Aanmelden
Aanmelden
Aanmelden
Taal selecteren

Al-Ahzab 33:52 لا يحل لك النساء من بعد ولا ان تبدل بهن من ازواج ولو اعجبك حسنهن الا ما ملكت يمينك وكان الله على كل شيء رقيبا ٥٢

Bladzijde 425 · Juz 22

لَّا
يَحِلُّ
لَكَ
ٱلنِّسَآءُ
مِنۢ
بَعۡدُ
وَلَآ
أَن
تَبَدَّلَ
بِهِنَّ
مِنۡ
أَزۡوَٰجٖ
وَلَوۡ
أَعۡجَبَكَ
حُسۡنُهُنَّ
إِلَّا
مَا
مَلَكَتۡ
يَمِينُكَۗ
وَكَانَ
ٱللَّهُ
عَلَىٰ
كُلِّ
شَيۡءٖ
رَّقِيبٗا
٥٢
ಅವರ ನಂತರ1 ನಿಮಗೆ ಇತರ ಸ್ತ್ರೀಯರು ಧರ್ಮ ಸಮ್ಮತವಲ್ಲ. ಇವರಿಗೆ ಬದಲು ಇತರ ಪತ್ನಿಯರನ್ನು ಸ್ವೀಕರಿಸಿಕೊಳ್ಳುವುದು - ಅವರ ಸೌಂದರ್ಯವು ತಮ್ಮನ್ನು ಎಷ್ಟೇ ವಿಸ್ಮಯಗೊಳಿಸಿದ್ದರೂ - ಸಮ್ಮತವಲ್ಲ. ಆದರೆ ತಾವು ಅಧೀನಗೊಳಿಸಿದವರ (ದಾಸಿಯರ) ಹೊರತು. ಅಲ್ಲಾಹು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುತ್ತಾನೆ.
Lees verder

Lees Tafsir

Ibn Kathir (Abridged)

The Reward of His Wives for choosing to stay with the Messenger

More than one of the scholars, such as Ibn `Abbas, Mujahid, Ad-Dahhak, Qatadah, Ibn Zayd, Ibn Jarir and others stated that this Ayah was revealed as a reward to the wives of the Prophet expressing Allah's pleasure with them for their exc

…

The Reward of His Wives for choosing to stay with the Messenger

More than one of the scholars, such as Ibn `Abbas, Mujahid, Ad-Dahhak, Qatadah, Ibn Zay

…
Weergave Tafseers

Lees in context

49. ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿನಿಯರನ್ನು ವರಿಸಿ, ಅವರನ್ನು ಸ್ಪರ್ಶಿಸುವ ಮುನ್ನ ವಿವಾಹ ವಿಚ್ಚೇದನೆ ನೀಡಿದರೆ ಅವರ ಮೇಲೆ ಎಣಿಸಿ ಲೆಕ್ಕ ಮಾಡಬೇಕಾದ ಯಾವುದೇ ಇದ್ದತ್ ಆಚರಿಸುವ ಭಾದ್ಯತೆ ಅವರಿಗೆ ಇರುವುದಿಲ್ಲ. ಆದುದರಿಂದ ಅವರಿಗೆ ಮುಕ್ತಿ ದ್ರವ್ಯ ನೀಡಿರಿ ಮತ್ತು ಉತ್ತಮ ರೀತಿಯಿಂದ ಸಂಬಂಧ ವಿಚ್ಚೇದನೆ ಮಾಡಿ ಬೀಳ್ಕೊಡಿರಿ. 50. ಓ ನಬಿವರ್ಯರೇ, ತಾವು ಮಹ್ರ್ ಕೊಟ್ಟಿರುವ ನಿಮ್ಮ ಪತ್ನಿಯರನ್ನೂ ಅಲ್ಲಾಹು ಯುದ್ಧದಲ್ಲಿ ವಶಪಡಿಸಿ ಕೊಟ್ಟವರ (ದಾಸಿಯರ) ಪೈಕಿ ನಿಮ್ಮ ಸ್ವಾಧೀನಕ್ಕೆ ಬಂದಿರುವವರನ್ನೂ ನಿಮ್ಮ ಜೊತೆ (ಮದೀನಕ್ಕೆ) ಹಿಜ್ರತ್ ಮಾಡಿರುವ ನಿಮ್ಮ ಪಿತೃವ್ಯ ಪುತ್ರಿಯ ರನ್ನೂ ನಿಮ್ಮ ಸೋದರತ್ತೆಯ ಪುತ್ರಿಯರನ್ನೂ ನಿಮ್ಮ ಸೋದರ ಮಾವನ ಪುತ್ರಿಯರನ್ನೂ ಮತ್ತು ನಿಮ್ಮ ಮಾತೃ ಸೋದರಿಯರ ಪುತ್ರಿಯರನ್ನು ನಾವು ನಿಮಗೆ ಧರ್ಮಸಮ್ಮತಗೊಳಿಸಿದ್ದೇವೆ. ಸತ್ಯವಿಶ್ವಾಸಿ ಮಹಿಳೆ ಯೊಬ್ಬಳು ತನ್ನ ದೇಹವನ್ನು ಪ್ರವಾದಿಗೆ ದಾನವಾಗಿ ನೀಡಿದರೆ, ಪ್ರವಾದಿಯು ಅವಳನ್ನು ವಿವಾಹವಾಗಲು ಇಚ್ಚಿಸಿದರೆ ಬೇರೆ ಸತ್ಯವಿಶ್ವಾಸಿಗಳಿಗೇನೂ ಅನ್ವಯವಾಗದ, ತಮಗಾಗಿ ಮಾತ್ರವಿರುವ ನೆಲೆಯಲ್ಲಿ ಅವಳನ್ನೂ ನಾವು ನಿಮಗಾಗಿ ಧರ್ಮ ಸಮ್ಮತಗೊಳಿಸಿರು ತ್ತೇವೆ. ನಾವು ಸತ್ಯವಿಶ್ವಾಸಿಗಳ ಮೇಲೆ ಅವರ ಪತ್ನಿಯರ ಹಾಗೂ ಅವರ ಸ್ವಾಧೀನವಿರುವ ದಾಸಿ ಯರ ವಿಷಯದಲ್ಲಿ ಯಾವ ನಿಯಮಗಳನ್ನು ಹೇರಿರುತ್ತೇವೆ ಎಂಬುದು ನಮಗೆ ಗೊತ್ತಿದೆ. ತಮ್ಮ ಮೇಲೆ ಯಾವ ತೊಡಕೂ ಇಲ್ಲದಿರಲು ಇದನ್ನು ಅನುಮತಿಸಲಾಗಿದೆ. ಅಲ್ಲಾಹು ಕ್ಷಮಾ ಶೀಲನೂ ದಯಾನಿಧಿಯೂ ಆಗಿರುತ್ತಾನೆ. 51. ನಿಮ್ಮ ಪತ್ನಿಯರ ಪೈಕಿ ನಿಮಗೆ ಇಷ್ಟವಿದ್ದವರನ್ನು ನಿಮಗೆ ಹಿಂದೆ ನಿಲ್ಲಿಸಲಿಕ್ಕೂ ನಿಮಗೆ ಇಷ್ಟ ಬಂದವರನ್ನು ಹತ್ತಿರಗೊಳಿಸಲಿಕ್ಕೂ ಬೇರೆ ನಿಲ್ಲಿಸಿದ ಬಳಿಕ ನಿಮಗೆ ಇಷ್ಟವಿದ್ದವರನ್ನು ನಿಮ್ಮ ಬಳಿಗೆ ವಾಪಾಸು ಕರೆಸಿಕೊಳ್ಳಲಿಕ್ಕೂ ನಿಮಗೆ ಅಧಿಕಾರವಿದೆ. ನಿಮ್ಮ ಮೇಲೆ ಯಾವುದೇ ತಪ್ಪಿಲ್ಲ. ಅವರ ಕಣ್ಣುಗಳು ತಣಿದಿರಲು, ಅವರು ದುಃಖಿಸದಿರಲು ಮತ್ತು ನೀವು ಅವರಿಗೆ ಕೊಟ್ಟು ದರಲ್ಲಿ ಅವರೆಲ್ಲರೂ ತೃಪ್ತಿಪಡಲು ಅತ್ಯಂತ ಸೂಕ್ತ ದಾರಿಯಿದು. ನಿಮ್ಮ ಹೃದಯಗಳಲ್ಲಿ ಇರುವುದನ್ನು ಅಲ್ಲಾಹು ಅರಿಯುತ್ತಾನೆ. ಅಲ್ಲಾಹು ಸರ್ವಜ್ಞನೂ ಸಹನಶೀಲನೂ ಆಗಿರುತ್ತಾನೆ. 52. ಅವರ ನಂತರ ನಿಮಗೆ ಇತರ ಸ್ತ್ರೀಯರು ಧರ್ಮ ಸಮ್ಮತವಲ್ಲ. ಇವರಿಗೆ ಬದಲು ಇತರ ಪತ್ನಿಯರನ್ನು ಸ್ವೀಕರಿಸಿಕೊಳ್ಳುವುದು - ಅವರ ಸೌಂದರ್ಯವು ತಮ್ಮನ್ನು ಎಷ್ಟೇ ವಿಸ್ಮಯಗೊಳಿಸಿದ್ದರೂ - ಸಮ್ಮತವಲ್ಲ. ಆದರೆ ತಾವು ಅಧೀನಗೊಳಿಸಿದವರ (ದಾಸಿಯರ) ಹೊರತು. ಅಲ್ಲಾಹು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುತ್ತಾನೆ.

- Kannada Translation

Lees verder

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen