರ ಪೈಕಿ ಒಂದು ಪಂಗಡವು `ಅಲ್ಲಾಹನು ನಾಶಗೊಳಿಸಲಿರುವ ಅಥವಾ ಕಠಿಣ ಶಿಕ್ಷೆಗೊಳ ಪಡಿಸಲಿರುವ ಒಂದು ಜನಾಂಗಕ್ಕೆ ನೀವೇಕೆ ಉಪದೇಶ ನೀಡುತ್ತೀರಿ? ಎಂದು ಕೇಳಿದ ಸಂದರ್ಭವೂ ಸ್ಮರಣೀಯ. ಅವರು ಹೀಗೆ ಉತ್ತ ರಿಸಿದರು; ‘ನಾವು ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿ ನಿರಪರಾಧಿತ್ವವನ್ನು ಸಾಬೀತುಪಡಿಸುವುದಕ್ಕಾಗಿಯೂ ಅವರು ಜಾಗರೂಕರಾಗುವುದಕ್ಕಾಗಿಯೂ ಹೀಗೆ ಮಾಡುತ್ತೇವೆ’.
Continuar leyendo

Lee Tafsir

Ibn Kathir (Abridged)

Those who breached the Sabbath were turned into Monkeys, but Those Who prohibited Their Actions were saved

Allah said that the people of this village were divided into three groups: a group that committed the prohibition, catching fish on the Sabbath, as we described in the Tafsir of Surat Al-Baqara

…

Those who breached the Sabbath were turned into Monkeys, but Those Who prohibited Their Actions were saved

Allah said that the people of this village

…
Ver Tafsires

Leer en contexto

163. (ಓ ಪೈಗಂಬರರೇ,) ಸಮುದ್ರ ತೀರದಲ್ಲಿದ್ದ ಆ ನಾಡಿನವರ ಕುರಿತು ಇವರನ್ನು ವಿಚಾರಿಸಿರಿ . ಅಲ್ಲಿಯವರು ಪ್ರತಿ ಶನಿವಾರ ಅಲ್ಲಾ ಹನ ಆಜ್ಞೆಗಳನ್ನು ಉಲ್ಲಂಘಿಸುತ್ತಿದ್ದರು. ಅವರ ಶನಿವಾರ ದಿನವೇ ಮೀನುಗಳು ಉಕ್ಕಿ ಮೇಲೆ ಬರುತ್ತಿದ್ದುವು ಮತ್ತು ಶನಿವಾರದ ಹೊರತು ಇತರ ದಿನಗಳಲ್ಲಿ ಬರುತ್ತಿರಲಿಲ್ಲ. ಅವರ ಆಜ್ಞೋ ಲ್ಲಂಘನೆಯ ಕಾರಣ ಅವರನ್ನು ನಾವು ಈ ರೀತಿ ಪರೀಕ್ಷೆಗೊಳಪಡಿಸುತ್ತೇವೆ. 164. ಅವರ ಪೈಕಿ ಒಂದು ಪಂಗಡವು `ಅಲ್ಲಾಹನು ನಾಶಗೊಳಿಸಲಿರುವ ಅಥವಾ ಕಠಿಣ ಶಿಕ್ಷೆಗೊಳ ಪಡಿಸಲಿರುವ ಒಂದು ಜನಾಂಗಕ್ಕೆ ನೀವೇಕೆ ಉಪದೇಶ ನೀಡುತ್ತೀರಿ? ಎಂದು ಕೇಳಿದ ಸಂದರ್ಭವೂ ಸ್ಮರಣೀಯ. ಅವರು ಹೀಗೆ ಉತ್ತ ರಿಸಿದರು; ‘ನಾವು ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿ ನಿರಪರಾಧಿತ್ವವನ್ನು ಸಾಬೀತುಪಡಿಸುವುದಕ್ಕಾಗಿಯೂ ಅವರು ಜಾಗರೂಕರಾಗುವುದಕ್ಕಾಗಿಯೂ ಹೀಗೆ ಮಾಡುತ್ತೇವೆ’. 165. ಅವರಿಗೆ ನೀಡಲಾಗಿದ್ದ ಉಪದೇಶವನ್ನು ಅವರು ಸಂಪೂರ್ಣ ಮರೆತು ಬಿಟ್ಟಾಗ ಕೆಡುಕಿ ನಿಂದ ತಡೆಯುತ್ತಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅಕ್ರಮವೆಸಗುತ್ತಿದ್ದ ಜನರನ್ನು ಅವರ ಆಜ್ಞೋಲ್ಲಂಘನೆಗಾಗಿ ಕಠಿಣ ಶಿಕ್ಷೆಗೊಳ ಪಡಿಸಿದೆವು . 166. ಅಂತೆಯೇ ತಮಗೆ ನಿಷೇಧಿಸಲ್ಪಟ್ಟಿದ್ದ ವಿಚಾರ ಗಳನ್ನು ಧಿಕ್ಕರಿಸಿ ಕಾರ್ಯಪ್ರವೃತ್ತರಾದಾಗ ಅವರಿಗೆ ನಾವು ಹೇಳಿದೆವು; ‘ನೀವು ನೀಚರಾದ ಕಪಿಗಳಾಗಿರಿ’. 167. ಪುನರುತ್ಥಾನ ದಿನದವರೆಗೂ ಅವರಿಗೆ (ಅವರ ವಂಶದವರಿಗೆ) ಕಠಿಣ ಶಿಕ್ಷೆ ಕೊಡುವಂಥವರನ್ನು ಕಳುಹಿಸುತ್ತಲೇ ಇರುವೆನೆಂದು ನಿಮ್ಮ ಪ್ರಭು ಘೋಷಿಸಿದುದನ್ನು ಸ್ಮರಿಸಿರಿ . ನಿಶ್ಚಯ ವಾಗಿಯೂ ನಿಮ್ಮ ಪ್ರಭು ಶಿಕ್ಷೆ ಕೊಡುವುದರಲ್ಲಿ ಅತಿ ಶೀಘ್ರನು ಮತ್ತು ನಿಶ್ಚಯವಾಗಿಯೂ ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ. 168. ನಾವು ಅವರನ್ನು ಭೂಮಿಯ ಮೇಲೆ ಹಲವು ಜನ ಪಂಗಡಗಳನ್ನಾಗಿ ವಿಭಜಿಸಿದೆವು. ಅವರ ಪೈಕಿ ಸಜ್ಜನರೂ, ದುರ್ಜನರೂ ಇರುವರು. ಸನ್ಮಾರ್ಗದ ಕಡೆಗೆ ಅವರು ಮರಳಲೆಂದು ನಾವು ಅವರನ್ನು ಅನುಕೂಲ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನೊಡ್ಡಿ ಪರೀಕ್ಷೆಗೊಳಪಡಿಸಿದೆವು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir