Iniciar sesión
Iniciar sesión
Iniciar sesión
Seleccionar idioma

Al-A’ráf 7:10 ولقد مكناكم في الارض وجعلنا لكم فيها معايش قليلا ما تشكرون ١٠

Página 151 · Juz 8

وَلَقَدۡ
مَكَّنَّٰكُمۡ
فِي
ٱلۡأَرۡضِ
وَجَعَلۡنَا
لَكُمۡ
فِيهَا
مَعَٰيِشَۗ
قَلِيلٗا
مَّا
تَشۡكُرُونَ
١٠
ನಾವು ನಿಮಗೆ ಭೂಮಿಯಲ್ಲಿ ಎಲ್ಲ ಸೌಕರ್ಯ ಗಳನ್ನೂ ಒದಗಿಸಿದೆವು. ಹಾಗೂ ಎಲ್ಲ ಜೀವನಾವ ಶ್ಯಕ ವಸ್ತುಗಳನ್ನು ಸಿದ್ಧಗೊಳಿಸಿದೆವು. ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ತೋರಿಸುತ್ತಿರುವಿರಿ.
reading-goal:continue-reading

Leer q-and-a.tafsir

Ibn Kathir (Abridged)

All Bounties in the Heavens and Earth are for the Benefit of Mankind

Allah reminds of His favor on His servants in that He made the earth a fixed place for dwelling, placed firm mountains and rivers on it and made homes and allowed them to utilize its benefits. Allah made the clouds work for them (br

…

All Bounties in the Heavens and Earth are for the Benefit of Mankind

Allah reminds of His favor on His servants in that He made the earth a fixed place

…
Ver tafsirs

Leer related-content

1. ಅಲಿಫ್ ಲಾಮ್ಮೀಮ್ ಸ್ವಾದ್. 2. ಇದು ನಿಮ್ಮೆಡೆಗೆ ಅವತೀರ್ಣಗೊಳಿಸಲಾದ ದಿವ್ಯ ಗ್ರಂಥ. ಆದುದರಿಂದ (ಓ ಪೈಗಂಬರರೇ) ಇದರಿಂದ ನಿಮ್ಮ ಹೃದಯದಲ್ಲಿ ಅಳುಕುಂಟಾಗದಿರಲಿ . ಈ ಗ್ರಂಥದ ಉದ್ದೇಶವು ನೀವು ಇದರ ಮೂಲಕ ಎಚ್ಚರಿಕೆ ನೀಡಬೇಕು ಮತ್ತು ವಿಶ್ವಾಸಿಗಳಿಗೆ ಉಪದೇಶ ನೀಡಬೇಕು ಎನ್ನುವುದಾಗಿದೆ. 3. (ಓ ಜನರೇ,) ನಿಮ್ಮ ಪ್ರಭುವಿನಿಂದ ಅವತೀರ್ಣ ಗೊಂಡುದನ್ನು (ಖುರ್‍ಆನನ್ನು) ಅನುಸರಿಸಿರಿ ಮತ್ತು ಅವನನ್ನು ಬಿಟ್ಟು ಇತರ ರಕ್ಷಕ ಮಿತ್ರರನ್ನಾಗಿ ಮಾಡಿ ಅನುಸರಿಸಬೇಡಿರಿ. ಆದರೆ ನೀವು ಬಹಳ ಕಡಿಮೆ ಯೋಚಿಸುತ್ತಿರುವಿರಿ. 4. ಎಷ್ಟೋ ನಾಡುಗಳನ್ನು ನಾವು ನಾಶಪಡಿಸಿದೆವು. ಆಗ ನಾವು ಅವರಿಗೆ ವಿಧಿಸಿದ ಶಿಕ್ಷೆಯು ರಾತ್ರಿ ಯೋ, ಮಧ್ಯಾಹ್ನ ನಿದ್ದೆಯ ವೇಳೆಯೋ ಬಂದೆರಗಿತು. 5. ಆ ರೀತಿ ನಮ್ಮ ಶಿಕ್ಷೆ ಅವರಿಗೆ ಬಂದಾಗ `ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವಲ್ಲ’ ಎನ್ನುವುದಾಗಿತ್ತು ಅವರ ಆರ್ತ ನುಡಿ. 6. ಆದ್ದರಿಂದ ಯಾರ ಕಡೆಗೆ ನಾವು ಸಂದೇಶ ವಾಹಕರನ್ನು ಕಳುಹಿಸಿದ್ದೇವೆಯೋ ಅವರನ್ನೆಲ್ಲಾ ನಾವು ಖಂಡಿತ ವಿಚಾರಣೆಗೊಳಪಡಿಸಲಿದ್ದೇವೆ. ಮತ್ತು ಸಂದೇಶವಾಹಕರನ್ನೂ (ಅವರ ದೌತ್ಯ ನಿರ್ವಹಣೆಯ ಬಗ್ಗೆ) ವಿಚಾರಣೆ ನಡೆಸಲಿದ್ದೇವೆ. 7. ಆಗ ನಾವು ಸಂಪೂರ್ಣ ಜ್ಞಾನದೊಂದಿಗೆ ಎಲ್ಲವನ್ನೂ ಅವರಿಗೆ ವಿವರಿಸುವೆವು. ನಾವೆಂದೂ ಅಗೋಚರವಾಗಿಲ್ಲ. 8. ನೀತಿ ನಿಷ್ಠೆಯ ತೂಕವು ಅಂದು ನಡೆಯಲಿರುವುದು. ಯಾರ ತೂಕವು ಭಾರ ತೂಗುವುದೋ ಅವರೇ ಜಯಜೀತರು. 9. ಮತ್ತು ಯಾರ ಭಾರವು ಕಡಿಮೆಯಾಯಿತೋ ಅವರೇ ಸ್ವಯಂ ತಮ್ಮನ್ನು ನಷ್ಟಕ್ಕೊಳಪಡಿಸಿಕೊಂಡವರು. ಅವರು ನಮ್ಮ ನಿದರ್ಶನಗಳನ್ನು ನಿಷೇಧಿಸುತ್ತಿದ್ದ ಕಾರಣವಾಗಿ. 10. ನಾವು ನಿಮಗೆ ಭೂಮಿಯಲ್ಲಿ ಎಲ್ಲ ಸೌಕರ್ಯ ಗಳನ್ನೂ ಒದಗಿಸಿದೆವು. ಹಾಗೂ ಎಲ್ಲ ಜೀವನಾವ ಶ್ಯಕ ವಸ್ತುಗಳನ್ನು ಸಿದ್ಧಗೊಳಿಸಿದೆವು. ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ತೋರಿಸುತ್ತಿರುವಿರಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir