Iniciar sesión
Iniciar sesión
Iniciar sesión
Seleccionar idioma

Al-Anfál 8:24 يا ايها الذين امنوا استجيبوا لله وللرسول اذا دعاكم لما يحييكم واعلموا ان الله يحول بين المرء وقلبه وانه اليه تحشرون ٢٤

Página 179 · Juz 9

يَٰٓأَيُّهَا
ٱلَّذِينَ
ءَامَنُواْ
ٱسۡتَجِيبُواْ
لِلَّهِ
وَلِلرَّسُولِ
إِذَا
دَعَاكُمۡ
لِمَا
يُحۡيِيكُمۡۖ
وَٱعۡلَمُوٓاْ
أَنَّ
ٱللَّهَ
يَحُولُ
بَيۡنَ
ٱلۡمَرۡءِ
وَقَلۡبِهِۦ
وَأَنَّهُۥٓ
إِلَيۡهِ
تُحۡشَرُونَ
٢٤
ಓ ಸತ್ಯವಿಶ್ವಾಸಿಗಳೇ, ನಿಮಗೆ ಚಿರಂಜೀವ ನೀಡುವಂಥ ವಿಷಯದ ಕಡೆಗೆ ಅಲ್ಲಾಹು ಮತ್ತು ರಸೂಲರು ನಿಮ್ಮನ್ನು ಕರೆದಾಗ ಓಗೊಡಿರಿ. ಅಲ್ಲಾಹು ಮನುಷ್ಯನ ಮತ್ತು ಅವನ ಹೃದಯದ ನಡುವೆ ಮರೆ ಇಡುವನೆಂದೂ ನೀವು ಅವನ ಕಡೆಗೆ ಒಟ್ಟುಗೂಡಿಸಲ್ಪಡುವಿರೆಂದೂ ಅರಿತು ಕೊಳ್ಳಿರಿ.
reading-goal:continue-reading

Leer q-and-a.tafsir

Ibn Kathir (Abridged)

The Command to answer and obey Allah and His Messenger

Al-Bukhari said,

اسْتَجِيبُواْ

"(Answer), obey,

لِمَا يُحْيِيكُمْ

(that which will give you life) that which will make your affairs good." Al-Bukhari went on to narrate that Abu Sa`id bin Al-Mu`alla said, "I was praying when the Prophet passed b

…

The Command to answer and obey Allah and His Messenger

Al-Bukhari said,

اسْتَجِيبُواْ

"(Answer), obey,

لِمَا يُحْيِيكُمْ

(that which will give you lif

…
Ver tafsirs

Leer related-content

20. ಓ ಸತ್ಯವಿಶ್ವಾಸಿಗಳೇ, ಅಲ್ಲಾಹು ಮತ್ತು ಅವನ ರಸೂಲರನ್ನು ಅನುಸರಿಸಿರಿ. ನೀವು (ಸತ್ಯ ಸಂದೇಶವನ್ನು) ಕೇಳುತ್ತ ಅವರಿಂದ ವಿಮುಖ ರಾಗಬೇಡಿರಿ. 21. ಆಲಿಸದೆಯೇ ನಾವು ಆಲಿಸಿದೆವು ಎನ್ನುವವರಂತೆ ನೀವಾಗಬೇಡಿರಿ. 22. ಯೋಚಿಸಿ ಅರ್ಥ ಮಾಡಿಕೊಳ್ಳದ ಕಿವುಡ, ಮೂಕ ಜನರೇ ಅಲ್ಲಾಹನ ಬಳಿ ಅತ್ಯಂತ ಕೀಳ್ತರದ ಜಂತುಗಳು. 23. ಅವರಲ್ಲಿ ಕಿಂಚಿತ್ತಾದರೂ ಒಳಿತಿದೆಯೆಂದು ಅಲ್ಲಾಹು ತಿಳಿಯುತ್ತಿದ್ದರೆ ನಿಶ್ಚಯವಾಗಿಯೂ ಅವನು ಅವರಿಗೆ (ಗ್ರಹಿಸುವಂತೆ) ಕೇಳಿಸು ತ್ತಿದ್ದನು. ಅವನು ಅವರಿಗೆ ಕೇಳಿಸುತ್ತಿದ್ದರೂ ಅವರು ಅವಗಣಿಸಿ ತಿರುಗಿ ಬಿಡುತ್ತಿದ್ದರು. 24. ಓ ಸತ್ಯವಿಶ್ವಾಸಿಗಳೇ, ನಿಮಗೆ ಚಿರಂಜೀವ ನೀಡುವಂಥ ವಿಷಯದ ಕಡೆಗೆ ಅಲ್ಲಾಹು ಮತ್ತು ರಸೂಲರು ನಿಮ್ಮನ್ನು ಕರೆದಾಗ ಓಗೊಡಿರಿ. ಅಲ್ಲಾಹು ಮನುಷ್ಯನ ಮತ್ತು ಅವನ ಹೃದಯದ ನಡುವೆ ಮರೆ ಇಡುವನೆಂದೂ ನೀವು ಅವನ ಕಡೆಗೆ ಒಟ್ಟುಗೂಡಿಸಲ್ಪಡುವಿರೆಂದೂ ಅರಿತು ಕೊಳ್ಳಿರಿ. 25. ಯಾವ ಶಿಕ್ಷೆಯು ನಿಮ್ಮ ಪೈಕಿ ಅಕ್ರಮವೆಸಗಿ ದವರಿಗೆ ಮಾತ್ರ ಸೀಮಿತವಾಗಿರಲಾರದೋ ಆ ಪರೀಕ್ಷೆಯನ್ನು ಭಯಪಡಿರಿ. ಅಲ್ಲಾಹು ಉಗ್ರದಂಡಕನೆಂಬುದು ನಿಮಗೆ ತಿಳಿದಿರಲಿ . 26. ನೀವು ಅಲ್ಪ ಸಂಖ್ಯಾತರಾಗಿದ್ದು ಭೂಮಿಯಲ್ಲಿ ನಿಮ್ಮನ್ನು ಬಲಹೀನರೆಂದು ಪರಿಗಣಿಸಲ್ಪಡುತ್ತಿದ್ದ ಸಂದರ್ಭವನ್ನು ಜ್ಞಾಪಿಸಿರಿ. ಜನರು ನಿಮ್ಮನ್ನು ಎಗರಿಸಿ ಬಿಡುತ್ತಾರೆಂದು ಹೆದರುತ್ತಲಿದ್ದೀರಿ. ಅನಂತರ ಅಲ್ಲಾಹನು ನಿಮಗೆ ಆಶ್ರಯವನ್ನು ಒದಗಿಸಿದನು. ತನ್ನ ಸಹಾಯದಿಂದ ನಿಮ್ಮನ್ನು ಬಲಪಡಿಸಿದನು ಮತ್ತು ನಿಮಗೆ ಉತ್ತಮ ಜೀವನಾನುಕೂಲ ಒದಗಿಸಿದನು. ನೀವು ಕೃತಜ್ಞರಾಗಬಹುದೆಂದು. 27. ಓ ಸತ್ಯವಿಶ್ವಾಸಿಗಳೇ, ಅಲ್ಲಾಹು ಮತ್ತು ರಸೂಲರನ್ನು ವಂಚಿಸಬೇಡಿರಿ ಮತ್ತು ನಿಮ್ಮ ಅಮಾನತ್ತುಗಳಲ್ಲಿ ತಿಳಿದುಕೊಂಡೇ ವಿದ್ರೋಹ ವೆಸಗಬೇಡಿರಿ . 28. ನಿಮ್ಮ ಸೊತ್ತುಗಳು ಮತ್ತು ನಿಮ್ಮ ಸಂತತಿಗಳು ಪರೀಕ್ಷಾಸಾಧನಗಳೆಂದೂ ಘನವೆತ್ತ ಪ್ರತಿಫಲವು ಅಲ್ಲಾಹನ ಬಳಿಯೆಂದೂ ತಿಳಿದುಕೊಳ್ಳಿರಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir