Iniciar sesión
Iniciar sesión
Iniciar sesión
Seleccionar idioma

Al-A’ráf 7:142 ۞ وواعدنا موسى ثلاثين ليلة واتممناها بعشر فتم ميقات ربه اربعين ليلة وقال موسى لاخيه هارون اخلفني في قومي واصلح ولا تتبع سبيل المفسدين ١٤٢

Página 167 · Juz 9

۞ وَوَٰعَدۡنَا
مُوسَىٰ
ثَلَٰثِينَ
لَيۡلَةٗ
وَأَتۡمَمۡنَٰهَا
بِعَشۡرٖ
فَتَمَّ
مِيقَٰتُ
رَبِّهِۦٓ
أَرۡبَعِينَ
لَيۡلَةٗۚ
وَقَالَ
مُوسَىٰ
لِأَخِيهِ
هَٰرُونَ
ٱخۡلُفۡنِي
فِي
قَوۡمِي
وَأَصۡلِحۡ
وَلَا
تَتَّبِعۡ
سَبِيلَ
ٱلۡمُفۡسِدِينَ
١٤٢
ನಾವು ಮೂಸಾರವರಿಗೆ ಮೂವತ್ತು ರಾತ್ರಿಗಳ ವಾಗ್ದಾನವಿತ್ತೆವು. ಹತ್ತು ದಿನಗಳನ್ನೂ ಸೇರಿಸಿ ಅದನ್ನು ಪೂರ್ತಿ ಮಾಡಿದೆವು. ಹೀಗೆ ಅವರ ಪ್ರಭು ನಿಶ್ಚಯಿಸಿದ್ದ ನಲ್ವತ್ತು ರಾತ್ರಿಗಳ ಕಾಲಾ ವಧಿ ಪೂರ್ಣಗೊಂಡಿತು. ಮೂಸಾ (ಸಂಭಾಷಣೆಗೆ ಪರ್ವತದ ಕಡೆಗೆ ಹೋಗುವ ವೇಳೆ) ತಮ್ಮ ಸಹೋದರ ಹಾರೂನರೊಡನೆ, ‘ನನ್ನ ಪರವಾಗಿ ನೀನು ನನ್ನ ಜನಾಂಗದ ಪ್ರಾತಿನಿಧ್ಯ ವನ್ನು ವಹಿಸಿಕೊಳ್ಳಬೇಕು. ಒಳ್ಳೆಯ ಕಾರ್ಯ ವೆಸಗಬೇಕು ಕೇಡುಂಟು ಮಾಡುವವರ ಮಾರ್ಗವನ್ನು ಅನುಸರಿಸಬಾರದು’ ಎಂದರು.
reading-goal:continue-reading

Leer q-and-a.tafsir

Ibn Kathir (Abridged)

Musa fasts and worships Allah for Forty Days

Allah reminds the Children of Israel of the guidance that He sent to them by speaking directly to Musa and revealing the Tawrah to him. In it, was their law and the details of their legislation. Allah stated here that He appointed thirty nights for Musa. T

…

Musa fasts and worships Allah for Forty Days

Allah reminds the Children of Israel of the guidance that He sent to them by speaking directly to Musa and

…
Ver tafsirs

Leer related-content

142. ನಾವು ಮೂಸಾರವರಿಗೆ ಮೂವತ್ತು ರಾತ್ರಿಗಳ ವಾಗ್ದಾನವಿತ್ತೆವು. ಹತ್ತು ದಿನಗಳನ್ನೂ ಸೇರಿಸಿ ಅದನ್ನು ಪೂರ್ತಿ ಮಾಡಿದೆವು. ಹೀಗೆ ಅವರ ಪ್ರಭು ನಿಶ್ಚಯಿಸಿದ್ದ ನಲ್ವತ್ತು ರಾತ್ರಿಗಳ ಕಾಲಾ ವಧಿ ಪೂರ್ಣಗೊಂಡಿತು. ಮೂಸಾ (ಸಂಭಾಷಣೆಗೆ ಪರ್ವತದ ಕಡೆಗೆ ಹೋಗುವ ವೇಳೆ) ತಮ್ಮ ಸಹೋದರ ಹಾರೂನರೊಡನೆ, ‘ನನ್ನ ಪರವಾಗಿ ನೀನು ನನ್ನ ಜನಾಂಗದ ಪ್ರಾತಿನಿಧ್ಯ ವನ್ನು ವಹಿಸಿಕೊಳ್ಳಬೇಕು. ಒಳ್ಳೆಯ ಕಾರ್ಯ ವೆಸಗಬೇಕು ಕೇಡುಂಟು ಮಾಡುವವರ ಮಾರ್ಗವನ್ನು ಅನುಸರಿಸಬಾರದು’ ಎಂದರು. 143. ನಮ್ಮ ನಿಶ್ಚಿತ ಸಮಯಕ್ಕೆ ಸರಿಯಾಗಿ ಅವರು ತಲಪಿದಾಗ ಅವರ ಪ್ರಭು ಅವರೊಡನೆ ಮಾತನಾಡಿದನು. ಅವರು, `ಓ ನನ್ನ ಪ್ರಭೂ! ನನಗೆ ನಿನ್ನ ದರ್ಶನ ನೀಡು. ನಿನ್ನನ್ನು ನಾನು ನೋಡುವಂತಾಗಲಿ’ ಎಂದು ಭಿನ್ನವಿಸಿದಾಗ, ಅಲ್ಲಾಹನು ‘ನೀನು ನನ್ನನ್ನು ನೋಡಲಾರೆ. ಆದರೆ ನೀನು ಆ ಪರ್ವತವನ್ನು ನೋಡು. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತರೆ ನಂತರ ನೀನು ನನ್ನನ್ನು ನೋಡಬಲ್ಲೆ’ ಎಂದನು. ಹಾಗೆ ಅವರ ಪ್ರಭು ಪರ್ವತಕ್ಕೆ ದರ್ಶನ ನೀಡಿದಾಗ ಅದು ಧೂಳೀಪಟವಾಯಿತು. ಮೂಸಾ ಮೂರ್ಛೆ ತಪ್ಪಿ ಬಿದ್ದರು. ಬಂದಾಗ ಹೀಗೆಂದರು, ‘ನಿನ್ನ ಪರಮ ಪರಿಶುದ್ಧತೆಯನ್ನು ನಾನು ಕೊಂಡಾಡು ತ್ತಿದ್ದೇನೆ. ನಾನು ನಿನ್ನಲ್ಲಿ ಪಶ್ಚಾತ್ತಾಪ ಪಡುತ್ತೇನೆ ಮತ್ತು ಎಲ್ಲರಿಗಿಂತಲೂ ಮೊದಲು ವಿಶ್ವಾಸವಿಡು ವವನು ನಾನಾಗಿರುತ್ತೇನೆ’. 144. ಅಲ್ಲಾಹನು `ಓ ಮೂಸಾ, ನನ್ನ ಸಂದೇಶ ರವಾನೆಗೂ ನನ್ನೊಂದಿಗೆ ನೇರ ಸಂಭಾಷಣೆಗೂ ಎಲ್ಲರಿಗಿಂತಲೂ ಮಿಗಿಲಾಗಿ ನಿಮ್ಮನ್ನು ಆರಿಸಿ ಕೊಂಡಿದ್ದೇನೆ. ಆದ ಕಾರಣ ನಾವು ನಿಮಗೆ ಕೊಟ್ಟುದನ್ನು ಸ್ವೀಕರಿಸಿರಿ. ಕೃತಜ್ಞರ ಸಾಲಿಗೆ ಸೇರಿರಿ’ ಎಂದನು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir