Войти
Войти
Войти
Выберите язык

Al-A'raf 7:114 قال نعم وانكم لمن المقربين ١١٤

Страница 164 · Джуз 9

قَالَ
نَعَمۡ
وَإِنَّكُمۡ
لَمِنَ
ٱلۡمُقَرَّبِينَ
١١٤
ಫಿರ್‍ಔನನು ಹೇಳಿದನು; ಹೌದು. ಜೊತೆಗೇ ನೀವು ನಮ್ಮ ನಿಕಟವರ್ತಿಗಳೂ ಆಗುವಿರಿ.
reading-goal:continue-reading

Читать q-and-a.tafsir

Russian Tafseer Al Saddi

Колдуны попросили Фараона назначить для них награду в случае их победы, и он обещал щедро одарить их и сделать своими приближенными. Он хотел, чтобы колдуны постарались и сделали все возможное для того, чтобы одолеть Мусу.
Колдуны попросили Фараона назначить для них награду в случае их победы, и он обещал щедро одарить их и сделать своими приближенными. Он хотел, чтобы к…
Вид tafsirs

Читать related-content

109. ಫಿರ್‍ಔನನ ಜನಾಂಗದ ಸರದಾರರು ಪರಸ್ಪರ ಹೇಳಿದರು; ಖಂಡಿತ ಇವನೊಬ್ಬ ನಿಪುಣ ಮಾಟಗಾರನಾಗಿರುತ್ತಾನೆ. 110. ಅವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಲಿಚ್ಛಿಸುತ್ತಿದ್ದಾನೆ. ಈಗ ನೀವೇನು ಆದೇಶ ಕೊಡುವಿರಿ? 111. ಅವರು ಹೇಳಿದರು; ತಾವು ಅವನಿಗೂ ಅವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಹಾಗೂ ನಗರಗಳಲ್ಲಿ ಜನರನ್ನು ಒಗ್ಗೂಡಿಸಲು ಆಳುಗಳನ್ನು ಕಳುಹಿಸಿರಿ. 112. ಅವರು ತಮ್ಮ ಬಳಿಗೆ ಎಲ್ಲ ನಿಪುಣ ಮಾಟಗಾರರನ್ನು ಕರೆದು ತರಲಿಕ್ಕಾಗಿ. 113. ಅಂತೆಯೇ ಮಾಟಗಾರರು ಫಿರ್‍ಔನನ ಬಳಿಗೆ ಬಂದರು. ಅವರು ಹೀಗೆ ಹೇಳಿದರು; ‘ನಾವು ಗೆದ್ದರೆ ನಮಗೆ ಪ್ರತಿಫಲವಿರುವುದು ಖಂಡಿತ ತಾನೇ? 114. ಫಿರ್‍ಔನನು ಹೇಳಿದನು; ಹೌದು. ಜೊತೆಗೇ ನೀವು ನಮ್ಮ ನಿಕಟವರ್ತಿಗಳೂ ಆಗುವಿರಿ. 115. ಮಾಟಗಾರರು ಹೇಳಿದರು; “ಓ ಮೂಸಾ, ಒಂದೋ ಮೊದಲು ನೀವು ನಿಮ್ಮ ದಂಡವನ್ನು ಎಸೆಯಿರಿ. ಇಲ್ಲವೇ ನಾವೇ ಎಸೆಯುತ್ತೇವೆ. 116. ಮೂಸಾರವರು, “ನೀವೇ ಎಸೆಯಿರಿ” ಎಂ ದರು. ಅವರು ತಮ್ಮ (ದಂಡ ಹಾಗೂ ಹಗ್ಗಗ ಳನ್ನು) ಎಸೆದಾಗ ಜನರ ದೃಷ್ಟಿಗಳನ್ನು ವಶೀಕ ರಿಸಿದರು. ಮತ್ತು ಜನರನ್ನು ಭಯ ಗ್ರಸ್ತಗೊ ಳಿಸಿದರು. ಅವರು ಭಾರೀ ದೊಡ್ಡ ಮಾಟವನ್ನೇ ಪ್ರಕಟಿಸಿದರು. 117. ಆಗ ನಾವು ಮೂಸಾರಿಗೆ ಸಂದೇಶ ಕೊಟ್ಟೆವು. ‘ದಂಡವನ್ನು ಎಸೆಯಿರಿ’ ಎಂದು. ಅದನ್ನು ಎಸೆದೊಡನೆ ಅದು ಅವರ ಕೃತ್ರಿಮ ಮಾಟ ಸೃಷ್ಟಿ ಗಳನ್ನೆಲ್ಲ ನುಂಗುತ್ತಾ ಸಾಗಿತು. 118. ಹೀಗೆ ಸತ್ಯ ಸತ್ಯವಾಗಿ ಪರಿಣಮಿಸಿತು. ಅವರ ಕೃತಕ ಸೃಷ್ಟಿ ಮಿಥ್ಯವಾಯಿತು. 119. ಫಿರ್‍ಔನ್ ಮತ್ತು ಅವನ ಸಂಗಡಿಗರು ಸ್ಪರ್ಧಾ ರಂಗದಲ್ಲಿ ಪರಾಜಿತರಾಗಿ ಅವಮಾನಗೊಳ್ಳು ವಂತಾಯಿತು. 120. ಮಾಟಗಾರರು ಸಾಷ್ಟಾಂಗವೆರಗುವಂತೆ ಬೀಳಿ ಸಲ್ಪಟ್ಟರು. 121. “ನಾವು ಸರ್ವಲೋಕಪಾಲಕನನ್ನು ನಂಬಿದೆವು. 122. ಮೂಸಾ ಮತ್ತು ಹಾರೂನ್ ನಂಬುವ ಪ್ರಭು ವನ್ನು” ಎಂದರವರು. 123. ಫಿರ್‍ಔನನು ಹೇಳಿದನು; `ನಾನು ನಿಮಗೆ ಅಪ್ಪಣೆಕೊಡುವ ಮುನ್ನ ನೀವು ಅವನ ಮೇಲೆ ವಿಶ್ವಾಸವಿಟ್ಟಿರಾ? ಈ ನಾಡಿನಿಂದ ಇಲ್ಲಿಯ ನಿವಾಸಿಗಳನ್ನು ಹೊರಗಟ್ಟುವುದಕ್ಕಾಗಿ ನೀವು ಇತ್ತಂಡದವರು ಸೇರಿ ಹೂಡಿದ ಒಳಸಂಚಾಗಿತ್ತು ಇದು. ಇದರ ಪರಿಣಾಮವನ್ನು ನೀವು ಆಮೇಲೆ ತಿಳಿಯಲಿರುವಿರಿ. 124. ನಾನು ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ದಿಕ್ಕಿನಿಂದ ಕಡಿಸಿ ಬಿಡುವೆನು. ಅನಂತರ ನಿಮ್ಮೆಲ್ಲರನ್ನು ಶಿಲುಬೆಗೇರಿಸುವೆನು ಖಂಡಿತ’. 125. ಅವರು ಪ್ರತಿಕ್ರಿಯಿಸಿದರು; ‘ನಾವಂತು ನಮ್ಮ ಪ್ರಭುವಿನ ಕಡೆಗೇ ಮರಳುವವರಾಗಿದ್ದೇವೆ. 126. ನಮ್ಮ ಪ್ರಭುವಿನ ದೃಷ್ಟಾಂತಗಳು ನಮಗೆ ಬಂದಾಗ ನಾವು ಅವುಗಳ ಮೇಲೆ ವಿಶ್ವಾಸವಿರಿ ಸಿದೆವೆಂಬ ಕಾರಣಕ್ಕಾಗಿಯೇ ವಿನಾ ನೀನು ನಮ್ಮನ್ನು ಶಿಕ್ಷಿಸುತ್ತಿಲ್ಲ. ಓ ನಮ್ಮ ಪ್ರಭೂ, ನಮಗೆ ಸಹನೆಯನ್ನು ಸುರಿಸಿಕೊಡು. ಮುಸ್ಲಿ ಮರಾಗಿರುವ ಸ್ಥಿತಿಯಲ್ಲಿ ನೀನು ನಮ್ಮನ್ನು ಮರಣಗೊಳಿಸು’ .

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать