Iniciar sesión
Iniciar sesión
Iniciar sesión
Seleccionar idioma

Al-An’ám 6:121 ولا تاكلوا مما لم يذكر اسم الله عليه وانه لفسق وان الشياطين ليوحون الى اوليايهم ليجادلوكم وان اطعتموهم انكم لمشركون ١٢١

Página 143 · Juz 8

وَلَا
تَأۡكُلُواْ
مِمَّا
لَمۡ
يُذۡكَرِ
ٱسۡمُ
ٱللَّهِ
عَلَيۡهِ
وَإِنَّهُۥ
لَفِسۡقٞۗ
وَإِنَّ
ٱلشَّيَٰطِينَ
لَيُوحُونَ
إِلَىٰٓ
أَوۡلِيَآئِهِمۡ
لِيُجَٰدِلُوكُمۡۖ
وَإِنۡ
أَطَعۡتُمُوهُمۡ
إِنَّكُمۡ
لَمُشۡرِكُونَ
١٢١
ಅಲ್ಲಾಹನ ನಾಮ ಉಚ್ಚರಿಸಲ್ಪಡದ (ವದಿ üಸಲ್ಪಟ್ಟ) ಪ್ರಾಣಿಯ ಮಾಂಸ ತಿನ್ನಬೇಡಿರಿ 1. ನಿಜಕ್ಕೂ ಅದು ಅಧರ್ಮ. ಈ ಬಗ್ಗೆ ನಿಮ್ಮೊಡನೆ ವಾಗ್ವಾದ ಮಾಡಲಿಕ್ಕಾಗಿ ಶೈತಾನರು ತಮ್ಮ ಆಪ್ತರಿಗೆ ಪ್ರಚೋದನೆ ಕೊಡುವರು. ನೀವು ಅವರನ್ನು ಅನುಸರಿಸಿದರೆ, ಖಂಡಿತವಾಗಿಯೂ ನೀವು ಬಹುದೇವಾರಾಧಕರಲ್ಲಾಗುವಿರಿ2.
reading-goal:continue-reading

Leer q-and-a.tafsir

Ibn Kathir (Abridged)

The Prohibition of what was Slaughtered in other than Allah's Name

This Ayah is used to prove that slaughtered animals are not lawful when Allah's Name is not mentioned over them -- even if slaughtered by a Muslim. The Ayah about hunting game,

فَكُلُواْ مِمَّآ أَمْسَكْنَ عَلَيْكُمْ وَاذْكُرُواْ اسْمَ

…

The Prohibition of what was Slaughtered in other than Allah's Name

This Ayah is used to prove that slaughtered animals are not lawful when Allah's Name

…
Ver tafsirs

Leer related-content

116. (ಓ ಪೈಗಂಬರರೇ,) ನೀವು ಭೂಮಿಯಲ್ಲಿರುವ ಹೆಚ್ಚಿನಾಂಶ ಜನರನ್ನು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಧರ್ಮ ಮಾರ್ಗದಿಂದ ತಪ್ಪಿಸಿಬಿಡುವರು. ಕೇವಲ ಊಹಾಪೋಹಗಳ ಹೊರತು ಇನ್ನೇನನ್ನೂ ಅವರು ಅನುಸರಿಸುತ್ತಿಲ್ಲ. ಕೇವಲ ಅನುಮಾನಗಳನ್ನೇ ಹೊರತು ಅವರು ಹೇಳುತ್ತಿಲ್ಲ . 117. ವಾಸ್ತವದಲ್ಲಿ ತನ್ನ ಮಾರ್ಗದಿಂದ ತಪ್ಪಿಹೋದ ವನು ಯಾರೆಂದು ನಿಮ್ಮ ಪ್ರಭು ಅರಿಯುವನು. ಸನ್ಮಾರ್ಗ ಹೊಂದಿದವರ ಬಗ್ಗೆ ಚೆನ್ನಾಗಿ ಅರಿಯುವವನೂ ಅವನೇ. 118. ನೀವು ಅಲ್ಲಾಹನ ವಚನಗಳಲ್ಲಿ ವಿಶ್ವಾಸವಿರಿಸುತ್ತೀರಾದರೆ ಅಲ್ಲಾಹನ ನಾಮ ಉಚ್ಚರಿಸಲ್ಪಟ್ಟಿ ರುವ ಪ್ರಾಣಿಯ ಮಾಂಸವನ್ನು ತಿನ್ನಿರಿ. 119. ಅಲ್ಲಾಹನ ನಾಮ ಉಚ್ಚರಿಸಲ್ಪಟ್ಟ ಪ್ರಾಣಿಗಳ ಮಾಂಸವನ್ನು ನೀವು ತಿನ್ನದಿರಲು ಕಾರಣ ವೇನು? ನಿಜವಾಗಿ ಅನ್ಯ ಮಾರ್ಗವಿಲ್ಲದ ವಿಷಮ ಸ್ಥಿತಿಗೆ ನೀವು ಸಿಲುಕಿದ ಸಂದರ್ಭದ ಹೊರತು ಇತರ ಎಲ್ಲ ಸ್ಥಿತಿಗಳಲ್ಲಿಯೂ ಅಲ್ಲಾಹನು ನಿಮಗೆ ನಿಷೇಧಿಸಿರುವ ವಸ್ತುಗಳ ವಿವರವನ್ನು ನಿಮಗೆ ತಿಳಿಸಿಕೊಡಲಾಗಿದೆ. ನಿಶ್ಚಯವಾಗಿಯೂ ಹೆಚ್ಚಿ ನವರು ಜ್ಞಾನವಿಲ್ಲದೆ ಕೇವಲ ತನ್ನಿಚ್ಛೆಯಂತೆ ಜನರನ್ನು ದಾರಿ ತಪ್ಪಿಸುತ್ತಾರೆ. ಹದ್ದು ಮೀರು ವವರ ಕುರಿತು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು. 120. ನೀವು ಪ್ರತ್ಯಕ್ಷ ಮತ್ತು ಪರೋಕ್ಷ ಪಾಪಗಳಿಂದ ದೂರವಿರಿ. ಪಾಪಗಳಿಸುವವರು ತಮ್ಮಗಳಿಕೆಗೆ ತಕ್ಕ ಪ್ರತಿಫಲ ಪಡೆದೇ ತೀರುವರು. 121. ಅಲ್ಲಾಹನ ನಾಮ ಉಚ್ಚರಿಸಲ್ಪಡದ (ವದಿ üಸಲ್ಪಟ್ಟ) ಪ್ರಾಣಿಯ ಮಾಂಸ ತಿನ್ನಬೇಡಿರಿ . ನಿಜಕ್ಕೂ ಅದು ಅಧರ್ಮ. ಈ ಬಗ್ಗೆ ನಿಮ್ಮೊಡನೆ ವಾಗ್ವಾದ ಮಾಡಲಿಕ್ಕಾಗಿ ಶೈತಾನರು ತಮ್ಮ ಆಪ್ತರಿಗೆ ಪ್ರಚೋದನೆ ಕೊಡುವರು. ನೀವು ಅವರನ್ನು ಅನುಸರಿಸಿದರೆ, ಖಂಡಿತವಾಗಿಯೂ ನೀವು ಬಹುದೇವಾರಾಧಕರಲ್ಲಾಗುವಿರಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir