Iniciar sesión
Iniciar sesión
Iniciar sesión
Seleccionar idioma

Al-Anfál 8:33 وما كان الله ليعذبهم وانت فيهم وما كان الله معذبهم وهم يستغفرون ٣٣

Página 180 · Juz 9

وَمَا
كَانَ
ٱللَّهُ
لِيُعَذِّبَهُمۡ
وَأَنتَ
فِيهِمۡۚ
وَمَا
كَانَ
ٱللَّهُ
مُعَذِّبَهُمۡ
وَهُمۡ
يَسۡتَغۡفِرُونَ
٣٣
ನೀವು ಅವರಲ್ಲಿ ಇರುವಾಗ ಅಲ್ಲಾಹು ಅವರನ್ನು ಶಿಕ್ಷಿಸಲಾರ. ಅವರು ಕ್ಷಮಾಯಾಚನೆ ಮಾಡುತ್ತಿರುವಾಗಲೂ ಅಲ್ಲಾಹು ಅವರನ್ನು ಶಿಕ್ಷಿಸಲಾರ.
Continuar leyendo

Lee Tafsir

Ibn Kathir (Abridged)

The Quraysh claimed They can produce Something similar to the Qur'an

Allah describes the disbelief, transgression, rebellion, as well as misguided statements that the pagans of Quraysh used to utter when they heard Allah's Ayat being recited to them,

قَدْ سَمِعْنَا لَوْ نَشَآءُ لَقُلْنَا مِثْلَ هَذَآ

(

…

The Quraysh claimed They can produce Something similar to the Qur'an

Allah describes the disbelief, transgression, rebellion, as well as misguided stat

…
Ver Tafsires

Leer en contexto

29. ಓ ಸತ್ಯವಿಶ್ವಾಸಿಗಳೇ, ನೀವು ದೇವಭಯ ವನ್ನಿರಿಸಿಕೊಂಡರೆ ಅಲ್ಲಾಹು ನಿಮಗೊಂದು ವಿವೇಚನೆಯ ಮಾರ್ಗವನ್ನು ಒದಗಿಸುವನು. ನಿಮ್ಮ ದೋಷಗಳನ್ನು ನಿಮ್ಮಿಂದ ಪರಿಹರಿ ಸುವನು. ಮತ್ತು ನಿಮಗೆ ಕ್ಷಮಿಸುವನು. ಅಲ್ಲಾ ಹನು ಪರಮಗಣ್ಯ ಪರಮೋಧಾರಿ. 30. ಸತ್ಯನಿಷೇಧಿಗಳು ನಿಮ್ಮನ್ನು ಸೆರೆಹಿಡಿಯಲಿಕ್ಕೆ ಅಥವಾ ವಧಿಸಲಿಕ್ಕೆ ಅಥವಾ ಹೊರಹಾಕಲಿಕ್ಕೆ ಗೂಢಾಲೋಚನೆ ನಡೆಸುತ್ತಿದ್ದ ಸಂದರ್ಭವೂ ಸ್ಮರಣೀಯವಾಗಿದೆ . ಅವರು ತಮ್ಮ ಕುತಂತ್ರ ಗಳನ್ನು ಹೂಡುತ್ತಿದ್ದರು. ಅಲ್ಲಾಹು ಪ್ರತಿತಂತ್ರ ಹೂಡುತ್ತಿದ್ದನು ಪ್ರತಿತಂತ್ರದಲ್ಲಿ ಅಲ್ಲಾಹನು ಪರಮ ನಿಪುಣನು. 31. ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸಿ ದಾಗ ಅವರು, ಹೌದು ನಾವು ಕೇಳಿದೆವು. ನಾವು ಇಚ್ಛಿಸಿದರೆ ಇದೇ ರೀತಿ ನಾವೂ ಸೃಷ್ಟಿಸಿ ಹೇಳ ಬಲ್ಲೆವು. ಇವು ಪೂರ್ವಿಕರ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ ಎನ್ನುತ್ತಿದ್ದರು . 32. ಓ ಅಲ್ಲಾಹ್, ಇದು ನಿಜವಾಗಿಯೂ ನಿನ್ನ ಕಡೆ ಯಿಂದ ಬಂದ ಸತ್ಯವಾಗಿದ್ದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಗರೆಸು ಅಥವಾ ನಮಗೆ ಇನ್ನಾವುದೇ ವೇದನಾತ್ಮಕ ಶಿಕ್ಷೆಯನ್ನು ತಾ ಎಂದು ಅವರು (ಅವಿಶ್ವಾಸಿಗಳು) ಹೇಳಿದ್ದ ಮಾತೂ ಜ್ಞಾಪಕದಲ್ಲಿದೆ. 33. ನೀವು ಅವರಲ್ಲಿ ಇರುವಾಗ ಅಲ್ಲಾಹು ಅವರನ್ನು ಶಿಕ್ಷಿಸಲಾರ. ಅವರು ಕ್ಷಮಾಯಾಚನೆ ಮಾಡುತ್ತಿರುವಾಗಲೂ ಅಲ್ಲಾಹು ಅವರನ್ನು ಶಿಕ್ಷಿಸಲಾರ. 34. ಮಸ್ಜಿದುಲ್ ಹರಾಮ್'ನ ದಾರಿಯನ್ನು ಜನರಿಗೆ ತಡೆಯುತ್ತಿರುವ ಇವರನ್ನು ಅಲ್ಲಾಹು ಶಿಕ್ಷೆಗೊಳಪಡಿಸದಿರಲು ಕಾರಣವಿಲ್ಲ. ವಸ್ತುತಃ ಅವರು ಆ ಮಸ್ಜಿದ್‍ನ ಅರ್ಹ ಉಸ್ತುವಾರಿದಾ ರರಲ್ಲ. ಅದರ ಅರ್ಹ ಉಸ್ತುವಾರಿದಾರರು ಧರ್ಮನಿಷ್ಠರು ಮಾತ್ರವೇ ಆಗಬಲ್ಲರು. ಆದರೆ ಹೆಚ್ಚಿನವರು ಇದನ್ನು ತಿಳಿದು ಕೊಳ್ಳುವುದಿಲ್ಲ. 35. ಕಅïಬಾ ಭವನದ ಬಳಿ ಅವರ ಪ್ರಾರ್ಥನೆ ಕೇವಲ ಸಿಳ್ಳು ಹೊಡೆಯುವುದು, ಚಪ್ಪಾಳೆ ಹೊಡೆಯು ವುದು ಹೊರತು ಇನ್ನೇನೂ ಆಗಿರಲಿಲ್ಲ. ಆದುದರಿಂದ ಇದೋ ನೀವು ಸತ್ಯವನ್ನು ನಿಷೇಧಿಸಿದುದರ ಫಲವಾಗಿ ಶಿಕ್ಷೆಯನ್ನು ಸವಿಯಿರಿ. 36. ಸತ್ಯನಿಷೇಧಿಗಳು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯಲಿಕ್ಕಾಗಿ ತಮ್ಮ ಸಂಪತ್ತನ್ನು ವಿನಿಯೋಗಿಸುತ್ತಾರೆ. ಇನ್ನೂ ವಿನಿಯೋಗಿಸಲಿದ್ದಾರೆ. ಕೊನೆಗೆ ಅದು ಅವರಿಗೆ ವಿಷಾದಕ್ಕೆ ಕಾರಣವಾಗುವುದು. ಅನಂತರ ಅವರು ಪರಾಜಿತರಾಗುವರು. ಸತ್ಯನಿಷೇಧಿಗಳು ನರಕದ ಕಡೆಗೆ ಅಟ್ಟಲ್ಪಡುವರು. 37. ಇದು ಅಲ್ಲಾಹು ಮಾಲಿನ್ಯವನ್ನು ನೈರ್ಮಲ್ಯದಿಂದ ಬೇರ್ಪಡಿಸಲೂ ಎಲ್ಲಾ ವಿಧದ ಮಾಲಿನ್ಯಗಳನ್ನು ಪೇರಿಸಿಟ್ಟು ರಾಶಿ ಮಾಡಿ ನರಕಕ್ಕೆ ತಳ್ಳಿ ಬಿಡಲೂ ಆಗಿರುತ್ತದೆ. ನಿಜವಾಗಿ ನಷ್ಟ ಹೊಂದಿದವರು ಇವರೇ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir