Iniciar sesión
Iniciar sesión
Iniciar sesión
Seleccionar idioma

Al-Anfál 8:4 اولايك هم المومنون حقا لهم درجات عند ربهم ومغفرة ورزق كريم ٤

Página 177 · Juz 9

أُوْلَٰٓئِكَ
هُمُ
ٱلۡمُؤۡمِنُونَ
حَقّٗاۚ
لَّهُمۡ
دَرَجَٰتٌ
عِندَ
رَبِّهِمۡ
وَمَغۡفِرَةٞ
وَرِزۡقٞ
كَرِيمٞ
٤
ಇಂಥವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗಾಗಿ ಅವರ ಪ್ರಭುವಿನ ಬಳಿ ಉನ್ನತ ಸ್ಥಾನಗಳಿವೆ. ಪಾಪ ಮುಕ್ತಿಯೂ ಅತ್ಯುತ್ತಮ ಜೀವನಾನುಕೂಲವೂ ಇದೆ.
reading-goal:continue-reading

Leer q-and-a.tafsir

Ibn Kathir (Abridged)

Qualities of the Faithful and Truthful Believers

`Ali bin Abi Talhah reported that Ibn `Abbas said about the Ayah,

إِنَّمَا الْمُؤْمِنُونَ الَّذِينَ إِذَا ذُكِرَ اللَّهُ وَجِلَتْ قُلُوبُهُمْ

(The believers are only those who, when Allah is mentioned, feel a fear in their hearts)

"None of Allah's remembr

…

Qualities of the Faithful and Truthful Believers

`Ali bin Abi Talhah reported that Ibn `Abbas said about the Ayah,

إِنَّمَا الْمُؤْمِنُونَ الَّذِينَ إِذ

…
Ver tafsirs

Leer related-content

1. (ನಬಿಯೇ) ಅವರು ನಿಮ್ಮೊಡನೆ ಯುದ್ಧಾಸ್ತಿಯ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ಯುದ್ಧಾಸ್ತಿಯು ಅಲ್ಲಾಹು ಮತ್ತು ಅವನ ರಸೂಲರದ್ದು. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ಸಂಬಂಧಗಳನ್ನು ಸರಿಪಡಿಸಿರಿ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹು ಹಾಗೂ ಅವನ ರಸೂಲರನ್ನು ಅನುಸರಿಸಿರಿ. 2. ನಿಜವಾಗಿಯೂ ಸತ್ಯವಿಶ್ವಾಸಿಗಳು ಯಾರೆಂದರೆ ಅಲ್ಲಾಹನ ಬಗ್ಗೆ ಪ್ರಸ್ತಾಪಿಸಲಾದರೆ ಅವರ ಹೃದಯ ನಡುಗುವುದು. ಅವರ ಮುಂದೆ ಅಲ್ಲಾಹನ ನಿದರ್ಶನಗಳನ್ನು ಓದಲ್ಪಟ್ಟಾಗ ಅದು ಅವರ ವಿಶ್ವಾಸವನ್ನು ವೃದ್ಧಿಗೊಳಿಸುವುದು ಮತ್ತು ಅವರು ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು. 3. ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ನೀಡಿದುದರಿಂದ ಖರ್ಚು ಮಾಡುವವರು. 4. ಇಂಥವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗಾಗಿ ಅವರ ಪ್ರಭುವಿನ ಬಳಿ ಉನ್ನತ ಸ್ಥಾನಗಳಿವೆ. ಪಾಪ ಮುಕ್ತಿಯೂ ಅತ್ಯುತ್ತಮ ಜೀವನಾನುಕೂಲವೂ ಇದೆ. 5. ನಿಮ್ಮ ಪ್ರಭು ನಿಮ್ಮನ್ನು ನಿಮ್ಮ ನಿವಾಸದಿಂದ ನ್ಯಾಯೋಚಿತವಾಗಿ ಹೊರ ತಂದಿದ್ದನು. ವಿಶ್ವಾಸಿಗಳ ಪೈಕಿ ಒಂದು ಪಂಗಡಕ್ಕೆ ಇದು ಅಪ್ರಿಯವಾಗಿತ್ತು. 6. ಆ ನ್ಯಾಯವು ಸ್ಪಷ್ಟವಾಗಿದ್ದೂ ಕೂಡ ಅವರು ಅದರ ಔಚಿತ್ಯದ ಕುರಿತು ನಿಮ್ಮೊಂದಿಗೆ ತರ್ಕಿಸುತ್ತಿದ್ದರು. ಅವರನ್ನು ನೋಡುತ್ತಿದ್ದಂತೆಯೇ ಮರಣಕ್ಕೆ ಎಳೆದೊಯ್ಯುತ್ತಿರುವಂತಾಗಿದ್ದರು. 7. ಎರಡು ತಂಡಗಳ ಪೈಕಿ ಒಂದು ನಿಮಗೆ ಸಿಗು ವುದೆಂದು ಅಲ್ಲಾಹು ನಿಮಗೆ ವಾಗ್ದಾನ ಮಾಡು ತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಿರಾಯುಧ ತಂಡವು ನಿಮಗೆ ಸಿಗಬೇಕೆಂದು ನೀವು ಇಚ್ಛಿಸುತ್ತಿದ್ದಿರಿ. ಆದರೆ ಅಲ್ಲಾಹು ಇಚ್ಛಿಸಿದ್ದು ತನ್ನ ಪೂರ್ವವಚನಗಳಿಂದ ಸತ್ಯವಾದುದನ್ನು ನಿಜ ಮಾಡಿ ತೋರಿಸಬೇಕೆಂದೂ ಸತ್ಯನಿಷೇಧಿಗಳ ಬುಡವನ್ನೇ ಕಿತ್ತು ಹಾಕಬೇಕೆಂದೂ ಆಗಿತ್ತು . 8. ಇದು ಅಪರಾಧಿಗಳಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸತ್ಯವನ್ನು ಸತ್ಯಗೊಳಿಸಲಿಕ್ಕೂ ಮಿಥ್ಯವನ್ನು ಮಿಥ್ಯಗೊಳಿಸಲಿಕ್ಕೂ ಆಗಿತ್ತು. 9. ನೀವು ನಿಮ್ಮ ಪ್ರಭುವಿನೊಡನೆ ಸಹಾಯ ಬೇಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಾನು ಒಂದು ಸಾವಿರ ದೇವಚರರನ್ನು ಸರದಿ ಪ್ರಕಾರ ಕಳುಹಿಸಿ ಕೊಟ್ಟು ನಿಮಗೆ ಸಹಾಯ ಮಾಡುತ್ತೇನೆಂದು ಅವನು ಉತ್ತರಿಸಿದನು. 10. ಈ ವ್ಯವಸ್ಥೆಯನ್ನು ಮಾಡಿದ್ದು ನಿಮಗೆ ಸುವಾರ್ತೆಗೆ ಹಾಗೂ ಅದರಿಂದ ನಿಮ್ಮ ಮನಸ್ಸಿನ ಶಾಂತಿಗೆ ಮಾತ್ರವಾಗಿತ್ತು. ನಿಜದಲ್ಲಿ ಸಹಾಯವು ಅಲ್ಲಾಹನನಿಂದಲ್ಲದೆ ಬೇರಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಮಹಾ ಪ್ರತಾಪಿಯೂ ಪರಮ ಧೀಮಂತನೂ ಆಗಿರುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir