Iniciar sesión
Iniciar sesión
Iniciar sesión
Seleccionar idioma

Al-Anfál 8:41 ۞ واعلموا انما غنمتم من شيء فان لله خمسه وللرسول ولذي القربى واليتامى والمساكين وابن السبيل ان كنتم امنتم بالله وما انزلنا على عبدنا يوم الفرقان يوم التقى الجمعان والله على كل شيء قدير ٤١

Página 182 · Juz 10

۞ وَٱعۡلَمُوٓاْ
أَنَّمَا
غَنِمۡتُم
مِّن
شَيۡءٖ
فَأَنَّ
لِلَّهِ
خُمُسَهُۥ
وَلِلرَّسُولِ
وَلِذِي
ٱلۡقُرۡبَىٰ
وَٱلۡيَتَٰمَىٰ
وَٱلۡمَسَٰكِينِ
وَٱبۡنِ
ٱلسَّبِيلِ
إِن
كُنتُمۡ
ءَامَنتُم
بِٱللَّهِ
وَمَآ
أَنزَلۡنَا
عَلَىٰ
عَبۡدِنَا
يَوۡمَ
ٱلۡفُرۡقَانِ
يَوۡمَ
ٱلۡتَقَى
ٱلۡجَمۡعَانِۗ
وَٱللَّهُ
عَلَىٰ
كُلِّ
شَيۡءٖ
قَدِيرٌ
٤١
ತಿಳಿಯಿರಿ! ನೀವು ಗಳಿಸಿದ ಸಮರಾರ್ಜಿತ ಸೊತ್ತಿನ ಐದನೇ ಒಂದಂಶವು ಅಲ್ಲಾಹನಿಗೆ, ಅವನ ಸಂದೇಶವಾಹಕರಿಗೆ,1 (ಅವರ) ಸಂಬಂಧಿಕರಿಗೆ,2 ಅನಾಥರಿಗೆ, ನಿರ್ಗತಿಕರಿಗೆ ಮತ್ತು ಪ್ರಯಾಣಿಕರಿಗಾಗಿರುತ್ತದೆ. ನೀವು ಅಲ್ಲಾಹನ ಮೇಲೆ ಮತ್ತು ಸತ್ಯಾಸತ್ಯದ ಇತ್ಯರ್ಥದ ದಿನ ಅರ್ಥಾತ್ ಎರಡು ಪಕ್ಷಗಳು ಎದುರ್ಗೊಂಡ ದಿನ (ಬದ್‍ರ್‍ದಿನ) ನಾವು ನಮ್ಮ ದಾಸನ ಮೇಲೆ ಅವತೀರ್ಣಗೊಳಿಸಿದುದರ ಮೇಲೆ ವಿಶ್ವಾಸವಿಟ್ಟಿದ್ದರೆ3. ಅಲ್ಲಾಹು ಪ್ರತಿಯೊಂದು ವಿಷಯದಲ್ಲಿ ಸಾಮಥ್ರ್ಯವುಳ್ಳವನು.
Continuar leyendo

Lee Tafsir

Ibn Kathir (Abridged)

Ruling on the Spoils of War (Ghanimah and Fai )

Allah explains the spoils of war in detail, as He has specifically allowed it for this honorable Ummah over all others. We should mention that the `Ghanimah' refers to war spoils captured from the disbelievers, using armies and instruments of war. As fo

…

Ruling on the Spoils of War (Ghanimah and Fai )

Allah explains the spoils of war in detail, as He has specifically allowed it for this honorable Ummah

…
Ver Tafsires

Leer en contexto

41. ತಿಳಿಯಿರಿ! ನೀವು ಗಳಿಸಿದ ಸಮರಾರ್ಜಿತ ಸೊತ್ತಿನ ಐದನೇ ಒಂದಂಶವು ಅಲ್ಲಾಹನಿಗೆ, ಅವನ ಸಂದೇಶವಾಹಕರಿಗೆ, (ಅವರ) ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ ಮತ್ತು ಪ್ರಯಾಣಿಕರಿಗಾಗಿರುತ್ತದೆ. ನೀವು ಅಲ್ಲಾಹನ ಮೇಲೆ ಮತ್ತು ಸತ್ಯಾಸತ್ಯದ ಇತ್ಯರ್ಥದ ದಿನ ಅರ್ಥಾತ್ ಎರಡು ಪಕ್ಷಗಳು ಎದುರ್ಗೊಂಡ ದಿನ (ಬದ್‍ರ್‍ದಿನ) ನಾವು ನಮ್ಮ ದಾಸನ ಮೇಲೆ ಅವತೀರ್ಣಗೊಳಿಸಿದುದರ ಮೇಲೆ ವಿಶ್ವಾಸವಿಟ್ಟಿದ್ದರೆ. ಅಲ್ಲಾಹು ಪ್ರತಿಯೊಂದು ವಿಷಯದಲ್ಲಿ ಸಾಮಥ್ರ್ಯವುಳ್ಳವನು. 42. ನೀವು ಹತ್ತಿರದ ಕಣಿವೆಯಲ್ಲೂ ಅವರು ದೂರದ ಕಣಿವೆಯಲ್ಲೂ ಮತ್ತು ವರ್ತಕರು ನಿಮಗಿಂತ ಕೆಳಗಡೆ ಇದ್ದ ಸಂದರ್ಭವನ್ನು ಸ್ಮರಿಸಿರಿ. (ನಿಮ್ಮ ಮತ್ತು ಅವರ ನಡುವೆ) (ಯುದ್ಧದ) ನಿಶ್ಚ ಯವಾಗಿರುತ್ತಿದ್ದರೆ, ನೀವು ಆ ನಿಶ್ಚಯಕ್ಕೆ ಎದುರಾಗುತ್ತಿದ್ದಿರಿ. ಆದರೆ ಉಂಟಾಗಬೇಕಾದ ಕಾರ್ಯ ವನ್ನು ಅಲ್ಲಾಹು ವಿಧಿಸಲಿಕ್ಕಾಗಿತ್ತು ಇದು. ನಾಶ ವಾದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ನಾಶ ಹೊಂದಲೂ ಬದುಕಿದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ಬದುಕಲೂಬೇಕಾಗಿ. (ಇದೆಲ್ಲ ಸಂಭವಿಸಿತು.) ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ . 43. (ಓ ಸಂದೇಶವಾಹಕರೇ,) ಅಲ್ಲಾಹನು ಅವರನ್ನು ನಿಮಗೆ ಸ್ವಪ್ನದಲ್ಲಿ ಕಡಿಮೆ ಸಂಖ್ಯೆಯಲ್ಲಿ ತೋರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಅವನು ನಿಮಗೆ ಅವರ ಸಂಖ್ಯೆಯನ್ನು ಅಧಿಕವಾಗಿ ತೋರಿಸುತ್ತಿದ್ದರೆ, ಖಂಡಿತ ನೀವು ಧೈರ್ಯಗೆಡುತ್ತಿದ್ದಿರಿ ಮತ್ತು (ಯುದ್ಧದ) ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದುತ್ತಿದ್ದೀರಿ. ಆದರೆ ಅಲ್ಲಾಹನೇ (ನಿಮ್ಮನ್ನು ಇದರಿಂದ) ರಕ್ಷಿಸಿದನು. ನಿಶ್ಚಯವಾಗಿಯೂ ಅವನು ಹೃದ್ಗತವನ್ನು ಅರಿಯುವವನಾಗಿರುತ್ತಾನೆ. 44. ಸಂಗ್ರಾಮದ ವೇಳೆ ನಿಮ್ಮ ದೃಷ್ಟಿಯಲ್ಲಿ ಅವರನ್ನು (ಶತ್ರುಗಳನ್ನು) ಕಡಿಮೆಯಾಗಿಯೂ ಅವರ ದೃಷ್ಟಿಯಲ್ಲಿ ನಿಮ್ಮನ್ನು ಕಡಿಮೆಯಾಗಿಯೂ ಅಲ್ಲಾಹನು ತೋರಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ಸಂಭವಿಸಬೇಕಾದ ಕಾರ್ಯವನ್ನು ಅಲ್ಲಾಹನು ನೆರವೇರಿಸಲಿಕ್ಕಾಗಿ, ಸಕಲ ಕಾರ್ಯಗಳೂ ಅಲ್ಲಾಹನ ಕಡೆಗೆ ಮರಳುತ್ತವೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir