Iniciar sesión
Iniciar sesión
Iniciar sesión
Seleccionar idioma

Al-An’ám 6:130 يا معشر الجن والانس الم ياتكم رسل منكم يقصون عليكم اياتي وينذرونكم لقاء يومكم هاذا قالوا شهدنا على انفسنا وغرتهم الحياة الدنيا وشهدوا على انفسهم انهم كانوا كافرين ١٣٠

Página 144 · Juz 8

يَٰمَعۡشَرَ
ٱلۡجِنِّ
وَٱلۡإِنسِ
أَلَمۡ
يَأۡتِكُمۡ
رُسُلٞ
مِّنكُمۡ
يَقُصُّونَ
عَلَيۡكُمۡ
ءَايَٰتِي
وَيُنذِرُونَكُمۡ
لِقَآءَ
يَوۡمِكُمۡ
هَٰذَاۚ
قَالُواْ
شَهِدۡنَا
عَلَىٰٓ
أَنفُسِنَاۖ
وَغَرَّتۡهُمُ
ٱلۡحَيَوٰةُ
ٱلدُّنۡيَا
وَشَهِدُواْ
عَلَىٰٓ
أَنفُسِهِمۡ
أَنَّهُمۡ
كَانُواْ
كَٰفِرِينَ
١٣٠
ಓ ಜಿನ್ನ್ ಮತ್ತು ಮಾನವ ವರ್ಗವೇ, ನಿಮಗೆ ನನ್ನ ಸಂದೇಶಗಳನ್ನು ವಿವರಿಸುತ್ತ ಇಂದಿನ ನಿಮ್ಮ ಭೇಟಿಯ ಕುರಿತು ನಿಮ್ಮನ್ನು ಎಚ್ಚರಿಸ ಲಿಕ್ಕಾಗಿ ನಿಮ್ಮ ಬಳಿಗೆ ನಿಮ್ಮಿಂದಲೇ ಪ್ರವಾದಿ ಗಳು ಬಂದಿರಲಿಲ್ಲವೇ? ಅವರು, `ಹೌದು, ನಮ್ಮ ವಿರುದ್ಧವೇ ನಾವು ಸಾಕ್ಷಿ ಹೇಳುತ್ತೇವೆ ಎನ್ನುವರು. ಇಹಲೋಕ ಜೀವನ ಅವರನ್ನು ವಂಚಿಸಿತು. ಅವರು ಸತ್ಯನಿಷೇಧಿಗಳಾಗಿದ್ದಾರೆಂದು ಸ್ವತಃ ಅವರ ವಿರುದ್ಧವೇ ಅವರು ಸಾಕ್ಷಿಗಳಾಗುತ್ತಾರೆ.
reading-goal:continue-reading

Leer q-and-a.tafsir

Ibn Kathir (Abridged)

Chastising the Jinns and Humans after their Admission that Allah Sent Messengers to Them

Allah will chastise the disbelieving Jinns and humans on the Day of Resurrection, when He asks them, while having better knowledge, if the Messengers delivered His Messages to them,

يَمَعْشَرَ الْجِنِّ وَالإِنْسِ

…

Chastising the Jinns and Humans after their Admission that Allah Sent Messengers to Them

Allah will chastise the disbelieving Jinns and humans on the D

…
Ver tafsirs

Leer related-content

130. ಓ ಜಿನ್ನ್ ಮತ್ತು ಮಾನವ ವರ್ಗವೇ, ನಿಮಗೆ ನನ್ನ ಸಂದೇಶಗಳನ್ನು ವಿವರಿಸುತ್ತ ಇಂದಿನ ನಿಮ್ಮ ಭೇಟಿಯ ಕುರಿತು ನಿಮ್ಮನ್ನು ಎಚ್ಚರಿಸ ಲಿಕ್ಕಾಗಿ ನಿಮ್ಮ ಬಳಿಗೆ ನಿಮ್ಮಿಂದಲೇ ಪ್ರವಾದಿ ಗಳು ಬಂದಿರಲಿಲ್ಲವೇ? ಅವರು, `ಹೌದು, ನಮ್ಮ ವಿರುದ್ಧವೇ ನಾವು ಸಾಕ್ಷಿ ಹೇಳುತ್ತೇವೆ ಎನ್ನುವರು. ಇಹಲೋಕ ಜೀವನ ಅವರನ್ನು ವಂಚಿಸಿತು. ಅವರು ಸತ್ಯನಿಷೇಧಿಗಳಾಗಿದ್ದಾರೆಂದು ಸ್ವತಃ ಅವರ ವಿರುದ್ಧವೇ ಅವರು ಸಾಕ್ಷಿಗಳಾಗುತ್ತಾರೆ. 131. ನಿಮ್ಮ ಪ್ರಭು, ಒಂದು ನಾಡಿನ ನಿವಾಸಿಗಳನ್ನು ಅವರಿಗೆ ಮಾಹಿತಿ ಕೊಡದ ಸ್ಥಿತಿಯಲ್ಲಿ ಅವರ ಅನ್ಯಾಯದ ಫಲವಾಗಿ ನಾಶಗೊಳಿಸುವವನಾಗಿರಲಿಲ್ಲ ಎಂಬ ಕಾರಣಕ್ಕಾಗಿ ದೂತರನ್ನು ನಿಯೋಗಿಸಲಾಗಿದೆ. 132. ಪ್ರತಿಯೊಬ್ಬನಿಗೆ ತನ್ನ ಕರ್ಮಕ್ಕನುಸಾರ ಪದವಿಗಳುಂಟು. ನಿಮ್ಮ ಪ್ರಭು ಜನರ ಕರ್ಮಗಳ ಬಗ್ಗೆ ಅಲಕ್ಷ್ಯನಲ್ಲ. 133. ನಿಮ್ಮ ಪ್ರಭು ಸ್ವಯಂ ಪರ್ಯಾಪ್ತನು ಮತ್ತು ದಯಾವತ್ಸಲನು. ಅವನಿಚ್ಛಿಸಿದರೆ ನಿಮ್ಮನ್ನು ತೊಲಗಿಸಿ ಬೇರೆ ಜನಾಂಗದ ಸಂತತಿಗಳಿಂದ ನಿಮ್ಮನ್ನು ಉತ್ಪತ್ತಿ ಮಾಡಿದಂತೆ ನಿಮ್ಮ ಬಳಿಕ ತಾನಿಚ್ಛಿಸಿದವರನ್ನು ನಿಮ್ಮ ಪ್ರತಿನಿಧಿ ಮಾಡುವನು. 134. ನಿಮಗೆ ಮುನ್ನೆಚ್ಚರಿಕೆ ಕೊಡಲಾದ ಶಿಕ್ಷೆಯು ಖಂಡಿತ ಬರುತ್ತದೆ. ನೀವು ಅಲ್ಲಾಹನನ್ನು ಖಂಡಿತ ಮಣಿಸಲಾರಿರಿ. 135. (ಓ ಪೈಗಂಬರರೇ,) ಹೇಳಿರಿ : ಜನರೇ, ನೀವು ನಿಮ್ಮ ಅವಸ್ಥೆಗೆ ತಕ್ಕಂತೆ ಕಾರ್ಯನಿರತರಾಗಿರಿ. ನಾನೂ ನನ್ನ ಅವಸ್ಥೆಗೆ ತಕ್ಕ ಕಾರ್ಯನಿರತ ನಾಗಿರುತ್ತೇನೆ. ಅಂತಿಮ ಬೀಡು ಯಾರಿಗೆ ಹಿತ ಕರವಾಗಿರುವುದೆಂಬುದನ್ನು ನೀವು ತಿಳಿಯ ಲಿರುವಿರಿ. ನಿಶ್ಚಯವಾಗಿಯೂ ಅಕ್ರಮಿಗಳು ಎಂದಿಗೂ ಯಶಸ್ಸು ಪಡೆಯಲಾರರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir