Iniciar sesión
Iniciar sesión
Iniciar sesión
Seleccionar idioma

Al-An’ám 6:103 لا تدركه الابصار وهو يدرك الابصار وهو اللطيف الخبير ١٠٣

Página 141 · Juz 7

لَّا
تُدۡرِكُهُ
ٱلۡأَبۡصَٰرُ
وَهُوَ
يُدۡرِكُ
ٱلۡأَبۡصَٰرَۖ
وَهُوَ
ٱللَّطِيفُ
ٱلۡخَبِيرُ
١٠٣
ಕಣ್ಣುಗಳು ಅವನನ್ನು ಕಾಣಲಾರವು. ಆದರೆ ಅವನು ಕಣ್ಣುಗಳನ್ನು ಕಾಣುತ್ತಾನೆ. ಅವನು ಅತ್ಯಂತ ಸೌಮ್ಯನೂ, ಸೂಕ್ಷ್ಮಜ್ಞನೂ ಆಗಿರುತ್ತಾನೆ.
reading-goal:continue-reading

Leer q-and-a.tafsir

Ibn Kathir (Abridged)

Allah is Your Lord

Allah said,

ذَلِكُمُ اللَّهُ رَبُّكُمْ

(Such is Allah, your Lord!) Who created everything and has neither a son nor a wife,

لا إِلَهَ إِلاَّ هُوَ خَلِقُ كُلِّ شَىْءٍ فَاعْبُدُوهُ

(None has the right to be worshipped but He, the Creator of all things. So worship Him,) Alone without pa

…

Allah is Your Lord

Allah said,

ذَلِكُمُ اللَّهُ رَبُّكُمْ

(Such is Allah, your Lord!) Who created everything and has neither a son nor a wife,

لا إِلَهَ
…
Ver tafsirs

Leer related-content

101. ಅವನು ಭೂಮಿ-ಆಕಾಶಗಳನ್ನು ಪೂರ್ವ ಮಾದರಿಯಿಲ್ಲದೆ ಸೃಷ್ಟಿಸಿದ ಕರ್ತೃ. ಅವನಿಗೊಬ್ಬ ಬಾಳಸಂಗಾತಿಯೇ ಇಲ್ಲದಿರುವಾಗ ಅವನಿಗೆ ಮಗನಾಗುವುದು ಹೇಗೆ? ಅವನು ಎಲ್ಲ ವಸ್ತುಗಳನ್ನು ಸೃಷ್ಟಿಸಿದನು ಮತ್ತು ಅವನು ಸಕಲ ವಸ್ತುಗಳ ಜ್ಞಾನವುಳ್ಳವನು. 102. ಅವನೇ ಅಲ್ಲಾಹು. ನಿಮ್ಮ ಪ್ರಭು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಸಕಲ ವಸ್ತುಗಳ ಸೃಷ್ಟಿಕರ್ತ. ಆದುದರಿಂದ ನೀವು ಅವನನ್ನು ಆರಾಧಿಸಿರಿ. ಅವನು ಸಕಲ ವಸ್ತುಗಳ ಹೊಣೆಗಾರನು. 103. ಕಣ್ಣುಗಳು ಅವನನ್ನು ಕಾಣಲಾರವು. ಆದರೆ ಅವನು ಕಣ್ಣುಗಳನ್ನು ಕಾಣುತ್ತಾನೆ. ಅವನು ಅತ್ಯಂತ ಸೌಮ್ಯನೂ, ಸೂಕ್ಷ್ಮಜ್ಞನೂ ಆಗಿರುತ್ತಾನೆ. 104. (ಹೇಳಿರಿ ನಬಿಯವರೇ!) ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಕಣ್ತೆರೆಸುವ ಪುರಾವೆಗಳು ಬಂದಿವೆ . ಯಾವನು ಅದನ್ನು ಕಂಡರಿಯುತ್ತಾನೆ, ಅದರ ಗುಣ ಅವನಿಗೇ ಸಿಗುವುದು. ಯಾರು ಅದರ ಬಗ್ಗೆ ಕುರುಡಾಗುತ್ತಾನೆ, ಅದರ ಕೇಡು ಅವನಿಗೇ ಸಲ್ಲುವುದು. ನಾನು ನಿಮ್ಮ ಕಾವಲುಗಾರನೇನೂ ಅಲ್ಲ . 105. ಇದೇ ಪ್ರಕಾರ ನಾವು ನಿದರ್ಶನಗಳನ್ನು ವಿವಿಧ ರೂಪದಲ್ಲಿ ವಿವರಿಸುತ್ತೇವೆ. ಇದು ಏಕೆಂದರೆ, ನೀವು (ವೈದಿಕರಿಂದ) ಕಲಿತು ಬಂದಿದ್ದೀರಿ ಎಂದು ಅವಿಶ್ವಾಸಿಗಳು ಹೇಳುವುದಕ್ಕಾಗಿಯೂ ಹಾಗೂ ಜ್ಞಾನ ಹೊಂದಿದವರ ಮೇಲೆ ವಿಷಯ ವನ್ನು ನಾವು ವಿವರಿಸಿ ಕೊಡುವುದಕ್ಕಾಗಿಯೂ ಆಗಿರುತ್ತದೆ. 106. (ಓ ಪೈಗಂಬರರೇ,) ನಿಮ್ಮ ಪ್ರಭುವಿನಿಂದ ನಿಮ್ಮ ಕಡೆಗೆ ಅವತೀರ್ಣಗೊಂಡ ದಿವ್ಯ ಸಂದೇಶವನ್ನು ಅನುಸರಿಸಿರಿ. ಅವನಲ್ಲದೆ ಬೇರೆ ದೇವನಿಲ್ಲ ಮತ್ತು ಬಹು ದೇವಾರಾಧಕರನ್ನು ನಿರ್ಲಕ್ಷಿಸಿರಿ. 107. ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರು ಬಹು ದೇವಾರಾಧನೆ ಮಾಡುತ್ತಿರಲಿಲ್ಲ. ನಾವು ನಿಮ್ಮನ್ನು ಅವರ ಕಾವಲುಗಾರನನ್ನಾಗಿ ನೇಮಿಸಿಲ್ಲ ಮತ್ತು ನೀವು ಅವರ ಹೊಣೆಗಾರರೂ ಅಲ್ಲ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir