Iniciar sesión
Iniciar sesión
Iniciar sesión
Seleccionar idioma

Al-A’ráf 7:146 ساصرف عن اياتي الذين يتكبرون في الارض بغير الحق وان يروا كل اية لا يومنوا بها وان يروا سبيل الرشد لا يتخذوه سبيلا وان يروا سبيل الغي يتخذوه سبيلا ذالك بانهم كذبوا باياتنا وكانوا عنها غافلين ١٤٦

Página 168 · Juz 9

سَأَصۡرِفُ
عَنۡ
ءَايَٰتِيَ
ٱلَّذِينَ
يَتَكَبَّرُونَ
فِي
ٱلۡأَرۡضِ
بِغَيۡرِ
ٱلۡحَقِّ
وَإِن
يَرَوۡاْ
كُلَّ
ءَايَةٖ
لَّا
يُؤۡمِنُواْ
بِهَا
وَإِن
يَرَوۡاْ
سَبِيلَ
ٱلرُّشۡدِ
لَا
يَتَّخِذُوهُ
سَبِيلٗا
وَإِن
يَرَوۡاْ
سَبِيلَ
ٱلۡغَيِّ
يَتَّخِذُوهُ
سَبِيلٗاۚ
ذَٰلِكَ
بِأَنَّهُمۡ
كَذَّبُواْ
بِـَٔايَٰتِنَا
وَكَانُواْ
عَنۡهَا
غَٰفِلِينَ
١٤٦
ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಪಡುವವರನ್ನು ನನ್ನ ನಿದರ್ಶನಗಳಿಂದ ತಿರುಗಿಸಿಬಿಡುವೆನು. ಅವರು ಎಲ್ಲ ನಿದರ್ಶನಗಳನ್ನು ಕಂಡರೂ ಅವುಗಳಲ್ಲಿ ವಿಶ್ವಾಸವಿಡು ವವರಲ್ಲ. ಅವರು ನೇರ ಮಾರ್ಗವನ್ನು ಕಂಡರೂ ಅದನ್ನವರು ತಮ್ಮ ಮಾರ್ಗವನ್ನಾಗಿ ಸ್ವೀಕರಿಸಲಾರರು ಮತ್ತು ವಾಮಮಾರ್ಗವನ್ನು ಕಂಡರೆ ಅದನ್ನು ಮಾರ್ಗವಾಗಿ ಸ್ವೀಕರಿಸು ವರು. ಹೀಗೆ ಅವರನ್ನು ತಿರುಗಿಸಿ ಬಿಟ್ಟದ್ದು ಅವರು ನಮ್ಮ ನಿದರ್ಶನಗಳನ್ನು ನಿಷೇಧಿಸಿದ ಮತ್ತು ಅವುಗಳ ಬಗ್ಗೆ ಅಲಕ್ಷ್ಯರಾಗಿದ್ದ ಕಾರಣದಿಂದಾಗಿದೆ.
Continuar leyendo

Lee Tafsir

Ibn Kathir (Abridged)

Arrogant People will be deprived of Allah's Ayat

Allah said,

سَأَصْرِفُ عَنْ ءَايَتِي الَّذِينَ يَتَكَبَّرُونَ فِي الأَرْضِ بِغَيْرِ الْحَقِّ

(I shall turn away from My Ayat those who behave arrogantly on the earth, without a right). Allah says, "I shall deprive the hearts of those who are too proud t

…

Arrogant People will be deprived of Allah's Ayat

Allah said,

سَأَصْرِفُ عَنْ ءَايَتِي الَّذِينَ يَتَكَبَّرُونَ فِي الأَرْضِ بِغَيْرِ الْحَقِّ

(I shall t

…
Ver Tafsires

Leer en contexto

145. ಎಲ್ಲ ಕಾರ್ಯಗಳಿಗೆ ಸಂಬಂಧಿಸಿದ ತತ್ವೋಪ ದೇಶ ಗಳನ್ನೂ, ಎಲ್ಲ ವಿಚಾರಗಳಿಗೆ ಕುರಿತಾದ ವಿಷದೀಕರಣಗಳನ್ನೂ ಅವರಿಗೆ ನಾವು ಫಲಕಗಳ ಮೇಲೆ ಬರೆದುಕೊಟ್ಟೆವು. ಮತ್ತು ಹೀಗೆಂದೆವು: ಈ ಮಾರ್ಗದರ್ಶನಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಮತ್ತು ಇವುಗಳ ಅತ್ಯಂತ ಉತ್ತಮ ಕಾರ್ಯಗಳನ್ನು ಸ್ವೀಕರಿಸುವಂತೆ ನಿಮ್ಮ ಜನಾಂಗಕ್ಕೆ ಅಪ್ಪಣೆ ಕೊಡಿರಿ. ಧಿಕ್ಕಾರಿಗಳ ನಿವಾಸವನ್ನು ಸದ್ಯವೇ ನಿಮಗೆ ತೋರಿಸಿಕೊಡುವೆನು . 146. ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಪಡುವವರನ್ನು ನನ್ನ ನಿದರ್ಶನಗಳಿಂದ ತಿರುಗಿಸಿಬಿಡುವೆನು. ಅವರು ಎಲ್ಲ ನಿದರ್ಶನಗಳನ್ನು ಕಂಡರೂ ಅವುಗಳಲ್ಲಿ ವಿಶ್ವಾಸವಿಡು ವವರಲ್ಲ. ಅವರು ನೇರ ಮಾರ್ಗವನ್ನು ಕಂಡರೂ ಅದನ್ನವರು ತಮ್ಮ ಮಾರ್ಗವನ್ನಾಗಿ ಸ್ವೀಕರಿಸಲಾರರು ಮತ್ತು ವಾಮಮಾರ್ಗವನ್ನು ಕಂಡರೆ ಅದನ್ನು ಮಾರ್ಗವಾಗಿ ಸ್ವೀಕರಿಸು ವರು. ಹೀಗೆ ಅವರನ್ನು ತಿರುಗಿಸಿ ಬಿಟ್ಟದ್ದು ಅವರು ನಮ್ಮ ನಿದರ್ಶನಗಳನ್ನು ನಿಷೇಧಿಸಿದ ಮತ್ತು ಅವುಗಳ ಬಗ್ಗೆ ಅಲಕ್ಷ್ಯರಾಗಿದ್ದ ಕಾರಣದಿಂದಾಗಿದೆ. 147. ನಮ್ಮ ನಿದರ್ಶನಗಳನ್ನೂ ಪರಲೋಕದ ಭೇಟಿಯನ್ನೂ ನಿಷೇಧಿಸಿದವರ ಕರ್ಮಗಳು ನಿಷ್ಫಲ ವಾಗುವುವು. ಅವರ ಕರ್ಮಫಲವಲ್ಲದೆ ಬೇರೆ ಫಲ ಅವರಿಗೆ ನೀಡಲಾಗುವುದಿಲ್ಲ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir