Iniciar sesión
Iniciar sesión
Iniciar sesión
Seleccionar idioma

Al-A’ráf 7:162 فبدل الذين ظلموا منهم قولا غير الذي قيل لهم فارسلنا عليهم رجزا من السماء بما كانوا يظلمون ١٦٢

Página 171 · Juz 9

فَبَدَّلَ
ٱلَّذِينَ
ظَلَمُواْ
مِنۡهُمۡ
قَوۡلًا
غَيۡرَ
ٱلَّذِي
قِيلَ
لَهُمۡ
فَأَرۡسَلۡنَا
عَلَيۡهِمۡ
رِجۡزٗا
مِّنَ
ٱلسَّمَآءِ
بِمَا
كَانُواْ
يَظۡلِمُونَ
١٦٢
ಆದರೆ ಅವರ ಪೈಕಿ ಅಕ್ರಮಿಗಳಾಗಿದ್ದವರು ತಮಗೆ ಆದೇಶಿಸಲಾದ ಮಾತನ್ನು ಬದಲಿಸಿ ಬೇರೆ ಮಾತನ್ನು ತಂದರು. ಆಗ ನಾವು ಅವರ ಅಕ್ರಮದ ಪ್ರತಿಫಲವಾಗಿ ಆಕಾಶದಿಂದ ಕಠಿಣ ವಾದ ಶಿಕ್ಷೆಯನ್ನು ಅವರ ಮೇಲೆ ಇಳಿಸಿದೆವು1.
reading-goal:continue-reading

Leer q-and-a.tafsir

Ibn Kathir (Abridged)

مِّنْ أَهْلِ الْكِتَبِ أُمَّةٌ قَآئِمَةٌ يَتْلُونَ ءَايَتِ اللَّهِ ءَانَآءَ الَّيْلِ وَهُمْ يَسْجُدُونَ

(A party of the people of the Scripture stand for the right, they recite the verses of Allah during the hours of the night, prostrating themselves in prayer) 3:113,

وَإِنَّ مِنْ أَهْلِ الْكِتَبِ لَ
…
مِّنْ أَهْلِ الْكِتَبِ أُمَّةٌ قَآئِمَةٌ يَتْلُونَ ءَايَتِ اللَّهِ ءَانَآءَ الَّيْلِ وَهُمْ يَسْجُدُونَ

(A party of the people of the Scripture stand f

…
Ver tafsirs

Leer related-content

159. ಸತ್ಯಾನುಸಾರ ಮಾರ್ಗದರ್ಶನಗೈಯುತ್ತಲೂ, ಅದಕ್ಕನುಸರಿಸಿ ನೀತಿ ಪಾಲಿಸುತ್ತಲೂ ಇರುವ ಒಂದು ತಂಡ ಮೂಸಾ (ನಬಿಯವ)ರ ಜನ ಸಮುದಾಯದಲ್ಲಿದೆ. 160. ನಾವು ಆ ಜನಾಂಗವನ್ನು ಹನ್ನೆರಡು ಗೋತ್ರ ಗಳಾಗಿ ವಿಭಾಗಿಸಿ, ಪಂಗಡಗಳಾಗಿ ರೂಪಿಸಿದ್ದೆವು. ಆ ಜನಾಂಗವು ಮೂಸಾರೊಡನೆ ಕುಡಿಯಲು ನೀರು ಕೇಳಿದಾಗ ಬಂಡೆಯ ಮೇಲೆ ತಮ್ಮ ದಂಡದಿಂದ ಹೊಡೆಯುವಂತೆ ನಾವು ದಿವ್ಯ ಸಂದೇಶ ನೀಡಿದೆವು. ಆ ಪ್ರಕಾರ ಆ ಬಂಡೆಯಿಂದ ಹನ್ನೆರಡು ಚಿಲುಮೆಗಳು ಉಕ್ಕಿ ಹರಿದವು. ಪ್ರತಿಯೊಂದು ಪಂಗಡವು ನೀರು ಪಡೆಯಬೇಕಾದ ಸ್ಥಳವನ್ನು ಅರಿತು ಕೊಂಡಿತು. ನಾವು ಅವರ ಮೇಲೆ ಮೋಡದ ನೆರಳನ್ನು ನೀಡಿದೆವು. ಅವರಿಗೆ `ಮನ್ನ್' (ಫಲಾಹಾರ) ಮತ್ತು `ಸಲ್ವಾ' (ಕಾಡಪಕ್ಷಿ ಮಾಂಸ) ಇಳಿಸಿದೆವು. ನಾವು ನಿಮಗೆ ದಯಪಾಲಿಸಿದ ಶುದ್ಧ ವಸ್ತುಗಳನ್ನು ಉಣ್ಣಿರಿ ಎಂದೆವು. ಅವರು ನಮ್ಮನ್ನು ದ್ರೋಹಿಸಲಿಲ್ಲ. ನಿಜವಾಗಿ ಅವರು ತಮ್ಮನ್ನೇ ದ್ರೋಹಿಸುವವ ರಾಗಿದ್ದರು. 161. ನೀವು ಈ ಪಟ್ಟಣದಲ್ಲಿ ವಾಸಿಸಿರಿ; ನೀವು ಬಯಸುವ ಕಡೆಯಿಂದ ಆಹಾರ ಪಡೆಯಿರಿ ಮತ್ತು `ಹಿತ್ತಃ' (ಪಾಪ ಮುಕ್ತಿ) ಎನ್ನುತ್ತ ಪಟ್ಟಣದ ದ್ವಾರದೊಳಗೆ ಶಿರಬಾಗುತ್ತ ಪ್ರವೇಶಿಸಿರಿ, ನಾವು ನಿಮ್ಮ ಅಪರಾಧಗಳನ್ನು ಕ್ಷಮಿಸುವೆವು ಮತ್ತು ಸದಾಚಾರಿಗಳಿಗೆ ಇನ್ನಷ್ಟು ಪ್ರತಿಫಲವನ್ನು ಹೆಚ್ಚಿಸಿಕೊಡುವೆವು ಎಂದು ಅವರೊಡನೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ. 162. ಆದರೆ ಅವರ ಪೈಕಿ ಅಕ್ರಮಿಗಳಾಗಿದ್ದವರು ತಮಗೆ ಆದೇಶಿಸಲಾದ ಮಾತನ್ನು ಬದಲಿಸಿ ಬೇರೆ ಮಾತನ್ನು ತಂದರು. ಆಗ ನಾವು ಅವರ ಅಕ್ರಮದ ಪ್ರತಿಫಲವಾಗಿ ಆಕಾಶದಿಂದ ಕಠಿಣ ವಾದ ಶಿಕ್ಷೆಯನ್ನು ಅವರ ಮೇಲೆ ಇಳಿಸಿದೆವು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir