Sign in
Sign in
Sign in
Select Language
033

Al-Ahzab 33:54 ان تبدوا شييا او تخفوه فان الله كان بكل شيء عليما ٥٤

33:54
إِن
تُبۡدُواْ
شَيۡـًٔا
أَوۡ
تُخۡفُوهُ
فَإِنَّ
ٱللَّهَ
كَانَ
بِكُلِّ
شَيۡءٍ
عَلِيمٗا
٥٤
ನೀವು ಯಾವುದನ್ನಾದರೂ ಬಯಲುಗೊಳಿಸಿ ದರೂ ಬಚ್ಚಿಟ್ಟರೂ (ಅದಕ್ಕೆ ಅಲ್ಲಾಹನ ಬಳಿ ಪ್ರತಿ ಫಲವಿದೆ). ಅಲ್ಲಾಹು ಪ್ರತಿಯೊಂದು ವಿಷಯದ ಬಗ್ಗೆ ಸಂಪೂರ್ಣ ಜ್ಞಾನಿಯಾಗಿರುತ್ತಾನೆ1.
Continue Reading

Read Tafsir

Ibn Kathir (Abridged)

The Etiquette of entering the Houses of the Prophet and the Command of Hijab

This is the Ayah of Hijab, which includes several legislative rulings and points of etiquette. This is one of the cases where the revelation confirmed the opinion of `Umar bin Al-Khattab, may Allah be pleased with him, as i

…

The Etiquette of entering the Houses of the Prophet and the Command of Hijab

This is the Ayah of Hijab, which includes several legislative rulings and

…
More Tafsirs

Read in Context

Chapter 33, Page 425, Juz 22

53. ಸತ್ಯವಿಶ್ವಾಸಿಗಳೇ, ನಿಮಗೆ ಊಟಕ್ಕೆ ಅನುಮತಿ ಸಿಕ್ಕಿದರೆ ಹೊರತು, ನೀವು ಪ್ರವಾದಿಯರ ಮನೆಗಳಿಗೆ ಪ್ರವೇಶಿಸದಿರಿ. ಅನುಮತಿ ಸಿಕ್ಕರೂ ಅನ್ನ ಬೇಯುವುದನ್ನು ನಿರೀಕ್ಷಿಸದಿರಿ. ಆದರೆ ನಿಮಗೆ ಅನುಮತಿ ಸಿಕ್ಕಿದರೆ ಪ್ರವೇಶಿಸಿರಿ. ಆಹಾರ ವುಂಡ ಬಳಿಕ ಕೂಡಲೆ ಚದುರಿ ಬಿಡಿರಿ, ಮಾತುಕತೆಯಲ್ಲಿ ಹೊತ್ತು ಕಳೆಯದಿರಿ. ನಿಮ್ಮ ಈ ವರ್ತನೆಗಳು ಪ್ರವಾದಿಯರಿಗೆ ತೊಂದರೆ ಕೊಡುತ್ತಿವೆ. ಆದರೆ ಅವರು ನಿಮ್ಮಿಂದ ಸಂಕೋಚಪಡುತ್ತಾರೆ. (ತೊಂದರೆ ಕೊಟ್ಟರೂ ಏನೂ ಹೇಳಲಾರರು.) ಆದರೆ ಅಲ್ಲಾಹು ಸತ್ಯಸಂಗತಿ ಯನ್ನು ಹೇಳಲು ನಾಚುವುದಿಲ್ಲ. ಪ್ರವಾದಿಯವರ ಸಹ ಧರ್ಮಿಣಿಯರಿಂದ ನಿಮಗೇನಾದರೂ ವಸ್ತು ವನ್ನು ಕೇಳಬೇಕಾಗಿದ್ದರೆ ತೆರೆಯ ಹಿಂದಿನಿಂದ ಪಡೆಯಿರಿ. ಇದು ನಿಮ್ಮ ಹಾಗೂ ಅವರ ಹೃದಯಗಳ ಶುದ್ಧಿಗೆ ಹೆಚ್ಚು ಸೂಕ್ತವಾದ ಕ್ರಮ ವಾಗಿದೆ. ಅಲ್ಲಾಹನ ಸಂದೇಶವಾಹಕರಿಗೆ ತೊಂದರೆ ಕೊಡುವುದು ನಿಮಗೆ ಎಷ್ಟು ಮಾತ್ರಕ್ಕೂ ಸೂಕ್ತವಲ್ಲ. ಅವರ ಕಾಲಾನಂತರ ಅವರ ಪತ್ನಿಯರನ್ನು ವಿವಾಹ ಮಾಡಿಕೊಳ್ಳುವುದು ಎಂದೆಂದಿಗೂ ನಿಮ ಗೆ ಸಮ್ಮತವಾದುದಲ್ಲ. ಇದು ಅಲ್ಲಾಹನ ಬಳಿ ಬಹಳ ಗಂಭೀರ ಕಾರ್ಯ. 54. ನೀವು ಯಾವುದನ್ನಾದರೂ ಬಯಲುಗೊಳಿಸಿ ದರೂ ಬಚ್ಚಿಟ್ಟರೂ (ಅದಕ್ಕೆ ಅಲ್ಲಾಹನ ಬಳಿ ಪ್ರತಿ ಫಲವಿದೆ). ಅಲ್ಲಾಹು ಪ್ರತಿಯೊಂದು ವಿಷಯದ ಬಗ್ಗೆ ಸಂಪೂರ್ಣ ಜ್ಞಾನಿಯಾಗಿರುತ್ತಾನೆ. 55. ಪ್ರವಾದಿಯವರ ಪತ್ನಿಯರ ಮೇಲೆ ಅವರ ತಂದೆಯಂದಿರಾಗಲಿ, ಪುತ್ರರಾಗಲಿ, ಸಹೋದರರಾಗಲಿ, ಸೋದರ ಪುತ್ರರಾಗಲಿ, ಸೋದರಿ ಪುತ್ರರಾಗಲಿ, ಅವರಂತಹ ಸ್ತ್ರೀಯರಾಗಲಿ ಅವರ ಅಧೀನ ವಿರುವ ಗುಲಾಮರಾಗಲಿ ಪರಸ್ಪರ ಕಾಣುವುದರಲ್ಲಿ ದೋಷವಿಲ್ಲ . (ಪ್ರವಾದಿ ಪತ್ನಿಯರೇ,) ನೀವು ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ಸಕಲ ವಸ್ತುಗಳ ಬಗೆಗೆ ಸಾಕ್ಷಿಯಾಗಿದ್ದಾನೆ .

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute