Aanmelden
Aanmelden
Aanmelden
Taal selecteren

Al-An'am 6:139 وقالوا ما في بطون هاذه الانعام خالصة لذكورنا ومحرم على ازواجنا وان يكن ميتة فهم فيه شركاء سيجزيهم وصفهم انه حكيم عليم ١٣٩

Bladzijde 146 · Juz 8

وَقَالُواْ
مَا
فِي
بُطُونِ
هَٰذِهِ
ٱلۡأَنۡعَٰمِ
خَالِصَةٞ
لِّذُكُورِنَا
وَمُحَرَّمٌ
عَلَىٰٓ
أَزۡوَٰجِنَاۖ
وَإِن
يَكُن
مَّيۡتَةٗ
فَهُمۡ
فِيهِ
شُرَكَآءُۚ
سَيَجۡزِيهِمۡ
وَصۡفَهُمۡۚ
إِنَّهُۥ
حَكِيمٌ
عَلِيمٞ
١٣٩
ಈ ನಿಷೇಧಿತ ಜಾನುವಾರುಗಳ ಹೊಟ್ಟೆ ಯೊಳಗಿರುವುದು ನಮ್ಮ ಪುರುಷರಿಗೆ ಸಮ್ಮತವೂ, ನಮ್ಮ ಸ್ತ್ರೀಯರಿಗೆ ಅದು ನಿಷಿದ್ಧವೂ ಆಗಿರುತ್ತದೆಂದೂ ಅದು ಸತ್ತರೆ ಮಾತ್ರ ಅದರಲ್ಲಿ ಎಲ್ಲರೂ ಪಾಲುದಾರರು ಎಂದೂ ಅವರು ಹೇಳುತ್ತಾರೆ. ಅವರ ಈ ವರ್ಣನೆಗೆ ತಕ್ಕ ಪ್ರತಿ ಫಲವನ್ನು ಅಲ್ಲಾಹನು ಅವರಿಗೆ ಕೊಡುವನು. ನಿಶ್ಚಯವಾಗಿಯೂ ಅವನು ಯುಕ್ತಿವಂತನೂ, ಸರ್ವಜ್ಞನೂ ಆಗಿರುತ್ತಾನೆ.
Lees verder

Lees Tafsir

Ibn Kathir (Abridged)

وَقَالُواْ مَا فِى بُطُونِ هَذِهِ الأَنْعَمِ خَالِصَةٌ لِّذُكُورِنَا

(And they say: "What is in the bellies of such and such cattle is for our males alone...") refers to milk. `Awfi said that Ibn `Abbas said about this Ayah,

وَقَالُواْ مَا فِى بُطُونِ هَذِهِ الأَنْعَمِ خَالِصَةٌ لِّذُكُورِنَا

(And the

…
وَقَالُواْ مَا فِى بُطُونِ هَذِهِ الأَنْعَمِ خَالِصَةٌ لِّذُكُورِنَا

(And they say: "What is in the bellies of such and such cattle is for our males al

…
Weergave Tafseers

Lees in context

136. ಇವರು ಅಲ್ಲಾಹನಿಗೆ, ಸ್ವತಃ ಆತನೇ ಉತ್ಪಾ ದಿಸಿದ ಕೃಷಿ ಮತ್ತು ಜಾನುವಾರುಗಳಲ್ಲಿ ಒಂದಂಶವನ್ನು ನಿಶ್ಚಯಿಸಿದ್ದಾರೆ. (ಇನ್ನೊಂದು ಅಂಶವನ್ನು ಮೂರ್ತಿಗಳಿಗೆ ನಿಶ್ಚಯಿಸಿದ್ದಾರೆ.) ಆಮೇಲೆ ಇದು ಅಲ್ಲಾಹನಿಗೆ ಮತ್ತು ಇದು ನಮ್ಮ ದೈವಿಕ ಭಾಗೀದಾರರಿಗೆ ಎಂದು ದುರ್ವಾದ ಹೊಂದುತ್ತಾರೆ. ಇವರು ತಮ್ಮ ಸಹಭಾಗಿಗಳಿಗೆ ನಿಶ್ಚಯಿಸಿದ ಪಾಲು ಅಲ್ಲಾಹನಿಗೆ ತಲುಪು ವುದಿಲ್ಲ. ಆದರೆ ಅಲ್ಲಾಹನಿಗೆ ನಿಶ್ಚಯಿಸಿದ ಪಾಲು ಇವರ ಸಹಭಾಗಿಗಳಿಗೆ ತಲುಪುತ್ತದೆ. ಎಂತಹ ಕೆಟ್ಟ ತೀರ್ಮಾನವಿದು! 137. ಇದೇ ಪ್ರಕಾರ ಬಹುದೇವಾರಾಧಕರಲ್ಲಿ ಹೆಚ್ಚಿನವರಿಗೆ ಅವರ ಸಹಭಾಗಿಗಳು ತಮ್ಮ ತಮ್ಮ ಮಕ್ಕಳ ಹತ್ಯೆಯನ್ನು ಸುಂದರವಾಗಿ ತೋರಿಸಿದ್ದಾರೆ. ಇದು ಅವರನ್ನು ನಾಶಗೊಳಿಸಲಿಕ್ಕಾಗಿ ಮತ್ತು ಅವರಿಗೆ ಅವರ ಧರ್ಮವನ್ನು ಗೊಂದಲಗೊಳಿಸಲಿಕ್ಕಾಗಿ, ಅಲ್ಲಾಹ ನಿಚ್ಛಿಸುತ್ತಿದ್ದರೆ ಇವರು ಹಾಗೆ ಮಾಡುತ್ತಿರಲಿಲ್ಲ. ಆದುದರಿಂದ ಅವರನ್ನೂ ಅವರ ಕಟ್ಟುಕತೆಗಳನ್ನೂ ಅವಗಣಿಸಿರಿ. 138. ಇವು ನಿಷೇಧ ಹೇರಿ ತಡೆದಿರಿಸಲಾದ ಜಾನುವಾರು ಮತ್ತು ಬೆಳೆಗಳು. ಇವುಗಳನ್ನು ನಾವು ಇಚ್ಛಿಸಿದವರ ಹೊರತು ಬೇರಾರೂ ತಿನ್ನಬಾರದು ಎಂದು ಅರ್ಥಹೀನ ವಾದದ ಪ್ರಕಾರ ಅವರು ಹೇಳುತ್ತಿದ್ದಾರೆ. ಹಾಗೆಯೇ ಕೆಲವು ಜಾನುವಾ ರುಗಳಲ್ಲಿ ಸವಾರಿಯನ್ನೂ ನಿಷೇಧಿಸಲಾಗಿದೆ. ಅಲ್ಲದೆ ಅಲ್ಲಾಹನ ನಾಮವನ್ನುಚ್ಚರಿಸದೆ ಕೊಯ್ದ ಜಾನುವಾರುಗಳೂ ಇರುತ್ತವೆ. ಇವೆಲ್ಲವೂ ಅವರು ಅಲ್ಲಾಹನ ಮೇಲೆ ಹೊರಿಸಿರುವ ಆರೋಪಗಳು. ಅಲ್ಲಾಹನು ಅವರಿಗೆ ಈ ಸುಳ್ಳಾರೋಪಗಳ ಪ್ರತಿಫಲವನ್ನು ನೀಡಲಿರುವನು. 139. ಈ ನಿಷೇಧಿತ ಜಾನುವಾರುಗಳ ಹೊಟ್ಟೆ ಯೊಳಗಿರುವುದು ನಮ್ಮ ಪುರುಷರಿಗೆ ಸಮ್ಮತವೂ, ನಮ್ಮ ಸ್ತ್ರೀಯರಿಗೆ ಅದು ನಿಷಿದ್ಧವೂ ಆಗಿರುತ್ತದೆಂದೂ ಅದು ಸತ್ತರೆ ಮಾತ್ರ ಅದರಲ್ಲಿ ಎಲ್ಲರೂ ಪಾಲುದಾರರು ಎಂದೂ ಅವರು ಹೇಳುತ್ತಾರೆ. ಅವರ ಈ ವರ್ಣನೆಗೆ ತಕ್ಕ ಪ್ರತಿ ಫಲವನ್ನು ಅಲ್ಲಾಹನು ಅವರಿಗೆ ಕೊಡುವನು. ನಿಶ್ಚಯವಾಗಿಯೂ ಅವನು ಯುಕ್ತಿವಂತನೂ, ಸರ್ವಜ್ಞನೂ ಆಗಿರುತ್ತಾನೆ. 140. ನಿಶ್ಚಯವಾಗಿಯೂ ಯಾವುದೇ ಜ್ಞಾನವಿಲ್ಲದೆ ಮೌಢ್ಯತನದಿಂದ ತಮ್ಮ ಮಕ್ಕಳನ್ನು ವಧಿಸಿ ದವರೂ ಅಲ್ಲಾಹನು ಒದಗಿಸಿದ ಅನ್ನಾಹಾರ ವನ್ನು ಅಲ್ಲಾಹನ ಮೇಲೆ ಸುಳ್ಳು ಹೊರಿಸಿ ನಿಷಿದ್ಧ ಗೊಳಿಸಿಕೊಂಡವರೂ ನಷ್ಟ ಹೊಂದಿದರು. ನಿಶ್ಚಯವಾಗಿಯೂ ಅವರು ಪಥಭ್ರಷ್ಟರಾದರು. ಅವರು ಸನ್ಮಾರ್ಗ ಹೊಂದುವವರಲ್ಲ.

- Kannada Translation

Lees verder

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen