Iniciar sesión
Iniciar sesión
Iniciar sesión
Seleccionar idioma

Al-Ánkabút 29:64 وما هاذه الحياة الدنيا الا لهو ولعب وان الدار الاخرة لهي الحيوان لو كانوا يعلمون ٦٤

Página 404 · Juz 21

وَمَا
هَٰذِهِ
ٱلۡحَيَوٰةُ
ٱلدُّنۡيَآ
إِلَّا
لَهۡوٞ
وَلَعِبٞۚ
وَإِنَّ
ٱلدَّارَ
ٱلۡأٓخِرَةَ
لَهِيَ
ٱلۡحَيَوَانُۚ
لَوۡ
كَانُواْ
يَعۡلَمُونَ
٦٤
ಈ ಲೌಕಿಕ ಜೀವನವು ಒಂದು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ 1. ಪರಲೋಕ ಜೀವನವೇ ನಿಜವಾದ ಜೀವನ2. ಇವರು ಅರಿಯುತ್ತಿದ್ದರೆ (ಈ ಲೌಕಿಕ ಜೀವನಕ್ಕೆ ಮಹತ್ವ ಕೊಡುತ್ತಿರಲಿಲ್ಲ).
reading-goal:continue-reading

Leer q-and-a.tafsir

Ibn Kathir (Abridged)

Allah tells us how insignificant and transient this world is, and how it will soon end. All that it

وَإِنَّ الدَّارَ الاٌّخِرَةَ لَهِىَ الْحَيَوَانُ

(Verily, the home of the Hereafter -- that is the life indeed,) means, the true everlasting life that will never end, but will continue forever and ever.

…

Allah tells us how insignificant and transient this world is, and how it will soon end. All that it

وَإِنَّ الدَّارَ الاٌّخِرَةَ لَهِىَ الْحَيَوَانُ

(Ve

…
Ver tafsirs

Leer related-content

64. ಈ ಲೌಕಿಕ ಜೀವನವು ಒಂದು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ . ಪರಲೋಕ ಜೀವನವೇ ನಿಜವಾದ ಜೀವನ. ಇವರು ಅರಿಯುತ್ತಿದ್ದರೆ (ಈ ಲೌಕಿಕ ಜೀವನಕ್ಕೆ ಮಹತ್ವ ಕೊಡುತ್ತಿರಲಿಲ್ಲ). 65. ಇವರು (ಬಹುದೇವ ವಿಶ್ವಾಸಿಗಳು) ಹಡಗಿನಲ್ಲಿ ಪ್ರಯಾಣಿಸುವಾಗ (ಯಾವುದೇ ದುರಂತವುಂಟಾದರೆ) ತಮ್ಮ ಧರ್ಮವನ್ನು ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು ಅವನನ್ನು ಪ್ರಾರ್ಥಿಸುತ್ತಾರೆ. ಇನ್ನು ಅವನು ಇವರನ್ನು ಸಂರಕ್ಷಿಸಿ ದಡಕ್ಕೆ ತಂದರೆ ಅವರು ಅವನಿಗೆ ಸಹಭಾಗಿತ್ವವನ್ನು ಕಲ್ಪಿಸುತ್ತಾರೆ . 66. ಈ ಪ್ರವೃತ್ತಿಯು ನಾವು ಅವರಿಗೆ ನೀಡಿದ ಅನು ಗ್ರಹಕ್ಕೆ ಕೃತಘ್ನತೆಯಾಗಿಯೂ ಮತ್ತು ಲೌಕಿಕ ಜೀವನದ ಸವಿಯನ್ನು ಅನುಭವಿಸುವುದಾಗಿಯೂ ಪರಿಣಮಿಸುತ್ತದೆ. ಸದ್ಯದಲ್ಲೇ ಅದರ ಫಲ ಇವರಿಗೆ ತಿಳಿದು ಬರುವುದು. 67. (ಮಕ್ಕಾ ದೇಶವನ್ನು) ಅವರಿಗೆ ನಾವು ನಿರ್ಭಯವಾದ ಶಾಂತಿಯ ನೆಲೆವೀಡನ್ನಾಡಿ ಮಾಡಿರುವುದು ಇವರಿಗೆ ಗೊತ್ತಿಲ್ಲವೆ? ಇವರ ಆಸುಪಾಸಿನಿಂದ ಜನರು ಅಪಹರಿಸಲ್ಪಡುತ್ತಿದ್ದಾರೆ. ಹೀಗಿದ್ದೂ ಇವರು ಮಿಥ್ಯವನ್ನೇ ನಂಬುವುದೇ? ಅಲ್ಲಾಹನ ಅನುಗ್ರಹಕ್ಕೇ ಕೃತಘ್ನರಾಗುವುದೇ? 68. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸು ವವನಿಗಿಂತ ಅಥವಾ ಸತ್ಯವು ತನ್ನ ಬಳಿ ಬಂದಾಗ ಅದನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನರಕದಲ್ಲಲ್ಲವೇ ಸತ್ಯ ನಿಷೇಧಿಗಳ ವಾಸಸ್ಥಳ? 69. ನಮ್ಮ ಕಾರ್ಯದಲ್ಲಿ ಹೋರಾಡುವವರನ್ನು ನಾವು ನಮ್ಮ ಮಾರ್ಗಗಳಿಗೆ ಮುನ್ನಡೆಸುತ್ತೇವೆ. ನಿಶ್ಚಯವಾಗಿಯೂ ಅಲ್ಲಾಹು ಇರುವುದು ಸಚ್ಚರಿತರ ಜೊತೆಯಲ್ಲಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir