Iniciar sesión
Iniciar sesión
Iniciar sesión
Seleccionar idioma

Al-Ánkabút 29:51 اولم يكفهم انا انزلنا عليك الكتاب يتلى عليهم ان في ذالك لرحمة وذكرى لقوم يومنون ٥١

Página 402 · Juz 21

أَوَلَمۡ
يَكۡفِهِمۡ
أَنَّآ
أَنزَلۡنَا
عَلَيۡكَ
ٱلۡكِتَٰبَ
يُتۡلَىٰ
عَلَيۡهِمۡۚ
إِنَّ
فِي
ذَٰلِكَ
لَرَحۡمَةٗ
وَذِكۡرَىٰ
لِقَوۡمٖ
يُؤۡمِنُونَ
٥١
ಇವರಿಗೆ ಓದಿ ಹೇಳಲಾಗುತ್ತಿರುವ ಈ ಗ್ರಂಥ ವನ್ನು ನಿಮ್ಮ ಮೇಲೆ ನಾವು ಅವತೀರ್ಣಗೊಳಿಸಿ ಕೊಟ್ಟಿರುವುದು ಇವರಿಗೆ ನಿದರ್ಶನಕ್ಕೆ ಸಾಲದೇ? ನಿಶ್ಚಯವಾಗಿ ಸತ್ಯವಿಶ್ವಾಸವಿರಿಸುವವರಿಗೆ ಇದರಲ್ಲಿ ಕಾರುಣ್ಯ ಹಾಗೂ ಉಪದೇಶವಿದೆ.
reading-goal:continue-reading

Leer q-and-a.tafsir

Ibn Kathir (Abridged)

The Idolators' demand for Signs, and the Response

Allah tells us how the idolators stubbornly demanded signs, meaning that they wanted signs to show them that Muhammad was indeed the Messenger of Allah ﷺ, just as Salih was given the sign of the she-camel. Allah says:

قُلْ

(Say) -- `O Muhammad' --

إِنَّم

…

The Idolators' demand for Signs, and the Response

Allah tells us how the idolators stubbornly demanded signs, meaning that they wanted signs to show th

…
Ver tafsirs

Leer related-content

45. (ಪೈಗಂಬರರೇ) ನಿಮ್ಮ ಕಡೆಗೆ ಸಂದೇಶ ನೀಡ ಲಾದ ಖುರ್‍ಆನ್ ಗ್ರಂಥವನ್ನು ಪಠಿಸಿರಿ, ನಮಾಝನ್ನು ಸಂಸ್ಥಾಪಿಸಿರಿ. ನಿಜಕ್ಕೂ ನಮಾಝ್ ದುಷ್ಕøತ್ಯ ಹಾಗೂ ನಿಷಿದ್ಧ ಕರ್ಮಗಳಿಂದ ತಡೆಯುತ್ತದೆ. ಅಲ್ಲಾಹನ ಸ್ಮರಣೆ ಎಲ್ಲಕ್ಕಿಂತಲೂ ದೊಡ್ಡದು. ನೀವು ಮಾಡುತ್ತಿರುವುದನ್ನು ಅಲ್ಲಾಹನು ಅರಿಯುತ್ತಾನೆ. 46. ನೀವು ಗ್ರಂಥದವರೊಡನೆ ಅತ್ಯಂತ ಉತ್ತಮ ರೀತಿಯಿಂದಲೇ ಹೊರತು ಸಂವಾದ ನಡೆಸಬೇಡಿರಿ. ಆದರೆ ಅವರ ಪೈಕಿ ಅಕ್ರಮಿಗಳೊಡನೆ ಹೊರತು. ನೀವು ಹೇಳಿರಿ: ‘ನಮ್ಮ ಕಡೆಗೆ ಇಳಿಸಲಾಗಿರುವುದರ ಮೇಲೂ ನಿಮ್ಮ ಕಡೆಗೆ ಇಳಿಸಲಾಗಿದ್ದುದರ ಮೇಲೂ ನಾವು ವಿಶ್ವಾಸವಿರಿಸಿದ್ದೇವೆ. ನಮ್ಮ ಆರಾಧ್ಯನೂ ನಿಮ್ಮ ಆರಾಧ್ಯನೂ ಒಬ್ಬನೇ ಆಗಿದ್ದು ನಾವು ಅವನಿಗೆ ವಿಧೇಯರೂ (ಮುಸ್ಲಿಮರೂ) ಆಗಿರುತ್ತೇವೆ’. 47. ಇದೇ ರೀತಿಯಲ್ಲಿ ನಿಮ್ಮ ಕಡೆಗೆ ನಾವು ಈ ಗ್ರಂಥವನ್ನು (ಖುರ್‍ಆನ್) ಅವತೀರ್ಣಗೊಳಿಸಿದ್ದೇವೆ. ನಾವು ಯಾರಿಗೆ ಗ್ರಂಥ ನೀಡಿದ್ದೇವೋ ಅವರು (ಅರ್ಥಾತ್ ಗ್ರಂಥವನ್ನು ನಿಜವೆಂದು ಅಂಗೀಕರಿಸಿದವರು) ಇದರ ಮೇಲೆ ವಿಶ್ವಾಸವಿರಿಸುತ್ತಾರೆ. ಇವರಲ್ಲೂ (ಅರಬರಲ್ಲೂ) ಅನೇಕರು ಇದರ ಮೇಲೆ ವಿಶ್ವಾಸವಿರಿಸುತ್ತಾರೆ. ಕೇವಲ ಸತ್ಯನಿಷೇಧಿಗಳು ಮಾತ್ರ ನಮ್ಮ ದೃಷ್ಟಾಂತಗಳನ್ನು ಅಂಧವಾಗಿ ನಿಷೇಧಿಸುತ್ತಾರೆ . 48. ಖುರ್‍ಆನ್ ಲಭಿಸುವ ಮುಂಚೆ ನೀವು ಯಾವುದೇ ಗ್ರಂಥ ಪಠಿಸುತ್ತಿರಲಿಲ್ಲ. ನಿಮ್ಮ ಕೈಯಿಂದ ಬರೆಯುತ್ತಲೂ ಇರಲಿಲ್ಲ. ಹಾಗಾಗಿರುತ್ತಿದ್ದರೆ ಮಿಥ್ಯವಾದಿಗಳು ಸಂಶಯಪಡುತ್ತಿದ್ದರು. 49. ಆದರೆ ಯಾರಿಗೆ ಜ್ಞಾನ ನೀಡಲ್ಪಟ್ಟಿರುವುದೋ ಅವರ ಹೃದಯಗಳಲ್ಲಿ ಈ ಖುರ್‍ಆನ್ ಪ್ರತ್ಯಕ್ಷ ವಾಗಿರುವ ಪುರಾವೆಗಳಾಗಿವೆ . ಅಕ್ರಮಿಗಳ ಹೊರತು ಇನ್ಯಾರೂ ನಮ್ಮ ಪುರಾವೆಗಳನ್ನು ನಿಷೇಧಿಸುವುದಿಲ್ಲ. 50. ಸತ್ಯನಿಷೇಧಿಗಳು ಕೇಳಿದರು, ‘ಇವನ ಪ್ರಭುವಿ ನಿಂದ ಇವನ ಮೇಲೆ ನಿದರ್ಶನಗಳೇಕೆ ಇಳಿಸಲಾಗಿಲ್ಲ?’ ಹೇಳಿರಿ, ‘ನಿದರ್ಶನಗಳು ಕೇವಲ ಅಲ್ಲಾಹನ ಬಳಿ ಇವೆ. ನಾನು ಕೇವಲ ಸ್ಪಷ್ಟವಾದ ಎಚ್ಚರಿಕೆ ನೀಡುವವನು ಮಾತ್ರ’. 51. ಇವರಿಗೆ ಓದಿ ಹೇಳಲಾಗುತ್ತಿರುವ ಈ ಗ್ರಂಥ ವನ್ನು ನಿಮ್ಮ ಮೇಲೆ ನಾವು ಅವತೀರ್ಣಗೊಳಿಸಿ ಕೊಟ್ಟಿರುವುದು ಇವರಿಗೆ ನಿದರ್ಶನಕ್ಕೆ ಸಾಲದೇ? ನಿಶ್ಚಯವಾಗಿ ಸತ್ಯವಿಶ್ವಾಸವಿರಿಸುವವರಿಗೆ ಇದರಲ್ಲಿ ಕಾರುಣ್ಯ ಹಾಗೂ ಉಪದೇಶವಿದೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir