ನಾವು ಇಸ್‍ರಾಈಲ ಸಂತತಿಗಳನ್ನು ಸಮು ದ್ರದಿಂದ ದಾಟಿಸಿದೆವು1. ಅನಂತರ ಅವರು ಮುಂದೆ ಸಾಗಿದರು. ದಾರಿಯಲ್ಲಿ ತಮ್ಮ ವಿಗ್ರಹಗಳ ಮುಂದೆ ಜಪ ಕೂತ್ತಿದ್ದ ಒಂದು ಜನಾಂಗದ ಬಳಿಗೆ ತಲಪಿದಾಗ, ‘ಓ ಮೂಸಾ, ಇವರಿಗೆ ದೇವರು ಇರುವಂತೆ ನಮಗೂ ಒಂದು ದೇವರನ್ನು ಮಾಡಿಕೊಡು’ ಎಂದರು. ಮೂಸಾ ಹೇಳಿದರು, ‘ನಿಜಕ್ಕೂ ನೀವು ಅಜ್ಞಾನಿಗಳು2.