Iniciar sesión
Iniciar sesión
Iniciar sesión
Seleccionar idioma

Al-An’ám 6:111 ۞ ولو اننا نزلنا اليهم الملايكة وكلمهم الموتى وحشرنا عليهم كل شيء قبلا ما كانوا ليومنوا الا ان يشاء الله ولاكن اكثرهم يجهلون ١١١

Página 142 · Juz 8

۞ وَلَوۡ
أَنَّنَا
نَزَّلۡنَآ
إِلَيۡهِمُ
ٱلۡمَلَٰٓئِكَةَ
وَكَلَّمَهُمُ
ٱلۡمَوۡتَىٰ
وَحَشَرۡنَا
عَلَيۡهِمۡ
كُلَّ
شَيۡءٖ
قُبُلٗا
مَّا
كَانُواْ
لِيُؤۡمِنُوٓاْ
إِلَّآ
أَن
يَشَآءَ
ٱللَّهُ
وَلَٰكِنَّ
أَكۡثَرَهُمۡ
يَجۡهَلُونَ
١١١
ನಾವು ಇವರ ಮೇಲೆ ದೇವಚರರನ್ನು ಇಳಿಸು ತ್ತಿದ್ದರೂ ಮೃತರು ಇವರೊಡನೆ ಮಾತಾಡುತ್ತಿ ದ್ದರೂ ಇವರ ಕಣ್ಣ ಮುಂದೆ ಸರ್ವ ವಸ್ತುಗಳನ್ನು ಗುಂಪು ಗುಂಪಾಗಿ ಒಟ್ಟುಗೂಡಿಸುತ್ತಿದ್ದರೂ ಅಲ್ಲಾಹು ಇಚ್ಛಿಸದ ಹೊರತು ಇವರು ವಿಶ್ವಾಸ ವಿಡುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ಅಜ್ಞಾನಿಗಳು 1.
Continuar leyendo

Lee Tafsir

Ibn Kathir (Abridged)

أَوْ تَأْتِىَ بِاللَّهِ وَالْمَلَئِكَةِ قَبِيلاً

(or you bring Allah and the angels before (us) face to face.) 17:92

قَالُواْ لَن نُّؤْمِنَ حَتَّى نُؤْتَى مِثْلَ مَآ أُوتِىَ رُسُلُ اللَّهِ

(They said: "We shall not believe until we receive the like of that which the Messengers of Allah had received.")

…
أَوْ تَأْتِىَ بِاللَّهِ وَالْمَلَئِكَةِ قَبِيلاً

(or you bring Allah and the angels before (us) face to face.) 17:92

قَالُواْ لَن نُّؤْمِنَ حَتَّى نُؤْ
…
Ver Tafsires

Leer en contexto

111. ನಾವು ಇವರ ಮೇಲೆ ದೇವಚರರನ್ನು ಇಳಿಸು ತ್ತಿದ್ದರೂ ಮೃತರು ಇವರೊಡನೆ ಮಾತಾಡುತ್ತಿ ದ್ದರೂ ಇವರ ಕಣ್ಣ ಮುಂದೆ ಸರ್ವ ವಸ್ತುಗಳನ್ನು ಗುಂಪು ಗುಂಪಾಗಿ ಒಟ್ಟುಗೂಡಿಸುತ್ತಿದ್ದರೂ ಅಲ್ಲಾಹು ಇಚ್ಛಿಸದ ಹೊರತು ಇವರು ವಿಶ್ವಾಸ ವಿಡುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ಅಜ್ಞಾನಿಗಳು . 112. ಇದೇ ಪ್ರಕಾರ ಪ್ರತಿಯೊಬ್ಬ ಪ್ರವಾದಿಗೂ ಮಾನವ ಹಾಗೂ ಜಿನ್ನ್‍ಗಳ ಪೈಕಿ ಶೈತಾನರನ್ನು ಶತ್ರುವಾಗಿ ನಿಯಮಿಸಿದ್ದೇವೆ. ಅವರು ವಂಚಿಸುವ ಸಲುವಾಗಿ ಮೋಡಿ ಮಾತುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ನಿಮ್ಮ ಪ್ರಭು ಇಚ್ಛಿಸುತ್ತಿದ್ದರೆ ಅವರು ಹಾಗೆ ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನೂ ಅವರ ಸ್ವಕಲ್ಪಿತ ಆರೋಪಗಳನ್ನೂ ನಿರ್ಲಕ್ಷಿಸಿರಿ. 113. ಪರಲೋಕದಲ್ಲಿ ವಿಶ್ವಾಸವಿಡದವರ ಹೃದಯಗ¼ನ್ನು ಸಮ್ಮೋಹಕ ಮಾತುಗಳ ಕಡೆಗೆ ಆಕರ್ಷಿಸಲು ಹಾಗೂ ಅವರು ಅದರಿಂದ ತೃಪ್ತರಾಗಲು ಮತ್ತು ಅವರ ಪಾಪದ ಫಲ ಅನುಭವಿಸುವಂತಾಗಲು. 114. ವಿಧಿಕರ್ತನನ್ನಾಗಿ ನಾನು ಅಲ್ಲಾಹು ಅಲ್ಲದವ ರನ್ನು ಸ್ವೀಕರಿಸಬೇಕೆ? ವಸ್ತುತಃ ಅವನು ವಿವರ ಪೂರ್ಣವಾದ ಗ್ರಂಥವನ್ನು ನಿಮ್ಮ ಕಡೆಗೆ ಅವತೀರ್ಣಗೊಳಿಸಿರುತ್ತಾನೆ. ನಿಮಗಿಂತ ಮೊದಲು ಗ್ರಂಥ ನೀಡಲ್ಪಟ್ಟವರು, ಈ ಗ್ರಂಥವು ನಿಮ್ಮ ಪ್ರಭುವಿನ ಕಡೆಯಿಂದಲೇ ಸತ್ಯಸಂಧವಾಗಿ ಅವತೀರ್ಣಗೊಂಡಿದೆಯೆಂಬುದನ್ನು ತಿಳಿದಿರುತ್ತಾರೆ. ಆದುದರಿಂದ ನೀವು ಸಂಶಯಗ್ರಸ್ತರಲ್ಲಿ ಸೇರಬೇಡಿರಿ . 115. ನಿಮ್ಮ ಪ್ರಭುವಿನ ವಚನವು ಸತ್ಯ ಮತ್ತು ನ್ಯಾಯ ನೀತಿಯಿಂದ ಪರಿಪೂರ್ಣವಾಗಿದೆ. ಅವನ ವಚ ನಗಳನ್ನು ಯಾರೂ ಬದಲಾವಣೆ ಮಾಡುವವರಿಲ್ಲ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir