Войти
Войти
Войти
Выберите язык

Al-A'raf 7:133 فارسلنا عليهم الطوفان والجراد والقمل والضفادع والدم ايات مفصلات فاستكبروا وكانوا قوما مجرمين ١٣٣

Страница 166 · Джуз 9

فَأَرۡسَلۡنَا
عَلَيۡهِمُ
ٱلطُّوفَانَ
وَٱلۡجَرَادَ
وَٱلۡقُمَّلَ
وَٱلضَّفَادِعَ
وَٱلدَّمَ
ءَايَٰتٖ
مُّفَصَّلَٰتٖ
فَٱسۡتَكۡبَرُواْ
وَكَانُواْ
قَوۡمٗا
مُّجۡرِمِينَ
١٣٣
ಆಗ ನಾವು ಅವರ ಕಡೆಗೆ ಜಲ ಪ್ರವಾಹ, ಕತ್ತರಿ ಗಿಳಿ, ಕೀಟ, ಕಪ್ಪೆಗಳು ಹಾಗೂ (ನೀರಿನಲ್ಲಿ) ರಕ್ತವನ್ನು ವ್ಯಕ್ತವಾದ ದೃಷ್ಟಾಂತಗಳನ್ನಾಗಿ ಕಳುಹಿಸಿದೆವು. ಆದರೆ, ಅವರು ಅಹಂಕಾರ ವೆಸಗುತ್ತಲೇ ಸಾಗಿದರು. ಅವರು ದುಷ್ಟ ಜನಾಂಗವಾಗಿದ್ದರು.
reading-goal:continue-reading

Читать q-and-a.tafsir

Russian Tafseer Al Saddi

Аллах наслал на египтян потоп, в результате которого воды затопили их сады и посевы и причинили им много вреда. Потом Он наслал на них саранчу, которая пожирала их плоды, посевы и растения. Потом их поразило нашествие вшей. Существует мнение, что под арабским словом куммал подразумевается молодая са…
Аллах наслал на египтян потоп, в результате которого воды затопили их сады и посевы и причинили им много вреда. Потом Он наслал на них саранчу, котора…
Вид tafsirs

Читать related-content

130. ಫಿರ್‍ಔನನ ಜನರನ್ನು ನಾವು ಅನೇಕ ವರ್ಷಗಳ ವರೆಗೆ ಬರಗಾಲ ಮತ್ತು ಫಲಗಳ ಇಳಿಮುಖದ ಮೂಲಕ ಶಿಕ್ಷಿಸಿದೆವು. ಅವರು ಯೋಚಿಸಿ ಗ್ರಹಿಸಲಿಕ್ಕಾಗಿ. 131. ಆದರೆ, ಅವರಿಗೆ ಸುಭಿಕ್ಷೆ ಬಂದಾಗ ಅವರು, ‘ನಾವು ಇದಕ್ಕೆ ಅರ್ಹರು’ ಎನ್ನುವರು. ಕೆಡುಕು ಬಂದಾಗ ‘ಇದು ಮೂಸಾ ಮತ್ತು ಅವರ ಸಂಗ ಡಿಗರ ಅಪಶಕುನ’ ಎನ್ನುವರು. ಆದರೆ ಅವರ ಅಪಶಕುನವು ಅಲ್ಲಾಹನ ಬಳಿಯಲ್ಲೇ ಇದೆ. ಆ ಕುರಿತು ಅವರಲ್ಲಿ ಹೆಚ್ಚಿನವರು ಅರಿಯು ವುದಿಲ್ಲ. 132. ಅವರು ಮೂಸಾರೊಡನೆ, ‘ನೀನು ನಮ್ಮನ್ನು ವಶೀಕರಿಸಲು ಎಂತಹ ದೃಷ್ಟಾಂತವನ್ನು ತಂದರೂ ನಾವು ನಿನ್ನನ್ನು ನಂಬುವವರಲ್ಲ’ ಎಂದರು . 133. ಆಗ ನಾವು ಅವರ ಕಡೆಗೆ ಜಲ ಪ್ರವಾಹ, ಕತ್ತರಿ ಗಿಳಿ, ಕೀಟ, ಕಪ್ಪೆಗಳು ಹಾಗೂ (ನೀರಿನಲ್ಲಿ) ರಕ್ತವನ್ನು ವ್ಯಕ್ತವಾದ ದೃಷ್ಟಾಂತಗಳನ್ನಾಗಿ ಕಳುಹಿಸಿದೆವು. ಆದರೆ, ಅವರು ಅಹಂಕಾರ ವೆಸಗುತ್ತಲೇ ಸಾಗಿದರು. ಅವರು ದುಷ್ಟ ಜನಾಂಗವಾಗಿದ್ದರು. 134. ಅವರಿಗೆ ಶಿಕ್ಷೆ ಬಾಧಿಸಿದಾಗ ಅವರು ಹೇಳಿದರು; `ಓ ಮೂಸಾ, ನಿನ್ನ ಪ್ರಭು ನಿನಗೆ ಕೊಟ್ಟ ವಚನದ ಆಧಾರದಲ್ಲಿ ನಮಗಾಗಿ ಅವನಲ್ಲಿ ಪ್ರಾರ್ಥಿಸು. ನೀನು ನಮ್ಮ ಮೇಲಿಂದ ಈ ವಿಪತ್ತನ್ನು ನಿವಾರಿಸಿ ಬಿಟ್ಟರೆ ನಾವು ನಿನ್ನ ಧರ್ಮದಲ್ಲಿ ವಿಶ್ವಾ ಸವಿರಿಸುವೆವು ಮತ್ತು ಬನೂಇಸ್‍ರಾಈಲರನ್ನು ನಿನ್ನೊಂದಿಗೆ ಕಳುಹಿಸುವೆವು’. 135. ಅಂತೆಯೇ ಅವರು ತಲುಪಲಿರುವ ಒಂದು ನಿಶ್ಚಿತ ಅವಧಿಯವರೆಗೆ ಶಿಕ್ಷೆಯನ್ನು ನಾವು ದೂರೀಕರಿಸಿದಾಗ ಅವರು ವಚನ ಭಂಗ ಮಾಡಿದರು. 136. ಹಾಗೆ ನಾವು ಅವರನ್ನು ಶಿಕ್ಷಿಸಿದೆವು. ಅವರನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟೆವು. ಏಕೆಂದರೆ, ಅವರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿ ದ್ದರು ಮತ್ತು ಅವುಗಳ ಬಗ್ಗೆ ಅಲಕ್ಷ್ಯರಾಗಿದ್ದರು . 137. ದುರ್ಬಲಗೊಳಿಸಲ್ಪಟ್ಟಿದ್ದ ಆ ಜನರನ್ನು ನಾವು ಸಮೃದ್ಧಿಯನ್ನಿರಿಸಿದ್ದ ಭೂಭಾಗದ ಪೂರ್ವ- ಪಶ್ಚಿಮಗಳ ವಾರೀಸುದಾರರನ್ನಾಗಿ ಮಾಡಿದೆವು. ಈ ರೀತಿಯಲ್ಲಿ ಇಸ್‍ರಾಈಲ ಸಂತತಿಗ ಳಿಗೆ ನೀಡಿದ್ದ ನಿನ್ನ ಪ್ರಭುವಿನ ಉತ್ತಮ ವಾಗ್ದಾನವು ನೆರವೇರಿತು. ಅವರು ತಾಳ್ಮೆ ವಹಿಸಿದ್ದಕ್ಕಾಗಿ! ಫಿರ್‍ಔನ್ ಮತ್ತು ಅವನ ಜನಾಂಗದವರು ನಿರ್ಮಿಸಿದ್ದ ಕಾಮಗಾರಿ ಹಾಗೂ ಕಟ್ಟಡಗಳನ್ನೆಲ್ಲ ನಾವು ಸರ್ವನಾಶ ಮಾಡಿಬಿಟ್ಟೆವು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать