Iniciar sesión
Iniciar sesión
Iniciar sesión
Seleccionar idioma

Al-Anfál 8:49 اذ يقول المنافقون والذين في قلوبهم مرض غر هاولاء دينهم ومن يتوكل على الله فان الله عزيز حكيم ٤٩

Página 183 · Juz 10

إِذۡ
يَقُولُ
ٱلۡمُنَٰفِقُونَ
وَٱلَّذِينَ
فِي
قُلُوبِهِم
مَّرَضٌ
غَرَّ
هَٰٓؤُلَآءِ
دِينُهُمۡۗ
وَمَن
يَتَوَكَّلۡ
عَلَى
ٱللَّهِ
فَإِنَّ
ٱللَّهَ
عَزِيزٌ
حَكِيمٞ
٤٩
ಇವರನ್ನು (ಮುಸ್ಲಿಮರನ್ನು) ಇವರ ಧರ್ಮವು ವಂಚಿಸಿದೆ ಎಂದು ಕಪಟಿಗಳೂ ಹೃದಯಗಳಲ್ಲಿ ರೋಗ ತಗಲಿದವರೂ ಹೇಳುತ್ತಿದ್ದ ಸಂದರ್ಭ ವನ್ನು ಸ್ಮರಿಸಿರಿ1. ವಸ್ತುತಃ ಯಾರಾದರೂ ಅಲ್ಲಾಹನ ಮೇಲೆ ಭರವಸೆಯನ್ನಿಟ್ಟರೆ (ಅವನು ಸೋಲ ಲಾರನು) ಅಲ್ಲಾಹು ಮಹಾಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ.
reading-goal:continue-reading

Leer q-and-a.tafsir

Ibn Kathir (Abridged)

The Idolators leave Makkah, heading for Badr

After Allah commanded the believers to fight in His cause sincerely and to be mindful of Him, He commanded not to imitate the idolators, who went out of their homes

بَطَراً

(boastfully) to suppress the truth,

وَرِئَآءَ النَّاسِ

(and to be seen of men), boastin

…

The Idolators leave Makkah, heading for Badr

After Allah commanded the believers to fight in His cause sincerely and to be mindful of Him, He commanded

…
Ver tafsirs

Leer related-content

49. ಇವರನ್ನು (ಮುಸ್ಲಿಮರನ್ನು) ಇವರ ಧರ್ಮವು ವಂಚಿಸಿದೆ ಎಂದು ಕಪಟಿಗಳೂ ಹೃದಯಗಳಲ್ಲಿ ರೋಗ ತಗಲಿದವರೂ ಹೇಳುತ್ತಿದ್ದ ಸಂದರ್ಭ ವನ್ನು ಸ್ಮರಿಸಿರಿ. ವಸ್ತುತಃ ಯಾರಾದರೂ ಅಲ್ಲಾಹನ ಮೇಲೆ ಭರವಸೆಯನ್ನಿಟ್ಟರೆ (ಅವನು ಸೋಲ ಲಾರನು) ಅಲ್ಲಾಹು ಮಹಾಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ. 50. ಸತ್ಯನಿಷೇಧಿಗಳನ್ನು ಅವರ ಮುಖಗಳು ಹಾಗೂ ನಿತಂಬಗಳಿಗೆ ಹೊಡೆಯುತ್ತಾ ಮಲಕ್‍ಗಳು ಸಾಯಿಸುತ್ತಿದ್ದ ಅವಸ್ಥೆಯನ್ನು ನೀವು ಕಾಣಬೇಕಿತ್ತು. ಇದೋ ಈಗ ಸುಡುವ ಶಿಕ್ಷೆಯನ್ನು ಸವಿಯಿರಿ . (ಎನ್ನುತ್ತಾ!) 51. ನಿಮ್ಮ ಕೈಗಳು ಈ ಮೊದಲು ಎಸಗಿದ ಪಾಪಗಳ ಪ್ರತಿಫಲವಿದು. ಅಲ್ಲಾಹು ತನ್ನ ದಾಸರ ಮೇಲೆ ಅಕ್ರ ಮವೆಸಗುವವನಲ್ಲ ಎಂಬ ಕಾರಣಕ್ಕಾಗಿದೆ ಇದು. 52. ಇದು ಫಿರ್‍ಔನನ ಜನಾಂಗ ಮತ್ತು ಅವರ ಪೂರ್ವಿಕರ ರೂಡಿಯಂತೆ. ಅವರು ಅಲ್ಲಾಹನ ನಿದರ್ಶನಗಳನ್ನು ನಿರಾಕರಿಸಿದರು. ಆಗ ಅಲ್ಲಾ ಹನು ಅವರ ಪಾಪಗಳಿಗಾಗಿ ಅವರನ್ನು ಶಿಕ್ಷಿಸಿದನು. ಅಲ್ಲಾಹನು ಪರಮ ಬಲಿಷ್ಟನೂ ಉಗ್ರವಾಗಿ ದಂಡಿಸುವವನೂ ಆಗಿರುವನು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir