Sign in
Sign in
Sign in
Select Language
033

Al-Ahzab 33:66 يوم تقلب وجوههم في النار يقولون يا ليتنا اطعنا الله واطعنا الرسولا ٦٦

33:66
يَوۡمَ
تُقَلَّبُ
وُجُوهُهُمۡ
فِي
ٱلنَّارِ
يَقُولُونَ
يَٰلَيۡتَنَآ
أَطَعۡنَا
ٱللَّهَ
وَأَطَعۡنَا
ٱلرَّسُولَا۠
٦٦
ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, ‘ಅಯ್ಯೋ! ನಾವು ಅಲ್ಲಾಹು ಮತ್ತು ರಸೂಲರ ಅನುಸರಣೆ ಮಾಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು!’ ಎನ್ನುವರು.
Continue Reading

Read Tafsir

Ibn Kathir (Abridged)

No One knows when the Day of Resurrection will come except Allah

Here Allah tells His Messenger that he cannot know when the Hour will come, and if people ask him about that, He instructs him to refer the matter to Allah, may He be exalted, as Allah says in Surat Al-A`raf, even though that was reveal

…

No One knows when the Day of Resurrection will come except Allah

Here Allah tells His Messenger that he cannot know when the Hour will come, and if peo

…
More Tafsirs

Read in Context

Chapter 33, Page 427, Juz 22

63. ಅಂತ್ಯಕಾಲದ ಬಗ್ಗೆ ಜನರು ನಿಮ್ಮೊಡನೆ ಕೇಳುತ್ತಾರೆ. ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ ಎಂದು ಹೇಳಿರಿ. (ಪ್ರವಾದಿಯರೇ) ತಮಗೆ ಅದರ ಬಗ್ಗೆ ಅರಿವೇನಿದೆ ? ಅಂತ್ಯ ಸಮಯವು ಪ್ರಾಯಶಃ ಹತ್ತಿರದಲ್ಲೇ ಉಂಟಾಗುವುದು. 64. ಖಂಡಿತ ಅಲ್ಲಾಹನು ಸತ್ಯನಿಷೇಧಕರನ್ನು ಶಪಿಸಿದ್ದಾನೆ. ಅವರಿಗಾಗಿ ಜ್ವಲಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದಾನೆ. 65. ಅವರು ಅದರಲ್ಲಿ ಶಾಶ್ವತವಾಗಿ ಉಳಿಯುವರು. ಅವರು ಯಾವ ರಕ್ಷಕನನ್ನೂ ಸಹಾಯಕನನ್ನೂ ಪಡೆಯಲಾರರು. 66. ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, ‘ಅಯ್ಯೋ! ನಾವು ಅಲ್ಲಾಹು ಮತ್ತು ರಸೂಲರ ಅನುಸರಣೆ ಮಾಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು!’ ಎನ್ನುವರು. 67. ಅವರು (ಮತ್ತೂ) ಹೇಳುವರು, ‘ನಮ್ಮ ಪ್ರಭೂ, ನಾವು ನಮ್ಮ ಸರದಾರರನ್ನು ಹಾಗೂ ಹಿರಿಯರನ್ನು ಅನುಸರಿಸಿದೆವು. ಹಾಗೆ ಅವರು ನಮ್ಮನ್ನು ದಾರಿಗೆಡಿಸಿದರು. 68. ನಮ್ಮ ಪ್ರಭೂ! ಅವರಿಗೆ ಇಮ್ಮಡಿ ಶಿಕ್ಷೆ ಕೊಡು ಮತ್ತು ಅವರನ್ನು ಅತ್ಯುಗ್ರವಾಗಿ ಶಪಿಸು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute